ಆಶಾ ಸೇಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
+image from Wikimedia Commons
೧ ನೇ ಸಾಲು:
{{Infobox person
| name = 'ಡಾ. ಆಶಾ ಸೇಥ್'
| image =Asha_Seth.jpg
| image_size =
| caption = ಆಶಾ ಸೇಥ್
| caption = ಕೆನಡಾ ದೇಶದ ಇಸ್ಕಾನ್ ದೇವಾಲಯ ವಿಭಾಗ,೪೦ ವರ್ಷದ ಇಂಡಿಯ ದಿನವನ್ನು ಆಚರಿಸಿದಂದು ಸೆನೆಟರ್ ಡಾ. ಆಶಾ ಸೇಥ್ ರವರು ವೇದಿಕೆಯ ಮೇಲೆ ಭಾಷಣ ಮಾಡುತ್ತಿರುವುದು.
| birth_name = ಆಶ
| birth_date = ಲಖ್ನೊ, ಭಾರತ
೧೮ ನೇ ಸಾಲು:
}}
''''[[ಆಶಾ ಸೇಥ್]]'''', ಕೆನಡಾ ದೇಶದ, ಟೊರಾಂಟೋನಗರದ ಒಬ್ಬ 'ಅತ್ಯಂತ ಯಶಸ್ವೀ ವೃತ್ತಿಪರ ಸ್ತ್ರೀರೋಗ ವೈದ್ಯೆ'<ref>[http://www.lop.parl.gc.ca/ParlInfo/Files/Parliamentarian.aspx?Item=f46d3bb6-c5ff-4e87-8b0c-80eda3bccf5d&Language=E&Section=ALL Parliment of Canada, SETH, The Hon. Asha, MD]</ref>ಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯಮೂಲದ ಹೆಣ್ಣುಮಗಳು. 'ಆಶಾರವರು',<ref>[https://sampada.net/image/38173 ಕೆನಡಾದ ರಾಜಕೀಯ ವಲಯದಲ್ಲಿ ಭಾರತೀಯರ ವರ್ಚಸ್ಸು]</ref> ಪ್ರತಿದಿನವನ್ನೂ ಒಂದು ಹೊಸ ಪ್ರಯೋಗ, ಹಾಗೂ ಹೊಸಕಾರ್ಯಸಾಧನೆಗೆ ಎದುರಾಗುವ ಸವಾಲೆಂದು ಭಾವಿಸುತ್ತಾರೆ. ತಾಯಿ-ಮಗುವಿನ ಆರೋಗ್ಯದ ಬಗ್ಗೆ ಮತ್ತು ಸ್ತ್ರೀರೋಗದಬಗ್ಗೆ ಅತ್ಯಂತ ಹೆಚ್ಚಿನ ಅನುಭವಪಡೆದು ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸಿರುವ 'ಆಶಾ ಸೇಥ್'ರವರು ಸಂಪ್ರದಾಯ ಮನೆಯ ಚೌಕಟ್ಟಿನಲ್ಲಿ ಬೆಳೆದು ಬಂದು ಅದನ್ನು ಪೋಶಿಸುತ್ತಾ, ಅಂಧ-ವಿಶ್ವಾಸವನ್ನು ಖಂಡಿಸಿ, ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಯಶಸ್ಸನ್ನು ಕಂಡಿದ್ದಾರೆ. 'ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಲಯಗಳಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಯಾವ ಸಾಮಾಜಿಕ ಆಘಾತಗಳಿಗೆ ಮೊದಲು ಸ್ಪಂದಿಸುವ, ಸ್ವಂತ ಸಹಾಯಕ್ಕೆ ನೆರವಾಗುವ ಅವರದು ಎತ್ತಿದ ಕೈ. ಬೇರೆ ಚಾರಿಟಿಗಳಿಗೂ ಸದಾಕೊಡುಗೈದಾನಿಯಾಗಿದ್ದಾರೆ. ಒಳ್ಳೆಯ ಕೆಲಸಕ್ಕೆ ಧನಸಹಾಯ ಸಂಗ್ರಹಿಸುವ ಅಭಿಯಾನಕ್ಕೆ ಯಾವಾಗಲೂ ಸಿದ್ಧರಿರುವ 'ಆಶಾ ಸೇಥ್' ರವರು ಕೆನಡಾದ ನಾಗರಿಕರ ಅತ್ಯಂತ ಪ್ರಿಯ ವೈದ್ಯೆಯಾಗಿದ್ದಾರೆ. ಹೊಸಹೊಸ ಆವಿಷ್ಕಾರಗಳನ್ನು ಸ್ವಾಗತಿಸುತ್ತಾ, ಇಂದಿನ ಪರಿಸರಕ್ಕೆ ಆಗಲೇ ಲಗ್ಗೆಹಾಕಿದ ಅತ್ಯುತ್ತಮ ಹೊಸತಂತ್ರಜ್ಞಾನಗಳಿಗೆ ಸ್ಪಂದಿಸುತ್ತಾ, ಈನಿಟ್ಟಿನಲ್ಲಿ ಶಿಕ್ಷಣಕ್ಕೆ ಬೆಂಬಲನೀಡುತ್ತಾ ಸಾಗಿರುವ ಭಾರತೀಯ ಕೆನೆಡಿಯನ್ ಪ್ರಜೆ, ಆಶಾರವರು ಒಬ್ಬ ಆದರ್ಶ ವ್ಯಕ್ತಿಯಾಗಿದ್ದಾರೆ.
 
== ಜನನ ಬಾಲ್ಯ==
'''ಆಶಾ''', ೧೯೩೯ ರ, ಡಿಸೆಂಬರ್, ೧೫ ರಲ್ಲಿ ಭಾರತದಲ್ಲಿ ಜನಿಸಿದರು.'ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜ್' ನಲ್ಲಿ ಪದವಿಗಳಿಸಿ, 'ಲಂಡನ್ ನ ರಾಯಲ್ ಬರ್ಕ್ ಶೈರ್ ರುಗ್ಣಾಲಯ', ದಲ್ಲಿ ತರಪೇತಿಹೊಂದಿ ೧೯೭೪ ರಲ್ಲಿ ಕೆನಡದ ಪ್ರಜೆಯಾದರು.
"https://kn.wikipedia.org/wiki/ಆಶಾ_ಸೇಥ್" ಇಂದ ಪಡೆಯಲ್ಪಟ್ಟಿದೆ