ಇಸ್ಲಾಂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೭ ನೇ ಸಾಲು:
ರಾತ್ರಿಯಲ್ಲಿ ದುಡಿಯುವರಿಗೆ ,ಚಂದ್ರನೆಲ್ಲಾ ತನ್ನಿಂತಾನೆ ಕಾರ್ಯ ನಿರ್ವಹಿಸುತ್ತದೆ ಎಂದರೆ ಅದಕ್ಕಿಂತ ಮೂರ್ಖತನ ಎಲ್ಲಿದೆ.ಪ್ರಕೃತಿಯ ಒಡೆಯನನ್ನು ಮಾತ್ರ ಆರಾಧಿಸುವುದು ಅದರ ನಿಯಮವಾಗಿದೆ.ಯಾಕೆಂದರೆ ನೀವು ತಯಾರಿಸದ ಪದಾರ್ಥಕ್ಕೆ ನಿಮಗೆ ಸಂಬಳ ನೀಡುವುದು ಬಿಟ್ಟು ನಿಮಗೂ ಪದಾರ್ಥಕ್ಕೂ ಸಂಬಳ ನೀಡಿದರೆ ಹಾಸ್ಯಕರವಲ್ಲದೇ.
 
4)ಅಂತಿಮ ವೇದ ಖುರಾನ್: ಅಲ್ಲಾಹನಿಂದ ಚರರ ಮೂಲಕ ಪ್ರವಾದಿಗಳಿಗೆ ಲಭಿಸಿದ ವೇದಗ್ರಂಥಗಳಲ್ಲಿ ಅಂತಿಮ ಗ್ರಂಥವಾಗಿದೆ ಖುರಾನ್. ಅದರಲ್ಲಿ ಪೂರ್ವವೇದದ ಸಾರಾಂಶಗಳಿವೆ.ಅದು ವಿಚಿತ್ರವಾಗಿ ಮಾತಾನಾಡುತ್ತದೆ.ಅದರ ನಿರೂಪಣೆಯ ಶೈಲಿಯು ಮಾನವನ ಮೆದಳನ್ನು ದಿಗ್ಭಮೆ ಮಾಡುತ್ತದೆ.ಒಂದನೇ ವ್ಯಕ್ತಿಯಾಗಿ ,ಎರಡನೇ ವ್ಯಕ್ತಿಗೆ ಹಾಗೂ ಮೂರನೇ ವ್ಯಕ್ತಿಯಾಗಿಯೂ ಮತನಾಡುತ್ತದೆ.ಒಮ್ಮೆ ನಾನು,ನಾವು,ನೀನು,ಅವನು ಹೀಗೆಲ್ಲಾ ಪುರುಷರೂಪದಲ್ಲಿ ಆಡುತ್ತದೆ ಮತ್ತು ಹೇಳಿರಿ,ನೋಡಿಲ್ಲವೇ,ಅವರು ಹೇಳಿದರು,ಹೇಳಲಾಯಿತು ಎಂದೂ ಇದೆ.
ಒಂದು ವಚನ ಗಮನಿಸಿ:ಅವರು ಹೇಳುವರು "ಅಯ್ಯೋ ನಮ್ಮ ನಾಶವೇ ! ನಮ್ಮನ್ನು ಗೋರಿಗಳಿಂದ ಎಬ್ಬಿಸಿದವರು ಯಾರು?"ನಿಜವಾಗಿ ಆ ಪರಮ ದಯಾಮಯನು ವಾಗ್ದಾನ ಮಾಡಿದ್ದು ಇದನ್ನೇ ದೇವದೂತರು(ಸಂದೇಶವಾಹಕರು) ಸತ್ಯವನ್ನೇ ಹೇಳಿದ್ದರು!. 36:52
 
"https://kn.wikipedia.org/wiki/ಇಸ್ಲಾಂ_ಧರ್ಮ" ಇಂದ ಪಡೆಯಲ್ಪಟ್ಟಿದೆ