ಕಾಸರಗೋಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೨೫ ನೇ ಸಾಲು:
}}
 
ಕಾಸರಗೋಡು (കാസര്‍ഗോഡ്‌) [[ಕೇರಳ]] ರಾಜ್ಯಕ್ಕೆ ಸೇರಿರುವ ಒಂದು ಜಿಲ್ಲೆ. [[ಕರ್ನಾಟಕ|ಕರ್ನಾಟಕದ]] [[ಮಂಗಳೂರು|ಮಂಗಳೂರಿನಿಂದ]] ಕೆಲವೇ ಮೈಲಿಗಳಷ್ಟು ದೂರದಲ್ಲಿದೆ ಹಾಗೂ [[ಪುತ್ತೂರು|ಪುತ್ತೂರಿನಿಂದ]] 60 ಕಿ.ಮೀ ದೂರದಲ್ಲಿದೆ. ಕೇರಳದ ಗಡಿ ಜಿಲ್ಲೆಯಾಗಿರುವ ಕಾಸರಗೋಡು ಸಾಕಷ್ಟು ಮಂದಿ . ಹಾಗಾಗಿ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ [[ಯಕ್ಷಗಾನ]]ವೂ ಸೇರಿದಂತೆ ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಹಲವು ಮುಖಗಳನ್ನು ಇಲ್ಲಿ ಕಾಣಬಹುದು. ರಾಷ್ಟ್ರಕವಿ [[ಗೋವಿಂದ ಪೈ]], [[ಕಯ್ಯಾರ ಕಿಞ್ಞಣ್ಣ ರೈ|ಕಯ್ಯಾರ ಕಿಞ್ಞಣ್ಣ ರೈ]] ಮುಂತಾದ ಕನ್ನಡದ ಪ್ರಸಿದ್ಧ ಕವಿಗಳು ಕಾಸರಗೋಡಿಗೆ ಸೇರಿದವರು. ಈ ಪ್ರದೇಶದಲ್ಲಿ ಅನೇಕ ಮಂದಿ ಸಂಶೋಧಕರನ್ನು ಕೂಡಾ ಕಾಣಬಹುದು.
 
=='''ವೈಶಿಷ್ಟ್ಯ'''==
"https://kn.wikipedia.org/wiki/ಕಾಸರಗೋಡು" ಇಂದ ಪಡೆಯಲ್ಪಟ್ಟಿದೆ