ಅಮೇರಿಕ ಸಂಯುಕ್ತ ಸಂಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೧ ನೇ ಸಾಲು:
|government_type=[[ಸಂಘಟಿತ ಗಣರಾಜ್ಯ]]
|leader_title1=[[President of the United States|President]]
|leader_name1=[[Barackdonald Obama]]trump(ರಿಪಬಲಿಕ್ (|leader_title2=[[DemocraticVice PartyPresident of the (United States)|DVice President]])
|leader_title2=[[Vice President of the United States|Vice President]]
|leader_name2=[[Joe Biden]] ([[Democratic Party (United States)|D]])
|leader_title3={{nowrap|[[Speaker of the United States House of Representatives|Speaker of the House]]}}
Line ೮೪ ⟶ ೮೩:
3.79 ಚದರ ಮೈಲುಗಳಷ್ಟು (9.83 ಮಿಲಿಯನ್‌ ಚ.ಕಿ.ಮೀ) ವಿಸ್ತೀರ್ಣವುಳ್ಳ</big> <sup></sup> <big>ಹಾಗೂ ಸುಮಾರು 307 ಮಿಲಿಯನ್‌ ಜನಸಂಖ್ಯೆಯನ್ನು ಹೊಂದಿರುವ ಸಂಯುಕ್ತ ಸಂಸ್ಥಾನವು ಒಟ್ಟು ವಿಸ್ತೀರ್ಣದಲ್ಲಿ [[ದೇಶಗಳ ಪಟ್ಟಿ ಮತ್ತು ಒಟ್ಟು ಪ್ರದೇಶದಿಂದ ಸಮುದ್ರದ ಹೊರಗಿರುವ ಪ್ರಾಂತ್ಯಗಳು|ಮೂರನೇ ಅಥವಾ ನಾಲ್ಕನೇ]] ದೊಡ್ಡ ದೇಶವಾಗಿಯೂ, ಭೂವಿಸ್ತೀರ್ಣ ಹಾಗೂ [[ಜನಸಂಖ್ಯೆ ಆಧಾರಿತ ದೇಶಗಳ ಪಟ್ಟಿ|ಜನಸಂಖ್ಯೆ]]ಯಲ್ಲಿ ಮೂರನೇ ದೊಡ್ಡ ದೇಶವಾಗಿಯೂ ಗುರುತಿಸಲ್ಪಟ್ಟಿದೆ. [[ಸಂಯುಕ್ತ ಸಂಸ್ಥಾನಕ್ಕೆ ವಲಸೆ|ವಿವಿಧ ದೇಶಗಳ ವಲಸೆಗಾರ]]ರಿಂದಾಗಿ ಸಂಯುಕ್ತ ಸಂಸ್ಥಾನವು ಜಗತ್ತಿನ [[ಬಹುಜನಾಂಗೀಯ ಸಮಾಜ|ಜನಾಂಗ ವೈವಿಧ್ಯ]] ಹಾಗೂ [[ಬಹು ಸಾಂಸ್ಕೃತಿಕತೆ|ಬಹುಸಂಸ್ಕೃತಿ]]ಯುಳ್ಳ ದೇಶಗಳಲ್ಲಿ ಒಂದಾಗಿದೆ.<ref name="DD">ಆಡಮ್ಸ್, ಜೆ.ಕ್ಯೂ., ಅಂಡ್ ಪರ್ಲೀ ಸ್ಟ್ರಾದರ್-ಆಡಮ್ಸ್ (2001). ''ಡೀಲಿಂಗ್ ವಿತ್ ಡೈವರ್ಸಿಟಿ'' ಶಿಕಾಗೋ: ಕೆಂಡಾಲ್/ಹಂಟ್.ISBN 0-7872-8145-X.</ref> [[ಸಂಯುಕ್ತ ಸಂಸ್ಥಾನದ ಅರ್ಥಿಕವ್ಯವಸ್ಥೆ|ಸಂಯುಕ್ತ ಸಂಸ್ಥಾನದ ಆರ್ಥಿಕತೆ]]ಯು ಜಗತ್ತಿನಲ್ಲೇ ಬಹುದೊಡ್ದ ಆರ್ಥಿಕತೆಯಾಗಿದೆ. 2008 ರಲ್ಲಿ ಅಂದಾಜಿಸಿದಂತೆ [[ಸಮಗ್ರ ದೇಶೀಯ ಉತ್ಪನ್ನ|ಜಿಡಿಪಿ]]ಯು 14.3 [[ಸಂಯುಕ್ತ ಸಂಸ್ಥಾನದ ಡಾಲರ್|ಯುಎಸ್ ಡಾಲರ್]] ಆಗಿತ್ತು. (ಜಗತ್ತಿನ ನಾಮಾಂಕಿತ ಜಿಡಿಪಿ ಶೇಕಡಾ 23% ಮತ್ತು [[ಖರೀದಿ ಸಾಮಾರ್ಥ್ಯದ ಹೋಲಿಕೆ|ಕೊಳ್ಳುವ ಶಕ್ತಿಯ ಸಾಮ್ಯತೆ]]ಯು ಸುಮಾರು ಶೇಕಡಾ 21%)<ref name="IMF GDP">{{cite web|url=http://www.imf.org/external/pubs/ft/weo/2008/02/weodata/index.aspx|publisher=International Monetary Fund|title=World Economic Outlook Database|month=October|year=2008|accessdate=2008-10-27}}</ref><ref>ದಿ [[ಯೂರೋಪ್‌ ಒಕ್ಕೂಟ|ಯುರೋಪಿಯನ್ ಯೂನಿಯನ್]] ಹ್ಯಾಸ್ ಎ ಲಾರ್ಜರ್ ಕಲೆಕ್ಟಿವಿಟಿ ಎಕಾನಮಿ, ಬಟ್ ಈಸ್ ನಾಟ್ ಎ ಸಿಂಗಲ್ ನೇಶನ್.</ref>
[[ಸಂಯುಕ್ತ ಸಂಸ್ಥಾನದ ಪೂರ್ವ ಕರಾವಳಿ ತೀರ|ಅಟ್ಲಾಂಟಿಕ್ ಸಾಗರ]]ದುದ್ದಕ್ಕೂ ಇದ್ದ [[ಗ್ರೇಟ್‌ ಬ್ರಿಟನ್‌ ಸಾಮ್ರಾಜ್ಯ|ಗ್ರೇಟ್ ಬ್ರಿಟನ್ನಿನ]] [[ಹದಿಮೂರು ವಸಾಹತುಗಳು|ಹದಿಮೂರು ವಸಾಹತು]]ಗಳಿಂದ ಈ ರಾಷ್ಟ್ರವು ಸ್ಥಾಪಿತಗೊಂಡಿತು. ಅವರು 4 ಜುಲೈ 1776ರಂದು ಗ್ರೇಟ್ ಬ್ರಿಟನ್ನಿನಿಂದ ಸ್ವಾತಂತ್ರ್ಯ ಹಾಗೂ ತಮ್ಮದೇ ಆದ ಸಹಕಾರೀ ಒಕ್ಕೂಟದ ರಚನೆಯನ್ನು ಘೋಷಿಸಿಕೊಳ್ಳುವ ಮೂಲಕ ತಮ್ಮ [[ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆ|ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು]]. ಬಂಡುಕೋರ ರಾಜ್ಯಗಳು ಪ್ರಥಮ ಯಶಸ್ವೀ [[ವಸಾಹಾತುಶಾಹಿ ಇತಿಹಾಸ|ವಸಾಹತುಷಾಹಿ ಸ್ವಾತಂತ್ರ್ಯ ಸಮರ]]ವೆನಿಸಿದ [[ಅಮೇರಿಕದ ಕ್ರಾಂತಿ ಸಮರ|ಅಮೆರಿಕ ಕ್ರಾಂತಿ ಸಮರ]]ದಲ್ಲಿ ಗ್ರೇಟ್ ಬ್ರಿಟನ್ನನ್ನು ಸೋಲಿಸಿದವು.<ref>ಡಲ್, ಜೊನಾಥನ್ ಆರ್.(2003 "ಡಿಪ್ಲೊಮಸಿ ಆಫ್ ದಿ ರೆವೊಲ್ಯುಶನ್, ಟು 1783," ಪಿ.352, ಚಾಪ್ಟರ್ ಇನ್ ಎ ''ಕಂಪಾನಿಯನ್ ಟು ದಿ ಅಮೆರಿಕನ್ ರಿವೊಲ್ಯುಶನ್'' , ಎಡಿಶನ್. ಜ್ಯಾಕ್ ಪಿ.ಗ್ರೀನ್ ಅಂಡ್ ಜೆ.ಆರ್.ರೋಲ್. ಮೇಡನ್, ಮಾಸ್.: ಬ್ಲ್ಯಾಕ್ವೆಲ್,ಪಿಪಿ. 352-361ISBN 1-4051-1674-9.</ref> [[ಫಿಲಡೆಲ್‍ಫಿಯ ಒಪ್ಪಂದ|ಫಿಲಿಡೆಲ್ಫಿಯ ಒಡಂಬಡಿಕೆ]]ಯು ಈಗಿನ [[ಸಂಯುಕ್ತ ಸಂಸ್ಥಾನದ ಸಂವಿಧಾನ]]ವನ್ನು ಸೆಪ್ಟೆಂಬರ್ 17, 1787ರಲ್ಲಿ ಅಳವಡಿಸಿಕೊಂಡಿತು. ಮುಂದಿನ ವರ್ಷ ಅದಕ್ಕೆ ದೊರೆತ ಅನುಮೋದನೆಯಿಂದಾಗಿ ಎಲ್ಲ ರಾಜ್ಯಗಳು ಪ್ರಬಲ ಕೇಂದ್ರ ಸರ್ಕಾರವನ್ನು ಹೊಂದಿದ ಒಂದೇ ಗಣರಾಜ್ಯದ ಅಂಗಗಳಾದವು. ಹಲವು ಮೂಲಭೂತ ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಖಚಿತಪಡಿಸಿ, ಹತ್ತು [[ಸಂಯುಕ್ತ ಸಂಸ್ಥಾನದ ಸಂವಿಧಾನಕ್ಕೆ ತಿದ್ದುಪಡ್ಡಿಯ ಪಟ್ಟಿ|ಸಾಂವಿಧಾನಿಕ ತಿದ್ದುಪಡಿ]]ಗಳನ್ನೊಳಗೊಂಡ [[ಸಂಯುಕ್ತ ಸಂಸ್ಥಾನದ ಹಕ್ಕು ಮಸೂದೆ|ಹಕ್ಕುಗಳ ಮಸೂದೆ]]ಯು 1791ರಲ್ಲಿ ಅನುಮೋದನೆ ಪಡೆಯಿತು.
19ನೇ ಶತಮಾನದಲ್ಲಿ ಸಂಯುಕ್ತ ಸಂಸ್ಥಾನವು [[ಲುಯಿಸಿಯಾನ ಖರೀದಿ|ಫ್ರಾನ್ಸ್]], [[ಅಡಮ್ಸ್ - ಒನಿಸ್ ಒಂಪ್ಪದ|ಸ್ಪೇನ್]], [[ಓರೆಗಾನ್ ದೇಶ|ಯುನೈಟೆಡ್ ಕಿಂಗ್‌ಡಮ್]], [[ಮೆಕ್ಸಿಕನ್-ಅಮೆರಿಕನ್ ಯುದ್ಧ|ಮೆಕ್ಸಿಕೋ]] ಹಾಗೂ [[ಅಲಾಸ್ಕಾ ಖರೀದಿ|ರಷ್ಯಾ]]ಗಳಿಂದ ಭೂಮಿಯನ್ನು ಸಂಪಾದಿಸಿಕೊಂಡಿತು ಮತ್ತು [[ಟೆಕ್ಸಾಸ್ ಗಣರಾಜ್ಯ]] ಹಾಗೂ [[ಹವಾಯಿ ಗಣರಾಜ್ಯ|ಹವಾಯ್ ಗಣರಾಜ್ಯ]]ಗಳನ್ನು [[ಸ್ವಾಧೀನ ಪಡಿಸಿಕೊಳ್ಳುವಿಕೆ|ಸ್ವಾಧೀನ]]ಪಡಿಸಿಕೊಂಡಿತು. [[ದಕ್ಷಿಣದ ಸಂಯುಕ್ತ ಸಂಸ್ಥಾನಗಳು|ಕೃಷಿ ಆಧಾರಿತ ದಕ್ಷಿಣ]] ಹಾಗೂ [[ಉತ್ತರದ ಸಂಯುಕ್ತ ಸಂಸ್ಥಾನಗಳು|ಕೈಗಾರಿಕೆಗಳಿಂದ ಕೂಡಿದ ಉತ್ತರ]] ಭಾಗಗಳ ನಡುವೆ [[ರಾಜ್ಯಗಳ ಹಕ್ಕುಗಳು|ರಾಜ್ಯದ ಹಕ್ಕುಗಳು]] ಹಾಗೂ [[ಸಂಯುಕ್ತ ಸಂಸ್ಥಾನದಲ್ಲಿ ಜೀತಪದ್ಧತಿ|ಗುಲಾಮೀ ಪದ್ಧತಿ]]ಯ ವಿಸ್ತರಣೆ ಕುರಿತು ಉಂಟಾದ ವ್ಯಾಜ್ಯಗಳು 1860ರ [[ಅಮೇರಿಕಾದ ಆಂತರಿಕ ಯುದ್ಧ|ಅಮೆರಿಕದ ಆಂತರಿಕ ಸಮರ]]ಕ್ಕೆ ನಾಂದಿಯಾದವು. ಉತ್ತರದ ವಿಜಯವು ಶಾಶ್ವತವಾಗಿ ದೇಶವನ್ನು ಹೋಳಾಗಿಸಿತು ಮತ್ತು [[ಸಂಯುಕ್ತ ಸಂಸ್ಥಾನದ ಸಂವಿಧಾನದ ಹದಿಮೂರನೆ ತಿದ್ದುಪಡಿ|ಗುಲಾಮಗಿರಿಯ ಸಕ್ರಮ ಪದ್ಧತಿಯನ್ನು ಕೊನೆ]]ಗೊಳಿಸಿತು. 1870ರ ಹೊತ್ತಿಗೆ ದೇಶದ ಆರ್ಥಿಕತೆಯು ಜಗತ್ತಿನಲ್ಲಿ ಅತಿದೊಡ್ಡದಾಗಿ ಹೊರಹೊಮ್ಮಿತು.<ref>{{cite web|author=Maddison, Angus|url=http://www.ggdc.net/maddison/Historical_Statistics/horizontal-file_09-2008.xls|title=Historical Statistics for the World Economy|publisher=The Groningen Growth and Development Centre, Economics Department of the University of Groningen|year=2006|accessdate=2008-11-06}}</ref> [[ಸ್ಪೇನ್-ಅಮೇರಿಕ ಯುದ್ಧ|ಸ್ಪಾನಿಷ್-ಅಮೆರಿಕನ್ ಸಮರ]] ಮತ್ತು [[I ನೇ ವಿಶ್ವ ಸಮರ|ಜಾಗತಿಕ ಯುದ್ಧ]]ಗಳು ದೇಶದ ಸೈನಿಕ ಬಲದ ಸಾಮರ್ಥ್ಯವನ್ನು ಸಾಬೀತುಗೊಳಿಸಿದವು. 1945ರಲ್ಲಿ [[II ನೇ ವಿಶ್ವ ಸಮರ|ಎರಡನೇ ಜಾಗತಿಕ ಸಮರ]]ದಿಂದ [[ಅಣುಅಸ್ತ್ರಗಳು ಮತ್ತು ಸಂಯುಕ್ತ ಸಂಸ್ಥಾನ|ಮೊಟ್ಟಮೊದಲ ಅಣ್ವಸ್ತ್ರಗಳನ್ನು ಹೊಂದಿದ ದೇಶ]]ವಾಗಿ ಹಾಗೂ [[ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ|ವಿಶ್ವಸಂಸ್ಥೆಯ ರಕ್ಷಣಾ ಸಮಿತಿ]] ಮತ್ತು [[ನ್ಯಾಟೋ]]ದ ಸಂಸ್ಥಾಪಕ ಸದಸ್ಯನಾಗಿ ಹೊರಹೊಮ್ಮಿತು. [[ಶೀತಲ ಸಮರ]]ದ ಅಂತ್ಯದಲ್ಲಿ ಮತ್ತು [[ಸೋವಿಯತ್ ಒಕ್ಕೂಟದ ಇತಿಹಾಸ (1985-1991)|ಸೋವಿಯತ್ ಯೂನಿಯನ್‌ನ ವಿಲೀನ]]ವು ಸಂಯುಕ್ತ ಸಂಸ್ಥಾನವನ್ನು [[ಮಹಾನ್ ಶಕ್ತಿ|ಅತ್ಯಂತ ಶಕ್ತಿಶಾಲಿ]]ಯಾಗಿಸಿತು.ಜಾಗತಿಕ ರಕ್ಷಣಾವೆಚ್ಚದ [[ದೇಶಗಳ ಪಟ್ಟಿಯ ಸೇನಾ ವೆಚ್ಚ|ಸರಿಸುಮಾರು ಶೇ50ರಷ್ಟನ್ನು ತನ್ನ ರಕ್ಷಣೆಗಾಗಿ ವಿನಿಯೋಗಿಸುವ]] ಈ ದೇಶ, ಜಗತ್ತಿನಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ದೇಶವಾಗಿದೆ.<ref>{{cite web|author=Cohen, Eliot A.|url=http://www.foreignaffairs.org/20040701faessay83406/eliot-a-cohen/history-and-the-hyperpower.html|title=History and the Hyperpower|work=Foreign Affairs|date=July/August 2004|accessdate=2006-07-14}} {{cite news|url=http://news.bbc.co.uk/2/hi/americas/country_profiles/1217752.stm|title=Country Profile: United States of America|publisher=BBC News|date=2008-04-22|accessdate=2008-05-18}}</ref></big>
 
== <big>ಹೆಸರು ಬಂದ ಬಗೆ</big> ==