ಸರೋವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧ ನೇ ಸಾಲು:
[[ಚಿತ್ರ:Bariloche-_Argentina2.jpg|250px|thumb|[[ಅರ್ಜೆಂಟೀನ]] ಲೇಕ್]]
[[ಚಿತ್ರ:Lake Billy Chinook, Deschutes National Forest, Oregon (photo by Bob Nichol).jpg|250px|thumb|[[ಅಮೇರಿಕಾ ದೇಶ]]ದ [[ಆರೆಗಾನ್]] ರಾಜ್ಯದಲ್ಲಿನ ಬಿಲ್ಲಿ ಚಿನೂಕ್ ಸರೋವರ]]
ಭೂಪ್ರದೇಶದಿಂದ ಆವೃತವಾಗಿರುವ खीर त्रा
 
 
ಪ್ರಮಾಣದ ಜಲಸಮೂಹಗಳಿಗೆ '''ಸರೋವರ''' ಎನ್ನುತ್ತಾರೆ. ಪ್ರಪಂಚದ ಬಹುಪಾಲು ಸರೋವರಗಳು [[ಸಿಹಿ ನೀರು|ಸಿಹಿ ನೀರನ್ನು]] ಹೊಂದಿರುವವು. ಭೂಮಿಯ [[ಉತ್ತರ ಗೋಳಾರ್ಧ]]ದಲ್ಲಿ, ಅದರಲ್ಲೂ ಉತ್ತರ [[ಅಕ್ಷಾಂಶ]]ಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಅತ್ಯಂತ ದೊಡ್ಡ ಸರೋವರಗಳು [[ಒಳಪ್ರದೇಶದ ಸಮುದ್ರ]]ಗಳೆಂದೂ ಕರೆಯಲ್ಪಡುತ್ತವೆ. ಶೇಕಡ ೬೦ಕ್ಕೂ ಹೆಚ್ಚು ಸರೋವರಗಳನ್ನು ಕೆನಡದಲ್ಲಿ ಕಾಣಬಹುದು. ಫಿನ್‌ಲ್ಯಾಡ್‌ ಸಾವಿರ ಸರೋವರಗಳ ಭೂಮಿಯೆಂದು ಕರೆಯಲ್ಪಟ್ಟಿದೆ. ಸರೋವರದ ನೀರು ನದಿಗಳು ಹರಿದಂತೆ ಹರಿಯುವುದಿಲ್ಲ.
 
"https://kn.wikipedia.org/wiki/ಸರೋವರ" ಇಂದ ಪಡೆಯಲ್ಪಟ್ಟಿದೆ