ಅಸ್ಸಾಂ ಟ್ರಿಬ್ಯೂನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಉಲ್ಲೇಖಗಳು: Add missing Reflist
Infobox comes first
೧ ನೇ ಸಾಲು:
[[ಚಿತ್ರ:Assam tribune picture by Vikramjit Kakati.jpg|thumb]]
{{Infobox newspaper
| name = The Assam Tribune
Line ೨೪ ⟶ ೨೩:
| website = [http://www.assamtribune.com www.assamtribune.com]
}}
[[ಚಿತ್ರ:Assam tribune picture by Vikramjit Kakati.jpg|thumb]]
 
'''ಅಸ್ಸಾಂ ಟ್ರಿಬ್ಯೂನ್''' ೧೯೩೮ ರಲ್ಲಿ ಪ್ರಾರಂಭವಾದ [[ಅಸ್ಸಾಂ]] ಪ್ರಾಂತ್ಯದ ಪ್ರಮುಖ ದೈನಂದಿನ ಇಂಗ್ಲೀಷ್ ಪತ್ರಿಕೆ. ಅಸ್ಸಾಂ ಟ್ರಿಬ್ಯೂನ್ ಗೌಹಾತಿ ಮತ್ತು ದಿಬ್ರುಘಢ್, ಅಸ್ಸಾಂನಿಂದ ಪ್ರಕಟವಾದ ಇಂಗ್ಲೀಷ್ ದಿನಪತ್ರಿಕೆಯಾಗಿದೆ. ಸ್ವತಂತ್ರ ನೀತಿಯನ್ನು ಪರಿಪಾಲಿಸಿಕೊಂಡು ಬರುತ್ತಿರುವ ಈ ಜನಪ್ರಿಯ ಪತ್ರಿಕೆಯ ಅಂಗವಾಗಿ ೧೯೫೫ ರಲ್ಲಿ ಅಸ್ಸಾಂ '''ಬಾಣಿ''' ಎಂಬ ಅಸ್ಸಾಮೀ ಭಾಷೆಯ ದಿನಪತ್ರಿಕೆ ಸ್ಥಾಪಿತವಾಗಿದೆ. ಮೊದಲ ಗೌಹಾತಿಯಲ್ಲಿ ಪ್ರಕಟವಾಗುತ್ತಿತ್ತು, ಈಗ ಗೌಹಾತಿ ಮತ್ತು ದಿಬ್ರುಘಢದಲ್ಲಿ ಏಕಕಾಲಕ್ಕೆ ಪ್ರಕಟಗೊಳ್ಳುತ್ತಿದೆ. ಪತ್ರಿಕೆ ಬಹುಶಃ [[ಈಶಾನ್ಯ|ಈಶಾನ್ಯ ಪ್ರದೇಶ]]ಗಳಲ್ಲಿ ಉತ್ತಮ. ಅಸ್ಸಾಂನ ಭಾರಿ ಓದುಗರ ಮತ್ತು ಈಶಾನ್ಯ ಭಾರತದ ಅತ್ಯಂತ ಜನಪ್ರಿಯ ದಿನಪತ್ರಿಕೆಯಾಗಿದೆ.