ಮಾನವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
possibly it meant "thumb"?
೨೦ ನೇ ಸಾಲು:
==ಮೂಲ==
'''ಮಾನವ''' [[ಪ್ರೈಮೇಟ್]] (ವಾನರ) ಜಾತಿಗೆ ಸೇರಿದ [[ಸಸ್ತನಿ]] ಪ್ರಾಣಿ. ಮಾನವ ಎರಡು [[ಕಾಲು]] ಮತ್ತು ಎರಡು [[ಕೈ]]ಗಳನ್ನು ಹೊಂದಿದ್ದಾನೆ. ಆಧುನಿಕ ಮಾನವರು ದೊಡ್ಡ ಏಪ್ಗಳ ಜಾತಿವಿಕಸನೀಯ ವೃಕ್ಷ|ಶಾಖೆಯಾದ ಹೋಮಿನೈನೈ|ಮಾನವವಂಶಿಗಳ ಉಳಿದಿರುವ ಏಕೈಕ ಪ್ರಜಾತಿ; ದ್ವಿಪಾದೀಯತೆಯ ಕಾರಣದಿಂದ ಮಾನವ ಅಸ್ಥಿಪಂಜರ ಬದಲಾವಣೆಗಳು|ನೆಟ್ಟಗಿನ ಭಂಗಿ, ದ್ವಿಪಾದೀಯ ಕ್ರಮಣ, [[ಶಾರೀರಿಕ ಕೌಶಲ್ಯ]], ಹೆಚ್ಚಿನ [[ಉಪಕರಣ]] ಬಳಕೆ, ಮತ್ತು ದೊಡ್ಡ, ಹೆಚ್ಚು ಸಂಕೀರ್ಣ [[ಮಿದುಳು]]ಗಳು ಮತ್ತು ಸಾಮಾಜಿಕ ಪ್ರಾಣಿ|ಸಮಾಜಗಳೆಡೆಗೆ ಸಾಮಾನ್ಯ ಪ್ರವೃತ್ತಿ ಇವರ ಮುಖ್ಯ ಲಕ್ಷಣಗಳು.
==ಮಾನವನ ಎತ್ತರ==
[[File:Robert Wadlow and his father.jpg|thumb|ರಾಬರ್ಟ್ ವಾಡ್ಲೋ ಮತ್ತು ಅವನ ತಂದೆ- * -Robert Wadlow and his father]]
[[File:African Pigmies CNE-v1-p58-B.jpg|thumb|left|African Pigmies CNE-v1-p58-B]]
*ಮನುಷ್ಯನ ಎತ್ತರ ವಂಶ ದೇಶ ಮತ್ತು ಸನ್ನಿವೇಶಗಳಿಗೆ ಹೆಚ್ಚು ಅಥವಾ ಕಡಿಮೆಯಾಗಿರುವುದು. ಜಗತ್ತಿನಲ್ಲಿ ನೆದರ್‍ಲ್ಯಾಡ್ನವರ ಜನರು ಸರಾಸರಿ ಎತ್ತರದಲ್ಲಿ ಹೆಚ್ಚು ಎತ್ತರದವರು. ಆಫ್ರಿಕಾದ ಪಿಗ್ಮಿಗಳು ಹೆಚ್ಚು ಕುಳ್ಳರು. ಅವರ ಸರಾಸರಿ ಎತ್ತರ 4 ಅಡಿ 11 ಇಂಚು. ನೆದರ್‍ಲಾಂಡಿನವರ ಸರಾಸರಿ ಎತ್ತರ 6 ಅಡಿ 2 ಇಂಚು.
*ಗಣನೆಗೆ ಸಿಕ್ಕಿರುವ ಜಗತ್ತಿನ ಅತಿ ಎತ್ತರದ ಮನುಷ್ಯ ರಾಬರ್ಟ್ ವಾಡ್ಲೋ. ಅವನ ಎತ್ತರ 11ಅಡಿ 5 ಇಂಚು. ಆದರೆ ಅವನ ತಂದೆಯ ಎತ್ತರ ಕೇವಲ 5 ಅಡಿ.
* ಜಗತ್ತಿನಲ್ಲಿ ಎಲ್ಲಾ ಜನಾಂಗದಲ್ಲೂ ಸರಾಸರಿ ಹೆಣ್ಣಿಗಿಂತ ಗಂಡು ಸ್ವಲ್ಪ ಎತ್ತರವಿರುತ್ತಾನೆ.<ref>[https://www.prajavani.net/technology/science/height-chart-men-and-women-562013.html ಎಲ್ಲಿದ್ದಾರೆ ಜಗತ್ತಿನ ಎತ್ತರದ ಮನುಷ್ಯರು]</ref> <ref> Encyclopædia Britannica: Pygmy Archived</ref>
 
==ವಿಭಾಗ==
[[File:Hominidae chart.svg|thumb|Family tree showing the [[Extant taxon|extant]] hominoids: humans (genus ''[[Homo (genus)|Homo]]''), chimpanzees and bonobos (genus ''[[Chimpanzee|Pan]]''), gorillas (genus ''[[Gorilla]]''), orangutans (genus ''[[Orangutan|Pongo]]''), and gibbons (four genera of the family [[Hylobatidae]]: ''[[Hylobates]]'', ''[[Hoolock]]'', ''[[Nomascus]]'', and ''[[Symphalangus]]''). All except gibbons are hominids.]]
"https://kn.wikipedia.org/wiki/ಮಾನವ" ಇಂದ ಪಡೆಯಲ್ಪಟ್ಟಿದೆ