ಅರೆಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೮ ನೇ ಸಾಲು:
 
== ಅರೆಭಾಷೆ ಅಜ್ಜಿಕತೆಗಳು ==
#ಸುಳ್ಯ ಪರಿಸರದಲ್ಲಿ ಮಾತನಾಡುವ ಗೌಡಕನ್ನಡ/ಅರೆಭಾಷೆ ಯಲ್ಲಿ ನೂರಾರು ಕತೆಗಳಿವೆಯೆಂದು ಡಾ. ವಿಶ್ವನಾಥ ಬದಿಕಾನ ಅವರ (ಎಂ.ಪೀಲ್.ಪ್ರೌಡ ಪ್ರಬಂಧ) "ಗೌಡಕನ್ನಡದ ಜನಪದ ಕತೆಗಳು" ಕೃತಿಯಿಂದ ತಿಳಿದು ಬರುದತ್ತದೆಬರುತ್ತದೆ. ಅವುಗಳಲ್ಲಿ ಕೆಲವು ಕತೆಗಳನ್ನು ಅರೆಭಾಷೆಯಲ್ಲೇ ಓದುವ ಪ್ರಯತ್ನವನ್ನು ಮಾಡಬಹುದು.
 
==ಅರೆಭಾಷಿಗರ ಮದುವೆ ಸಂಸ್ಕೃತಿ==
#ಅರೆಬಾಸೆ ಗೌಡರು( ಅರೆಭಾಷೆ ) ಹಾಗೂ ತುಳು ಗೌಡರು [[ದಕ್ಷಿಣ ಕರ್ನಾಟಕ]]ದ ವಿವಿಧ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ, ಕೊಡಗಿನ ಪೂರ್ವ ಭಾಗಗಳಲ್ಲಿ ವ್ಯಾಪಕವಾಗಿ ಇದ್ದಾರೆ, [ 1 ] ಪ್ರಮುಖವಾಗಿ [[ಸುಳ್ಯ]] , [[ಮಂಗಳೂರು]], [[ಮೈಸೂರು]],ಮಡಿಕೇರಿ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
"https://kn.wikipedia.org/wiki/ಅರೆಭಾಷೆ" ಇಂದ ಪಡೆಯಲ್ಪಟ್ಟಿದೆ