"ಎಂ. ಕೆ. ಇಂದಿರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
'''ಸುಪ್ರಸಿದ್ಧ ಶಿಶುಸಾಹಿತಿ, [[ಹೊಯಿಸಳ]], ಇಂದಿರಾರವರ ಸೋದರಮಾವ. [[ಪ್ರಜಾವಾಣಿ]]ಯ ಖ್ಯಾತ ಸಂಪಾದಕರಾಗಿದ್ದ [[ಟಿ.ಎಸ್.ರಾಮಚಂದ್ರರಾವ್]] [[(tv star)]], ಇವರ ತಮ್ಮ. ಜನಪ್ರಿಯಸಾಹಿತಿ, ಹಾಗೂ [[ಆಕಾಶವಾಣಿ]] ನಿರ್ದೇಶಕ, [[ಎಚ್.ಕೆ.ರಂಗನಾಥ್|ಡಾ. ಎಚ್.ಕೆ.ರಂಗನಾಥ್]], ಇವರ ಚಿಕ್ಕಮ್ಮನ ಮಗ.
 
Don't do the Kannada project from here==ಶಿಕ್ಷಣ, ಮದುವೆ, ಹಾಗೂ ಬರವಣಿಗೆ ==
[[ಕನ್ನಡ]] ಮಾಧ್ಯಮಿಕ ಶಾಲೆಯ ೨ ನೆಯ ತರಗತಿಯವರೆಗೆ ಮಾತ್ರ ಇವರ [[ಶಿಕ್ಷಣ]]. ೧೨ನೆಯ ವರ್ಷಕ್ಕೆ ಇವರ ಮದುವೆಯಾಯಿತು. ಇಂದಿರಾರವರು ಬರೆಯಲು ಪ್ರಾರಂಭಿಸಿದ್ದು ೧೯೬೩ರಲ್ಲಿ. '''ತುಂಗಭದ್ರ''' ಇವರ ಮೊದಲ ಕೃತಿ. ಕಥೆ, ಕಾದಂಬರಿ, ಪ್ರಹಸನ, ಹರಟೆ,ವ್ಯಕ್ತಿಚಿತ್ರ ಇತ್ಯಾದಿಯಾಗಿ ೬೦ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. '''ಸದಾನಂದ''', '''ಫಣಿಯಮ್ಮ'''ಈ ಕಾದಂಬರಿಗಳಿಗೆ ಹಾಗು '''ನವರತ್ನ''' ಕಥಾಸಂಕಲನಕ್ಕೆ [[ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]] ದೊರೆತಿದೆ. ೧೯೭೫ರಲ್ಲಿ 'ಶ್ರೇಷ್ಠ ಲೇಖಕಿ' ಹಾಗು 'ಶ್ರೇಷ್ಠ ಚಿತ್ರಕತೆ' ಪ್ರಶಸ್ತಿ ಇವರಿಗೆ ಲಭಿಸಿವೆ. ಇವರ ಅನೇಕ ಕಾದಂಬರಿಗಳು [[ತೆಲುಗು ]], [[ಮಲೆಯಾಳಂ]] ಹಾಗೂ [[ಇಂಗ್ಲಿಷ್]] ಭಾಷೆಗಳಿಗೆ ಅನುವಾದಗೊಂಡಿವೆ.
ಗೆಜ್ಜೆ ಪೂಜೆ` ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ [[ಪುಟ್ಟಣ್ಣ ಕಣಗಾಲ್|ಎಸ್.ಆರ್.ಪುಟ್ಟಣ್ಣ ಕಣಗಾಲ್]] ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ, ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು."ನಮನ"
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/860653" ಇಂದ ಪಡೆಯಲ್ಪಟ್ಟಿದೆ