ಇಂಗಾಲೀಯ ರಸಾಯನಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
structure correction (GlobalReplace v0.6.5)
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಚಿತ್ರ:Ch4-structure.png|thumb|right|400px|ಅತಿ ಸರಳ ಹೈಡ್ರೋಕಾರ್ಬನ್‌ ಸಂಯುಕ್ತವಾದ ಮೀಥೇನ್‌ ಅಣುವಿನ ಸಂರಚನೆ ]]
'''ಇಂಗಾಲೀಯ ರಸಾಯನಶಾಸ್ತ್ರ''' ವು [[ಹೈಡ್ರೋಕಾರ್ಬನ್‌|ಹೈಡ್ರೋಕಾರ್ಬನ್‌ಗಳು]] ಮತ್ತು ಅವುಗಳ ರೂಪಾಂತರಗಳ ರಚನೆ, ಲಕ್ಷಣಗಳು, ಸಂಯೋಜನೆ, [[ಕ್ರಿಯೆ]] ಹಾಗೂ ಸಿದ್ಧತೆ ([[ಸಂಯೋಗ]] ಅಥವಾ ಇತರೆಇತರ ರೀತಿಯಾಗಿ) ಮುಂತಾದುವುಗಳ [[ವೈಜ್ಞಾನಿಕ]] ಅಧ್ಯಯನವನ್ನೊಳಗೊಂಡ [[ರಸಾಯನಶಾಸ್ತ್ರ|ರಸಾಯನಶಾಸ್ತ್ರದೊಳಗಿನ]] ಪ್ರತ್ಯೇಕ ಶಾಖೆ. ಈ ಸಂಯುಕ್ತಗಳು [[ಜಲಜನಕ]], [[ಸಾರಜನಕ]], [[ಆಮ್ಲಜನಕ]], [[ಹಾಲೋಜನ್‌ಗಳು]] ಹಾಗೂ [[ರಂಜಕ]] , [[ಸಿಲಿಕಾನ್‌]] ಮತ್ತು [[ಗಂಧಕ|ಗಂಧಕಗಳೂ]] ಸೇರಿದಂತೆ ಯಾವುದೇ ಸಂಖ್ಯೆಯ ಇತರೆಇತರ ಅಂಶಗಳನ್ನು ಹೊಂದಿರಬಹುದು.<ref>[0] ^ ರಾಬರ್ಟ್‌ T. ಮಾರ್ರಿಸನ್‌, ರಾಬರ್ಟ್‌ N. ಬಾಯ್ಡ್‌, ಹಾಗೂ ರಾಬರ್ಟ್‌ K. ಬಾಯ್ಡ್‌, ''ಇಂಗಾಲೀಯ ರಸಾಯನಶಾಸ್ತ್ರ'' , 6ನೇ ಆವೃತ್ತಿ (ಬೆಂಜಮಿನ್‌ ಕಮ್ಮಿಂಗ್ಸ್, 1992, ISBN 0-13-643669-2) - ಇದು "ಮಾರಿಸನ್‌ ಹಾಗೂ ಬಾಯ್ಡ್‌", ಅತ್ಯುತ್ತಮ ಪುಸ್ತಕ</ref><ref>[1] ^ ಜಾನ್‌ D. ರಾಬರ್ಟ್ಸ್‌, ಮರ್ಜೋರಿ C. ಕ್ಯಾಸೆರಿಯೋ, ''ಬೇಸಿಕ್‌ ಪ್ರಿನ್ಸಿಪಲ್ಸ್‌‌ ಆಫ್‌ ಆರ್ಗ್ಯಾನಿಕ್‌ ಕೆಮಿಸ್ಟ್ರಿ'' ,(W. A. ಬೆಂಜಮಿನ್, Inc. ,1964) - ಮತ್ತೊಂದು ಶ್ರೇಷ್ಟ ಪುಸ್ತಕ </ref><ref>[2] ^ ರಿಚರ್ಡ್‌ F. ಹಾಗೂ ಸ್ಯಾಲಿ J. ಡಾಲೆ, ''ಇಂಗಾಲೀಯ ರಸಾಯನಶಾಸ್ತ್ರ'' , ಆನ್‌ಲೈನ್‌ ಇಂಗಾಲೀಯ ರಸಾಯನಶಾಸ್ತ್ರ ಪುಸ್ತಕ. [http://www.ochem4free.info Ochem4free.info]</ref>
ಇಂಗಾಲೀಯ/ಜೈವಿಕ/ಸಾವಯವ ಸಂಯುಕ್ತಗಳು ವೈವಿಧ್ಯಮಯ ರಚನೆಯನ್ನು ಹೊಂದಿದ್ದು, ಇಂಗಾಲೀಯ/ಜೈವಿಕ/ಸಾವಯವ ಸಂಯುಕ್ತಗಳಿಂದ ಪಡೆಯಬಹುದಾದ ಅನುಕೂಲಗಳ ವ್ಯಾಪ್ತಿ ಅಗಾಧ. ಅನೇಕ ಉತ್ಪನ್ನಗಳ ಮೂಲಾಧಾರ ಅಥವಾ ಪ್ರಮುಖ ಅಂಶಗಳಾಗಿರುವುದಲ್ಲದೇ (ಹೆಸರಿಸಬಹುದಾದ ಕೆಲವೆಂದರೆ [[ಬಣ್ಣ|ಬಣ್ಣಗಳು]], [[ಪ್ಲಾಸ್ಟಿಕ್]]‌, [[ಆಹಾರ]], [[ಸ್ಫೋಟಕ|ಸ್ಫೋಟಕಗಳು]], [[ಔಷಧಸಾಮಗ್ರಿ|ಔಷಧಸಾಮಗ್ರಿಗಳು]], [[ಪೆಟ್ರೋಲಿಯಂ ರಾಸಾಯನಿಕ|ಪೆಟ್ರೋಲಿಯಂ ರಾಸಾಯನಿಕಗಳು]]) ಕೆಲ ಅಪವಾದಗಳನ್ನು ಬಿಟ್ಟರೆ ಬಹುತೇಕ ಭೂಮಿಯ ಎಲ್ಲಾ ಜೀವ ಪ್ರಕ್ರಿಯೆಗಳಿಗೆ ಮೂಲಾಧಾರವಾಗಿವೆ.
ಇಂಗಾಲೀಯ ರಸಾಯನಶಾಸ್ತ್ರವು ಕೂಡಾ, ವಿಜ್ಞಾನದ ಇತರೆಇತರ ಶಾಖೆಗಳಂತೆಯೇ ನಿರ್ದಿಷ್ಟ ನಾವೀನ್ಯತೆಯ ಅಲೆಗಳೊಂದಿಗೆ ವಿಕಾಸಗೊಂಡಿದೆ. ಈ ನಾವೀನ್ಯತೆಗಳಿಗೆ ಪ್ರಾಯೋಗಿಕ ಪರಿಗಣನೆಗಳು ಹಾಗೂ ಸೈದ್ಧಾಂತಿಕ ನಾವೀನ್ಯತೆಗಳು ಪ್ರಚೋದನೆ ನೀಡಿವೆ. ಆದಾಗ್ಯೂ ಈ ಕ್ಷೇತ್ರವು [[ಪಾಲಿಮರ್‌ ವಿಜ್ಞಾನ]], [[ಔಷಧೀಯ ರಸಾಯನಶಾಸ್ತ್ರ]], ಹಾಗೂ [[ಕೃಷಿರಾಸಾಯನಿಕ|ಕೃಷಿರಾಸಾಯನಿಕಗಳ]] ಉದ್ಯಮಗಳಲ್ಲಿನ ಬೃಹತ್‌ ಅನ್ವಯಗಳಿಂದಾಗಿ ಆರ್ಥಿಕ ಬಲವನ್ನು ಹೊಂದಿದೆ.
 
== ಇತಿಹಾಸ ==
{{Main|History of chemistry}}