ಮಾರ್ಟಿನಾ ಹಿಂಗಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪದಜೋಡಣೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧ ನೇ ಸಾಲು:
{{Quote_box| width=20em|align=|right|quote=
<center> '''ಮಾರ್ಟಿನಾ ಹಿಂಗಿಸ್'''</center>
[[File: Hingis_MA14_(3)_(14239490469).jpg|220px|right|thumb| ಮಾರ್ಟಿನಾ ಹಿಂಗಿಸ್:ಮಾರ್ಟಿನಾ ಹಿಂಗೀಸ್ ಮ್ಯಾಡ್ರಿಡ್ ಒಂದ್ಯದಲ್ಲಿನ ಪಂದ್ಯವೊಂದರಲ್ಲಿ .]]
* ದೇಶ:[[ಸ್ವಿಟ್ಜರ್ಲೆಂಡ್]]
* ಜನನ:[[ಜಕೊಸ್ಲೊವಾಕಿಯ]]
೧೦ ನೇ ಸಾಲು:
* ಮಧ್ಯೆ ನಿವೃತ್ತಿ= 2002–2005; 2007–2013
* ಅತಿ ಹೆಚ್ಚಿನ ಸಿಂಗಲ್ಸ್ ಶ್ರೇಯಾಂಕ = ನಂ '' '1' '' (31 ಮಾರ್ಚ್ 1997)
.}}
 
==ಒಂದೇ ವರ್ಷದಲ್ಲಿ 21 ಪ್ರಶಸ್ತಿ==
*ಮಾರ್ಟಿನಾ ಹಿಂಗಿಸ್ (ಜನನ : 30 ಸೆಪ್ಟೆಂಬರ್ 1980) ಪ್ರಸ್ತುತ ಸ್ವಿಸ್ ದೇಶದ ಒಬ್ಬ ವೃತ್ತಿಪರ ವಿಶ್ವದ ಟೆನ್ನಿಸ್ ಆಟಗಾರರಾಗಿದ್ದಾರೆ. ಡಬಲ್ಸ್ನಲ್ಲಿ (ಮಹಿಳಾ ಜೋಡಿ ಆಟ) ಡಬ್ಲುಟಿಎ ಮೂಲಕ 1. ನೇ ಸ್ಥಾನ ಹೊಂದಿದ್ದಾರೆ. ಅವರು ಸಿಂಗಲ್ಸ್` ನಲ್ಲಿ ಒಟ್ಟು 209 ವಾರಗಳ ಕಾಲ ವಿಶ್ವದ ನಂ. 1 ಆಗಿ ಮೆರೆದರು. ಐದು ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಪಡೆದಿದ್ದಾರೆ: (ಆಸ್ಟ್ರೇಲಿಯನ್ ಓಪನ್ ಮೂರು ವಿಂಬಲ್ಡನ್ನಲ್ಲಿ ಒಂದು, ಮತ್ತು ಅಮೆರಿಕನ್ ಓಪನ್ ಒಂದು). ಹಿಂಗಿಸ್ ಹನ್ನೆರಡು ಗ್ರಾಂಡ್ ಸ್ಲಾಮ್ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾಳೆ/ರೆ .1998 ರ ಕ್ಯಾಲೆಂಡರ್ ವರ್ಷದಲ್ಲಿ ಡಬಲ್ಸ್ ಪಟ್ಟವನ್ನು ಗೆದ್ದ ಹಾಗೂ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದು ಪಟ್ಟಾರೆ ಇಪ್ಪತ್ತೊಂದು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅದರ ಜೊತೆಗೆ, ಅವರು ವರ್ಷದ-ಕೊನೆಯ ಡಬ್ಲುಟಿಎ ಚಾಂಪಿಯನ್ಶಿಪ್ನ ಸಿಂಗಲ್ಸ್ನಲ್ಲಿ ಎರಡು ಬಾರಿ ಮತ್ತು ಡಬಲ್ಸ್`ನಲ್ಲಿ ಮೂರು ಬಾರಿ ಗೆದ್ದಿದ್ದಾರೆ.<ref>http://www.topendsports.com/world/lists/earnings/women-paid.htm</ref>
"https://kn.wikipedia.org/wiki/ಮಾರ್ಟಿನಾ_ಹಿಂಗಿಸ್" ಇಂದ ಪಡೆಯಲ್ಪಟ್ಟಿದೆ