ಇಸ್ಲಾಂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫ ನೇ ಸಾಲು:
==ಇಸ್ಲಾಂ ಎಂದರೇನು?==
ಇಸ್ಲಾಂ ಎಂದರೆ ಯಾವುದೇ ವಸ್ತು,ಜೀವಿ,ನಿರ್ಜೀವಿ ಆಗಲಿ ಅವುಗಳು ಸರ್ವಲೋಕದ ಒಡೆಯನಿಗೆ ಶರಣಾಗುವ ವ್ಯವಸ್ಥೆಯಾಗಿದೆ.
ಇಸ್ಲಾಮ್ ಎಂಬ ಪದವು ಕೇವಲ ಅರಬೀ ಪದವಾಗಿದೆ.ಆದರೆ ಇಸ್ಲಾಮ್ ಎಂಬುದರ ಅರ್ಥಕ್ಕೆ ಪರ್ಯಾಯವಾಗಿ ಬೇರೆ ಭಾಷೆಯಲ್ಲಿ ಶರಣಾಗತಿಯ ಅರ್ಥ ಬರುವ ಪದಗಳನ್ನು ಆದಿಮಾನವನ ಕಾಲದಿಂದಲೇ ಉಪಯೋಗಿಸುತ್ತಿದ್ದರು.ಇದಕ್ಕೆ ಪೂರ್ವಜ ಪ್ರವಾದಿಗಳು,ಋಷಿಗಳು ಬೇರೆ ಪದವನ್ನು ಉಪಯೋಗಿಸುತ್ತಿದ್ದರು.ಪುರಾತನ ಪ್ರವಾದಿ ನೋಹ್(ಅ.ಸ)ರವರು ತನಗೆ ಮುಸ್ಲಿಮನಾಗಲು(ಶರಣಾಗಲು) ಆದೇಶಿಸಲಾಗಿದೆ ಎಂದು ಹೇಳಿದ ವಿಚಾರ ಖುರಾನಿನ ಸೂರಾ ಯೂನುಸ್(ಅ.ಸ) 72ನೇ ಸೂಕ್ತದಲ್ಲಿ ಕಾಣಬಹುದು.ಅವರ ಭಾಷೆಯು ಅರಬೀ ಆಗಿರಲಿಲ್ಲ.ಆದರೂ ಅಲ್ಲಾಹು ಅವರ ಸಂಭಾಷಣೆಯನ್ನು ಅವನು ಚರವರ್ಗಕ್ಕೆ ಸೇರಿದ ಜಿಬ್ರೀಲ್ ಎಂಬ ದೂತರ ಅರಬೀಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾನೆ.
 
ಇಸ್ಲಾಮಿನ ಆಧಾರಗಳು
ಇಸ್ಲಾಮಿನ ನಿಲುವಿನ ಬಗ್ಗೆ ಯಾರಾದರೂ ಆಧಾರವಿದೆಯಾ ಕೇಳಿದರೆ ಸ್ಪಷ್ಟ ಉತ್ತರಗಳಿವೆ.
1)ಪುರಾತನ ಭವನ ಕಅಬ:ಇದನ್ನು ಮಾನವರನ್ನು ಸೃಷ್ಟಿಸುವುದಕ್ಕಿಂತಲೂ ಹಿಂದಯೇ ನಿರ್ಮಿಸಿದೆನಿರ್ಮಿಸಲಾಗಿತ್ತು.ಆದಿಯಲ್ಲಿ ಅಲ್ಲಾಹನ ಚರರು ಇದಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದರು.ಸುಮಾರು 6000 ವರ್ಷಗಳ ಹಿಂದೆ ಸಂಭವಿಸದ ಜಲಪ್ರಳಯಕ್ಕೆ ಇದು ನೆಲಸಮವಾಗಿತ್ತು.ತರುವಾಯ ಸುಮಾರು 4000 ವರ್ಷಗಳ ಹಿಂದೆ ಪುನರ್ನಿರ್ಮಾನವಾಯಿತು.
 
2)ವೇದಗ್ರಂಥಗಳು:ಈ ಧರ್ಮಕ್ಕೆ ಹಲವು ಭಾಷೆಗಳಲ್ಲಿ ವೇದಗ್ರಂಥಗಳು ಅವತ್ತೀರ್ಣವಾಗಿತ್ತು.ಅವುಗಳು ಹೆಚ್ಚಿನವುಗಳು ತನ್ನ ಮೂಲಸ್ವರೂಪ ಕಳೆದರೂ ಕೆಲವು ಗ್ರಂಥಗಳಲ್ಲಿ ಇಂದಿಗೂ ಅಂತಿಮ ವೇದದಂತೆ ಅನೇಕ ಸಾಮ್ಯಾತೆಗಳಿವೆ.ಏಕದೇವರಧನೆ,ಅಂತಿಮ ಪ್ರವಾದಿಯ ಆಗಮನ,ಖಗೋಳ ಶಾಸ್ತ್ರ,ದೈವಿಕ ಸಾಹಿತ್ಯ ಮುಂತಾದವು.
 
3)ಪಕೃತಿಯ ಬೇಡಿಕೆ ಏಕದೇವರಧನೆ: ನಮ್ಮ ಸುತ್ತಮುತ್ತಲಿನ ವಾತವಾರಣವನ್ನು ಗಮನಿಸಿದರೆ ತಿಳಿಯುತ್ತದೆ.ಒಬ್ಬ ನಿಯಂತ್ರಕನಿಂದ ವಿಶ್ವವು ಕಾರ್ಯಚರಿಸುತ್ತದೆ ಎಂಬ ವಿಚಾರ.ಪಕೃತಿಯ ಅನೇಕ ವಿಸ್ಮಯಗಳನ್ನು ನೋಡಿದಾಗ ಸ್ವಲ್ಪವಾದರೂ ಜ್ಞಾನವಿದ್ದವನು ಹೇಳುತ್ತಾನೆ ಇದು ತನ್ನಿಂತನೆ ಉಂಟಾಗಿಲ್ಲ.ಉದಾ:ಆಕಾಶದಲ್ಲಿ ಹಾರುವ ವಿಮಾನವನ್ನು ಯಾರು ಕಳುಹಿಸಿಲ್ಲ ಅದು ತನ್ನಷ್ಟಕ್ಕೆ ಹಾರುತ್ತದೆ ಎಂದರೆ ನಂಬಲು ಸಾಧ್ಯವಾ?ಇಲ್ಲ ಅದಕ್ಕೆ ಪೂರ್ವತಯಾರಿ,ನಿಯಂತ್ರಕರೆಲ್ಲಾ ಇದ್ದಾರೆ.ಮಾನವನಿಗೆ ಇಲ್ಲಿ ಸರಿಯಾದ ನ್ಯಾಯ ಸಿಗತ್ತದೆಯಾ?ಲಕ್ಷಗಟ್ಟಲೆ ಯಹೂದಿಗಳ ಪ್ರಾಣ ತೆಗೆದ ಹಿಟ್ಲರನಂತಹವರಿಗೆ ಇಲ್ಲಿಯ ಒಂದು ಗಲ್ಲು ಸಾಕಾಗಬಹುದಾ.
ಇನ್ನು ಖಗೋಳದತ್ತ ಗಮನಿಸದರೆ ಯಾವುದೇ ಲೋಪಗಳಿಲ್ಲ.ಅವು ನಿತ್ಯ ತಮ್ಮ ಪಥದಲ್ಲಿ ತೇಲುತ್ತಿರುತ್ತವೆ.ಮಾನವನು ಅವಲೋಕಿಸಿ ನೋಡಿದನಾ ಸೂರ್ಯ ಒಂದು ದಿನ ಉದಿಸದೆ ಇದ್ದರೆ ತನ್ನ ಗತಿಯನ್ನು.ಲೆಕ್ಕಾಚಾರ ಮಾಡಲು
ರಾತ್ರಿಯಲ್ಲಿ ದುಡಿಯುವರಿಗೆ ,ಚಂದ್ರನೆಲ್ಲಾ ತನ್ನಿಂತಾನೆ ಕಾರ್ಯ ನಿರ್ವಹಿಸುತ್ತದೆ ಎಂದರೆ ಅದಕ್ಕಿಂತ ಮೂರ್ಖತನ ಎಲ್ಲಿದೆ.ಪ್ರಕೃತಿಯ ಒಡೆಯನನ್ನು ಮಾತ್ರ ಆರಾಧಿಸುವುದು ಅದರ ನಿಯಮವಾಗಿದೆ.ಯಾಕೆಂದರೆ ನೀವು ತಯಾರಿಸದ ಪದಾರ್ಥಕ್ಕೆ ನಿಮಗೆ ಸಂಬಳ ನೀಡುವುದು ಬಿಟ್ಟು ನಿಮಗೂ ಪದಾರ್ಥಕ್ಕೂ ಸಂಬಳ ನೀಡಿದರೆ ಹಾಸ್ಯಕರವಲ್ಲದೇ.
 
4)ಅಂತಿಮ ವೇದ ಖುರಾನ್: ಅಲ್ಲಾಹನಿಂದ ಚರರ ಮೂಲಕ ಪ್ರವಾದಿಗಳಿಗೆ ಲಭಿಸಿದ ಅಂತಿಮ ಗ್ರಂಥವಾಗಿದೆ ಖುರಾನ್. ಅದರಲ್ಲಿ ಪೂರ್ವವೇದದ ಸಾರಾಂಶಗಳಿವೆ.ಅದು ವಿಚಿತ್ರವಾಗಿ ಮಾತಾನಾಡುತ್ತದೆ.ಅದರ ನಿರೂಪಣೆಯ ಶೈಲಿಯು ಮಾನವನ ಮೆದಳನ್ನು ದಿಗ್ಭಮೆ ಮಾಡುತ್ತದೆ.ಒಂದನೇ ವ್ಯಕ್ತಿಯಾಗಿ ,ಎರಡನೇ ವ್ಯಕ್ತಿಗೆ ಹಾಗೂ ಮೂರನೇ ವ್ಯಕ್ತಿಯಾಗಿಯೂ ಮತನಾಡುತ್ತದೆ.ಒಮ್ಮೆ ನಾನು,ನಾವು,ನೀನು,ಅವನು ಹೀಗೆಲ್ಲಾ ಪುರುಷರೂಪದಲ್ಲಿ ಆಡುತ್ತದೆ ಮತ್ತು ಹೇಳಿರಿ,ನೋಡಿಲ್ಲವೇ,ಅವರು ಹೇಳಿದರು,ಹೇಳಲಾಯಿತು ಎಂದೂ ಇದೆ.
ಒಂದು ವಚನ ಗಮನಿಸಿ:ಅವರು ಹೇಳುವರು "ಅಯ್ಯೋ ನಮ್ಮ ನಾಶವೇ ! ನಮ್ಮನ್ನು ಗೋರಿಗಳಿಂದ ಎಬ್ಬಿಸಿದವರು ಯಾರು?"ನಿಜವಾಗಿ ಆ ಪರಮ ದಯಾಮಯನು ವಾಗ್ದಾನ ಮಾಡಿದ್ದು ಇದನ್ನೇ ದೇವದೂತರು(ಸಂದೇಶವಾಹಕರು) ಸತ್ಯವನ್ನೇ ಹೇಳಿದ್ದರು!. 36:52
 
 
"https://kn.wikipedia.org/wiki/ಇಸ್ಲಾಂ_ಧರ್ಮ" ಇಂದ ಪಡೆಯಲ್ಪಟ್ಟಿದೆ