ಹೋಮ್ ರೂಲ್ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮಾಹಿತಿಯನ್ನು ಸರಿ ಮಾಡಿದ್ದು
ಕೊಂಡಿ ಸೇರಿಸಿದ್ದು
೧ ನೇ ಸಾಲು:
ಈ ಚಳುವಳಿ ೧೯೧೬ ರಿಂದ ೧೯೧೮ರ ವರೆಗೆ [[ಅನ್ನಿ ಬೆಸೆಂಟ್]] ಅವರ ನೇತೃತ್ವದಲ್ಲಿ ನಡೆಯಿತು. ೧೯೨೦ ರಲ್ಲಿ ಭಾರತೀಯ ಹೋಂ ರೂಲ್ ಚಳುವಳಿಯು ತನ್ನ ಹೆಸರನ್ನು "ಸ್ವರಾಜ್ಯ ಸಭಾ" ಎಂದು ಬದಲಾಯಿಸಿಕೊಂಡಿತು.
 
==ಹಿನ್ನೆಲೆ==
೧೯೦೯ರಲ್ಲಿ ತಂದ ಭಾರತೀಯ ಸರ್ಕಾರ ಆಕ್ಟನಿಂದ ಭಾರತೀಯರಿಗೆ ಯಾವ ಅನುಕೂಲತೆಗಳೂ ಇಲ್ಲದ್ದರಿಂದ ರಾಷ್ಟ್ರೀಯ ನಾಯಕರಲ್ಲಿ ಅದರ ಬಗ್ಗೆ ಅಸಮಾಧಾನ ಏರ್ಪಟ್ಟಿತ್ತು. ಈ ಮಧ್ಯೆ ಭಾರತೀಯ ರಾ‍‌ಷ್ಟ್ರೀಯ ಕಾಂಗ್ರೇಸ್ಸಿನ ವಿಭಜನೆ ಮತ್ತು ಬಾಲ ಗಂಗಾಧರ ತಿಲಕರ ಬಂಧನದಂತಹ ಘಟನೆಗಳಿಂದ ಈ ರಾಷ್ಟ್ರಮಟ್ಟದ ನಾಯಕತ್ವದ ಕೊರತೆಯುಂಟಾಯಿತು. ಇದರಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೂ ಹಿನ್ನಡೆಯುಂಟಾಗಿತ್ತು. ಈ ಸಮಯದಲ್ಲಿ ಮುನ್ನಲೆಗೆ ಬಂದವರು ಅನ್ನಿ ಬೆಸೆಂಟ್. ಐರ್ಲ್ಯಾಂಡಿನಲ್ಲಿ ಐರಿಷ್ ಹೋಮ್ ಲೀಗನ್ನು ಸ್ಥಾಪಿಸಿದ್ದ ಅವರು ಭಾರತದಲ್ಲಿ ಭಾರತೀಯ ಹೋಮ್ ರೂಲ್ ಲೀಗನ್ನು ೧೯೧೬ರಲ್ಲಿ ಸ್ಥಾಪಿಸಿದರು. ಇದರಲ್ಲಿ ಇವರಲ್ಲದೇ ಭಾರತೀಯ ನಾಯಕರುಗಳಾದ [[ಬಾಲಗಂಗಾಧರ ತಿಲಕ್]], [[ಮುಸ್ಲಿಂ ಲೀಗ್]] ಮತ್ತು [[ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ಸಿನಕಾಂಗ್ರೆಸ್]] ಹಲವು ನಾಯಕರುಗಳೂ ಪಾಲ್ಗೊಂಡರು
 
 
"https://kn.wikipedia.org/wiki/ಹೋಮ್_ರೂಲ್_ಚಳುವಳಿ" ಇಂದ ಪಡೆಯಲ್ಪಟ್ಟಿದೆ