ವೇದಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಹೆಚ್ಚಿನ ಮಾಹಿತಿಗಾಗಿ: changing links from eng -> kannada using AWB
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೦ ನೇ ಸಾಲು:
# ಮಾನವಸ್ವಭಾವವು ದೈವದತ್ತವಾದುದು ಎಂಬುದನ್ನು ಅರಿಯುವುದೇ ಮಾನವ ಜನ್ಮದ ಗುರಿಯಾಗಿರಬೇಕು.
 
ವೇದಾಂತದ ಗುರಿಯು ಆತ್ಮಸಾಕ್ಷಾತ್ಕಾರದ ಸ್ಥಿತಿ ಅಥವಾ [[ಬ್ರಹ್ಮಾಂಡದ ಪ್ರಜ್ಞೆ]] ಹೊಂದುವುದೇ ಆಗಿದೆ. ಐತಿಹಾಸಿಕವಾಗಿ ಹಾಗು ಇತ್ತೀಚಿಗೆಇತ್ತೀಚೆಗೆ, ಈ ಸ್ಥಿತಿಯನ್ನು ಯಾರು ಬೇಕಾದರೂ ಅನುಭವಿಸಬಹುದೆಂದು ಭಾವಿಸಲಾಗಿದೆ, ಆದರೆ ಇದನ್ನು ಬರವಣಿಗೆಯ ಮೂಲಕ ಸಮರ್ಪಕವಾಗಿ ತಿಳಿಯಪಡಿಸಲು ಸಾಧ್ಯವಿಲ್ಲ.
 
ವೇದಾಂತವನ್ನು '''[[ಉತ್ತರ ಮೀಮಾಂಸಾ]]''' ಎಂದು ಸಹ ಕರೆಯಲಾಗುತ್ತದೆ. ಇದು 'ದ್ವಿತೀಯ ಶೋಧನೆ' ಅಥವಾ 'ಹೆಚ್ಚಿನ ಶೋಧನೆ' ಎಂಬ ಅರ್ಥವನ್ನು ನೀಡುತ್ತದೆ. ಇದನ್ನು ಹಲವು ಬಾರಿ ಪೂರ್ವ ಮೀಮಾಂಸ, 'ಹಿಂದಿನ ಶೋಧನೆ' ಯ ಜೊತೆಗೆ ತಾಳೆ ಹಾಕಲಾಗುತ್ತದೆ. ಪೂರ್ವ ಮೀಮಾಂಸವನ್ನು, ಸಾಧಾರಣವಾಗಿ [[ಮೀಮಾಂಸ]] ಎಂದು ಸರಳವಾಗಿ ಕರೆಯಲಾಗುತ್ತದೆ. ಇದು ಹೋಮ-ಹವನಾದಿಗಳಲ್ಲಿ ಪಠಿಸಲಾಗುವ ವೇದ [[ಮಂತ್ರ]] ಗಳ ಬಗ್ಗೆ (ವೇದಗಳಲ್ಲಿ ಬರುವ [[ಸಂಹಿತ]] ದ ಭಾಗ) ಹಾಗು [[ಬ್ರಾಹ್ಮಣ]] ರ ಬಗ್ಗೆ ವಿವರಣೆಯನ್ನು ನೀಡುತ್ತದೆ. ಈ ನಡುವೆ ವೇದಾಂತವು [[|{{IAST|Āraṇyaka}}]]ನ ಅಧಿಕೃತ ಉಪದೇಶಗಳ ಬಗ್ಗೆ ವಿವರವಾಗಿ ಪ್ರತಿಪಾದಿಸುತ್ತದೆ ("ಅರಣ್ಯಕೊಪನಿಶತ್ತು"), ಹಾಗು [[ಉಪನಿಷತ್ತು]]ಗಳನ್ನು ಸುಮಾರು 9ನೇ ಶತಮಾನ BCಯಿಂದ ಇಂದಿನವರೆಗೂ ರಚಿಸಲಾಗುತ್ತಿದೆ.
"https://kn.wikipedia.org/wiki/ವೇದಾಂತ" ಇಂದ ಪಡೆಯಲ್ಪಟ್ಟಿದೆ