ಇಸ್ಲಾಂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯ ನೇ ಸಾಲು:
ಇಸ್ಲಾಮಿನ ಆಧಾರಗಳು
ಇಸ್ಲಾಮಿನ ನಿಲುವಿನ ಬಗ್ಗೆ ಯಾರಾದರೂ ಆಧಾರವಿದೆಯಾ ಕೇಳಿದರೆ ಸ್ಪಷ್ಟ ಉತ್ತರಗಳಿವೆ.
1)ಪುರಾತನ ಭವನ ಕಅಬ:ಇದನ್ನು ಮಾನವರನ್ನು ಸೃಷ್ಟಿಸುವುದಕ್ಕಿಂತಲೂ ಹಿಂದಯೇ ನಿರ್ಮಿಸಲಾಗಿತ್ತು.ಆದಿಯಲ್ಲಿ ಅಲ್ಲಾಹನ ಚರರು ಇದಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದರು.ಇಲ್ಲಿ ಪ್ರದಕ್ಷಿಣೆಯ ಉದ್ದೇಶ ಪ್ರಾರ್ಥನೆಯ ದಿಕ್ಕನು ಗುರುತಿಸುವದಾಗಿದೆ.ಯಾರಾದರೂ ಕಅಬವನ್ನು ಆರಾಧಿಸಿದರೆ ಇಸ್ಲಾಮಿನ ವೃತ್ತದಿಂದ‌ ದೂರ ಹೋದಂತೆ. ಸುಮಾರು 6000 ವರ್ಷಗಳ ಹಿಂದೆ ಸಂಭವಿಸದ ಜಲಪ್ರಳಯಕ್ಕೆ ಇದು ನೆಲಸಮವಾಗಿತ್ತು.ತರುವಾಯ ಸುಮಾರು 4000 ವರ್ಷಗಳ ಹಿಂದೆ ಪುನರ್ನಿರ್ಮಾನವಾಯಿತು.
 
2)ವೇದಗ್ರಂಥಗಳು:ಈ ಧರ್ಮಕ್ಕೆ ಹಲವು ಭಾಷೆಗಳಲ್ಲಿ ವೇದಗ್ರಂಥಗಳು ಅವತ್ತೀರ್ಣವಾಗಿತ್ತು.ಅವುಗಳು ಹೆಚ್ಚಿನವುಗಳು ತನ್ನ ಮೂಲಸ್ವರೂಪ ಕಳೆದರೂ ಕೆಲವು ಗ್ರಂಥಗಳಲ್ಲಿ ಇಂದಿಗೂ ಅಂತಿಮ ವೇದದಂತೆ ಅನೇಕ ಸಾಮ್ಯಾತೆಗಳಿವೆ.ಏಕದೇವರಧನೆ,ಅಂತಿಮ ಪ್ರವಾದಿಯ ಆಗಮನ,ಖಗೋಳ ಶಾಸ್ತ್ರ,ದೈವಿಕ ಸಾಹಿತ್ಯ ಮುಂತಾದವು.
"https://kn.wikipedia.org/wiki/ಇಸ್ಲಾಂ_ಧರ್ಮ" ಇಂದ ಪಡೆಯಲ್ಪಟ್ಟಿದೆ