Content deleted Content added
→‎ಸಮ್ಮಿಲನ ೨೯: ಹೊಸ ವಿಭಾಗ
೪೫ ನೇ ಸಾಲು:
== ಸಮ್ಮಿಲನ ೨೯ ==
 
ಕನ್ನಡ/ತುಳು ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸುವ ಉದ್ದೇಶದಿಂದ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯದ ಭೇಟಿಯನ್ನು ೧೯ ಆಗಸ್ಟ್ ೨೦೧೮ ರಂದು ಬೆಂಗಳೂರಿನಲ್ಲಿ ಸಮ್ಮಿಲನವನ್ನು ಆಯೋಜಿಸಲಾಗಿದೆ. ಸಮ್ಮಿಲನದಲ್ಲಿ ವಿಕಿ ಸಂಬಂಧಿತ ವಿಚಾರಗಳನ್ನು ಚರ್ಚಿಸೋಣ. ಬನ್ನಿ ಸಮ್ಮಿಲನದಲ್ಲಿ ಭಾಗವಹಿಸಿ. ಸ್ಥಳ ಮತ್ತು ಭಾಗವಹಿಸಲು [[ವಿಕಿಪೀಡಿಯ:ಸಮ್ಮಿಲನ/೨೯| ಈ ಪುಟದಲ್ಲಿ]] ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ gopala{{@}}cis-india.org ಗೆ ಬರೆಯಿರಿ. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೧೨:೪೬, ೧೬ ಆಗಸ್ಟ್ ೨೦೧೮ (UTC)