ಭಾರತೀಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ಭಾರತೀಯ''' - [[ಭಾರತ]] ದೇಶದ ನಾಗರೀಕರನ್ನುನಾಗರಿಕರನ್ನು ಭಾರತೀಯರೆನ್ನುವರು.
ಹಾಗೆಯೇ, , [[ಭಾರತ]] ದೇಶದ ವ್ಯಾಪ್ತಿಗೊಳಪಡುವ ಸ್ಥಳಗಳನ್ನು '''ಭಾರತೀಯ ಸ್ಥಳಗಳು''' ಎನ್ನುವರು. [[ಭಾರತ ಸರಕಾರ]]ದ ಅಧೀನದಲ್ಲಿರುವ ಪಡೆಗಳಿಗೆ, ಸಂಘ ಸಂಸ್ಥೆಗಳಿಗೆ, ಕೂಡ '''ಭಾರತೀಯ''' ಎನ್ನುವರು.
ಉದಾ: [[ಭಾರತೀಯ ನೌಕಾಪಡೆ]], [[ಭಾರತೀಯ ಸೈನ್ಯ]], [[ಭಾರತೀಯ ವಾಯುಸೇನೆ]]
೬ ನೇ ಸಾಲು:
 
ಭಾರತದಲ್ಲೇ ಹುಟ್ಟಿದವರು ಸಹಜವಾಗಿಯೇ '''ಭಾರತೀಯ''' ಎಂದೆನಿಸಿಕೊಳ್ಳುವರು.
ಹೊರದೇಶದಿಂದ ವಲಸೆ ಬಂದವರು, ಭಾರತದ ನಾಗರೀಕತೆಯನ್ನುನಾಗರಿಕತೆಯನ್ನು ಅಧಿಕೃತವಾಗಿ ಪಡೆದ ನಂತರ '''ಭಾರತೀಯ''' ಎಂದೆನಿಸಿಕೊಳ್ಳುವರು.
 
[[ಕನ್ನಡ]]ದಲ್ಲಿ ಈ ಪದಕ್ಕೆ ಲಿಂಗಭೇದವಿಲ್ಲ. ಪುಲ್ಲಿಂಗ(ಗಂಡು), ಸ್ತ್ರೀಲಿಂಗ(ಹೆಣ್ಣು) ಎರಡಕ್ಕೂ ಈ ಪದ ಅನ್ವಯವಾಗುತ್ತದೆ.
 
 
==ಇವನ್ನೂ ನೋಡಿ==
"https://kn.wikipedia.org/wiki/ಭಾರತೀಯ" ಇಂದ ಪಡೆಯಲ್ಪಟ್ಟಿದೆ