ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ತ್ತಪ್ಪು ಮತ್ತು ಆಧಾರವಿಲ್ಲದ ಸ್ವಂತ ಅಭಿಪ್ರಾಯದ ತಿದ್ದುಪಡಿ ವಜಾಗೊಳಿಸದೆ
೭೨ ನೇ ಸಾಲು:
:ಜೀವರು ಮೂರು ವಿಧ . ಮುಕ್ತಿಯೋಗ್ಯ , ತಮೋಯೋಗ್ಯ , ನಿತ್ಯ ಸಂಸಾರಿ . ದೇವ , ಮನುಷ್ಯ, ಪಿತೃ , ಚಕ್ರವರ್ತಿ , ಮನಷ್ಯೋತ್ತಮರು ಮುಕ್ತಿಯೋಗ್ಯರು .
:ದೈತ್ಯ, ರಾಕ್ಷಸ , ಪಿಶಾಚ , ಮನುಷ್ಯಾಧಮರು ತಮೋ ಯೋಗ್ಯರು , ಇವರಿಗೆ ಸಂಸಾರಿಕ ಸುಖವೇ ಸುಖ . ಇವರ ಸ್ವರೂಪವೇ ದುಃಖ ;ನಿಜ ಸುಖವಿಲ್ಲ. ಕೊನೆಗೆ ನರಕವಾಸ ವೆಂಬ ಸ್ಥಿತಿ .
:ನಿತ್ಯ ಸಂಸಾರಿ. ಅವರವರ ಕರ್ಮಾನುಸಾರ ಸ್ವರ್ಗನರಕ ಭೂಲೋಕಗಳಲ್ಲಿ ಸ್ವರ್ಗನರಕ ಭೂಲೋಕಗಳಲ್ಲಿ ಸಂಚರಿಸುವರು. ;ಹೀಗೆ ಬೇಧ ಭಾವದಿಂದ ಇರುವುದೇ ಸರಿ. ಇಲ್ಲದಿದ್ದರೆ ದುರಾಚಾರಕ್ಕೆ ಆಸ್ಪದವಾಗುವುದು. ಭೇದ ಎನ್ನುವುದು ವಸ್ತುಸ್ಥಿತಿಯನ್ನು ಮಾತ್ರ ತಿಳಿಸುತ್ತದೆ. ಮೇಲು ಕೀಳು ಎಂಬ ಭೇದಭಾವಭಾವ ಮಾಡಬೇಕು ಎಂದಲ್ಲಇರಬೇಕು. ವ್ಯಕ್ತಿತ್ವಕ್ಕನುಗುಣವಾಗಿ ಸ್ವಾಮಿ-ಭೃತ್ಯ ಬಾವದಿಂದ ಇರುವುದೇ ಸರಿ.
 
===ಅಮಲಾ ಭಕ್ತಿಶ್ಚ ತತ್ಸಾಧನಂ ===
೧೦೫ ನೇ ಸಾಲು:
== ಬಿಂಬ ವಾದ ==
 
*ವಿಷ್ಣುವಿನ ನಂತರದ ಸ್ಥಾನ ಲಕ್ಷ್ಮಿಗೆ . ಅವಳು ಅವನ ಶಕ್ತಿ ; ಆದರೆ ಅವನಿಂದ ಬೇರೆ -ಸ್ವಲ್ಪ ಕಡಿಮೆಯ ಸ್ಥಾನ. ಲಕ್ಷ್ಮಿಯ ನಂತರದ ಸ್ಥಾನ-ವಾಯುವಿಗೆ ; ಅವrEಅವನೇ ಪ್ರಾಣದೇವರು ; ಅವನೇ ಹರಿಯ ಪ್ರತಿಬಿಂಬ ; ಅವನಿಗೆ ರುದ್ರ ಗರುಡರು ಪ್ರತಿಬಿಂಬಗಳು ; ಅವರಿಗೆ ಪ್ರತಿಬಿಂಬರು ಪ್ರಾಣ, ಅನಿರುದ್ಧರು. ಸೂರ್ಯ ಚಂದ್ರರು. ಅವರಿಗೆ ಪ್ರತಿಬಿಂಬಗಳು ಋಷಿ ಮುನಿಗಳು. ಹೀಗೆ ಬಿಂಬ ಪ್ರತಿಬಿಂಬ ವ್ಯವಸ್ಥೆ - ಸೃಷ್ಟಿಯ ಕ್ರಮ ; ಬಿಂಬಕ್ಕಿಂತ ಪ್ರತಿಬಿಂಬ ಶತಾಂಶ ಶೂನ್ಯ [ಕಡಿಮೆ ಶಕ್ತಿಯುಳ್ಳದ್ದು].
 
== ಪದಾರ್ಥ ವಿಭಾಗ ==
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ