ಅಂಜು ಬಾಬಿ ಜಾರ್ಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
clean up; + info using AWB
ಅಂಜು ಬಾಬಿ ಜಾರ್ಜ್ Kannada name
೧ ನೇ ಸಾಲು:
{{Infobox person
| name = Anjuಅಂಜು Bobbyಬಾಬಿ Georgeಜಾರ್ಜ್
| image=
| imagesize = 180px
೧೬ ನೇ ಸಾಲು:
{{MedalBronze |[[2003 World Championships in Athletics|2003 Paris]]|Long jump}}
{{MedalBottom}}
'''ಅಂಜು ಬಾಬಿ ಜಾರ್ಜ್''' ({{lang-ml|അഞ്ജു ബോബി ജോര്‍ജ്ജ്}}) (1977 ರ ಏಪ್ರಿಲ್ 19 ರಂದು ಜನಿಸಿದರು.) ಅವರು [[ಭಾರತ|ಭಾರತೀ]]ಯ ಕ್ರೀಡಾಪಟುವಾಗಿದ್ದಾರೆ. ಅಂಜು ಬಾಬಿ ಜಾರ್ಜ್,[[ಪ್ಯಾರಿಸ್]] ನಲ್ಲಿ ನಡೆದ 2003 ರ ವರ್ಲ್ಡ್ ಚ್ಯಾಂಪಿಯನ್ಷಿಪ್ ಇನ್ ಅಥ್ಲೆಟಿಕ್ಸ್(ಅಥ್ಲೆಟಿಕ್ಸ್ ನಲ್ಲಿ ವಿಶ್ವ ಚ್ಯಾಂಪಿಯನ್ಷಿಪ್) ನ ಲಾಂಗ್ ಜಂಪ್(ಉದ್ದನೆಗೆತ) ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಸಾಧನೆಯ ಮೂಲಕ ಅವರು ವರ್ಲ್ಡ್ ಚ್ಯಾಂಪಿಯನ್ಷಿಪ್ ಅಥ್ಲೆಟಿಕ್ಸ್ ನಲ್ಲಿ 6.70 ಮಿ. ಅನ್ನು ಉದ್ದ ಜಿಗಿತದಲ್ಲಿ ಪದಕ ಗಳಿಸಿದ ಭಾರತದ ಮೊದಲ ಕ್ರೀಡಾಪಟುವಾಗಿದ್ದಾರೆ. 2005 ರಲ್ಲಿನ IAAF ವಿಶ್ವ ಅಥ್ಲೆಟಿಕ್ಸ್ ಫೈನಲ್ ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡರು, ಇದು ಅವರ ಅತ್ಯುತ್ತಮ ಪ್ರದರ್ಶನವೆಂದು ಅವರು ಪರಿಗಣಿಸುತ್ತಾರೆ.
 
==ಆರಂಭಿಕ ಜೀವನ==
ಅಂಜು, [[ಕೇರಳ]]ದ ಕೊಟ್ಟಯಮ್ ಜಿಲ್ಲಯಲ್ಲಿ, ಚಂಗನಾಶ್ಶೀರಿಯಲ್ಲಿನ ಕೊಚುಪರಮ್ಬಿಲ್ ಕುಟುಂಬದಲ್ಲಿ K.T.ಮಾರ್ಕೋಸ್ ರವರ ಪುತ್ರಿಯಾಗಿ ಜನಿಸಿದರು. ಅವರ ತಂದೆಯಿಂದಲೇ ಅಥ್ಲೆಟಿಕ್ಸ್ ಅನ್ನು ಪ್ರಾರಂಭಿಸಿದರು. ಅದರ ಜೊತೆಗೆ ಕೊರ್ತೊಡೆ ಶಾಲೆಯಲ್ಲಿದ್ದ ಅವರ ತರಬೇತುದಾರರಿಂದಾಗಿ ಮುಂದೆ ಅವರ ಆಸಕ್ತಿ ಬೆಳೆಯಿತು. ಪ್ರಾಥಮಿಕ ಶಿಕ್ಷಣವನ್ನು CKM ಕೊರ್ತೊಡೆ ಶಾಲೆಯಲ್ಲಿ ಅವರು ಪೂರ್ಣಗೊಳಿಸಿದರು. ಅದಲ್ಲದೇ ವಿಮಲಾ ಕಾಲೇಜಿನಿಂದ ಪದವಿ ಶಿಕ್ಷಣ ಪಡೆದುಕೊಂಡರು. 1991-92 ರಲ್ಲಿ ನಡೆದ ಶಾಲಾ ಅಥ್ಲೆಟಿಕ್ ಕ್ರೀಡೆಗಳಲ್ಲಿ ಅವರು 100 ಮಿ ಹರ್ಡ್ ಲ್ಸ್ (ಓಟದ ಪಂದ್ಯ) ಮತ್ತು ರಿಲೇ ಯನ್ನು ಗೆದ್ದುಕೊಂಡರು. ಅಲ್ಲದೇ ಲಾಂಗ್ ಜಂಪ್ ಮತ್ತು ಹೈಜಂಪ್ (ಎತ್ತರ ನೆಗೆತ) ಕ್ರೀಡೆಗಳಲ್ಲಿ ಎರಡನೆ ಸ್ಥಾನ ಪಡೆದುಕೊಳ್ಳುವ ಮೂಲಕ ಮಹಿಳಾ ಚ್ಯಾಂಪಿಯನ್ ಆದರು. ಅಂಜು ಅವರ ಪ್ರತಿಭೆ ನ್ಯಾಷನಲ್ ಸ್ಕೂಲ್ಸ್ ಆಟಗಳಲ್ಲಿ ಗುರುತಿಸಲ್ಪಟ್ಟಿತು. ಈ ಕ್ರೀಡೆಗಳಲ್ಲಿ ಅವರು 100ಮಿ ಹರ್ಡ್ ಲ್ಸ್ ಮತ್ತು 4x100ಮಿ ರಿಲೇಯಲ್ಲಿ ಮೂರನೆ ಸ್ಥಾನ ಗಳಿಸಿದ್ದರು. ಅವರು ಕ್ಯಾಲಿಕಟ್ ವಿಶ್ವವಿದ್ಯಾನಿಯದಲ್ಲಿದ್ದರು.
"https://kn.wikipedia.org/wiki/ಅಂಜು_ಬಾಬಿ_ಜಾರ್ಜ್" ಇಂದ ಪಡೆಯಲ್ಪಟ್ಟಿದೆ