ಮೊಡವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ ಸೇರಿಸಿದ್ದು
ಉಲ್ಲೇಖ ಸೇರಿಸಿದ್ದು
೧ ನೇ ಸಾಲು:
[[ಚಿತ್ರ:Acne vulgaris ill artlibre jn.png|thumb|ಮೊಡವೆ]]
'''ಮೊಡವೆ''' <ref>eenews.india.com/kannada/health/not-only-diet-but-also-these-are-the-reasons-for-pimple-4102</ref><ref>https://kannada.boldsky.com/beauty/skin-care/2012/way-to-get-clear-skin-003884.html</ref>ಮುಖದಲ್ಲಿ[[ಮುಖ]]ದಲ್ಲಿ ಏಳುವ ಚಿಕ್ಕ ಚಿಕ್ಕ ಗುಳ್ಳೆಗಳು. ಇವು ಹೆಚ್ಚಾಗಿ ಹದಿ ಹರೆಯದವರಲ್ಲಿ ಕಂಡು ಬರುತ್ತೆ. ಇಂಗ್ಲೀಷಿನಲ್ಲಿ ಇದನ್ನು ಪಿಮ್ಪಲ್ಸ್ ಎಂದು ಕರೆಯುತ್ತಾರೆ. ಮಹಿಳೆಯರಲ್ಲಿ ಇದೊಂದು ಸೌಂದರ್ಯದ ಸಮಸ್ಯೆಯಾಗಿದೆ<ref>http://www.kannadaprabha.com/health/acne-increase-risk-for-depression/309802.html</ref>.
 
==ಇತಿವೃತ್ತ==
೨೩ ನೇ ಸಾಲು:
* ಮೊಡವೆಗಳಲ್ಲಿ ಹಲವಾರು ವಿಧಗಳಿವೆ. ತನ್ನಷ್ಟಕ್ಕೆ ತಾನೇ ಔಷಧೋಪಚಾರವಿಲ್ಲದೆ ಒಂದೆರಡು ವರ್ಷಗಳಲ್ಲಿ ಗುಣವಾಗುವ ಮೊಡವೆಗಳು. ಇವು ಸುಮಾರು ಇಪ್ಪತ್ತನೇ ವಯಸ್ಸು ಅಥವಾ ನಂತರ ಮರೆಯಾಗುತ್ತವೆ. ಹೆಂಗಸರಲ್ಲಿ ಮುಟ್ಟಾಗುವ ಮುಂಚೆ ಮೊಡವೆಗಳ ತೀವ್ರತೆ ಹೆಚ್ಚುತ್ತದೆ.
* ತೀವ್ರವಾದ ಮೊಡವೆಗಳಿಂದ ಮುಖದ ಮೇಲೆ ಕಲೆಗಳು, ಮಾಗಿದ ಗಾಯದ ಗುರುತುಗಳು, ಚರ್ಮದಲ್ಲಿ ಹಳ್ಳಗಳು ಹಾಗೇ ಉಳಿಯುತ್ತವೆ. ಇವನ್ನು ಹೋಗಲಾಡಿಸುವುದು ಕಷ್ಟ. ತೀವ್ರ ತರನಾದ ಮೊಡವೆಗಳಿಂದ ಕೆಲವರಿಗೆ ಮಾನಸಿಕ ಆಘಾತ, ಅಸ್ವಸ್ಥತೆ, ಜಿಗುಪ್ಸೆ ಕಂಡುಬರುತ್ತದೆ.
* ಅವರಲ್ಲಿ ಆತ್ಮವಿಶ್ವಾಸ ತುಂಬಲು, ಮಾನಸಿಕ ಸಮತೋಲನ ಕಾಪಾಡಲು ಮಾನಸಿಕ ವೈದ್ಯರ ಸಲಹೆ, ಧ್ಯಾನ, ಯೋಗ ಮುಂತಾದವು ಸಹಾಯಕ. ಮೊದಲು ಚರ್ಮರೋಗ ತಜ್ಞರನ್ನು ಕಾಣಿ. ಅವರು ಮೊಡವೆಗೆ ಕಾರಣ ಕಂಡು ಹಿಡಿದು ಸೂಕ್ತ ಚಿಕಿತ್ಸೆ ಕೊಡುತ್ತಾರೆ.ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಕ್ರೀಮ್‌ಗಳನ್ನು ವೈದ್ಯರ ಸಲಹೆ ಮೇರೆಗೆ ಬಳಸಿ. ವಿಜ್ಞಾನ ಮುಂದುವರಿದಂತೆ ಫೋಟೋ ಥೆರಪಿ, ಲೇಸರ್‌ಗಳನ್ನು ಮೊಡವೆ ಚಿಕಿತ್ಸೆಗೆ ಬಳಸಲಾಗುತ್ತಿದೆ.
 
==ಮನೆಮದ್ದು==
೩೭ ನೇ ಸಾಲು:
* ನಿಯಮಿತವಾಗಿ, ನಯವಾಗಿ ಸಾಬೂನಿನಿಂದ ಮುಖವನ್ನು ತೊಳೆಯಬೇಕೇ ಹೊರತು ಅತಿ ಹೆಚ್ಚು ಸಾಬೂನಿನ ಬಳಕೆ ಚರ್ಮವನ್ನು ಒಣಗಿಸುತ್ತದೆ. ಮೊಡವೆಗಳ ನಿವಾರಣೆಗೆ ಬಹಳಷ್ಟು ಔಷಧಿ, ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇರುತ್ತವೆ.
* ಇವುಗಳ ಉಪಯೋಗದಿಂದ ಮೊದಲೆರಡು ವಾರ ಸ್ವಲ್ಪ ಫಲಿತಾಂಶ ಕಂಡುಬಂದರೂ ಕ್ರಮೇಣ ಮೂರು ತಿಂಗಳಲ್ಲಿ ಯಥಾಸ್ಥಿತಿ ಮರುಕಳಿಸುತ್ತದೆ. ಒಂದೆರಡು ವಾರಗಳಲ್ಲಿ ಮೊಡವೆಗಳನ್ನು ನಿವಾರಿಸುತ್ತೇವೆ ಎನ್ನುವ ಯಾವುದೇ ಜಾಹೀರಾತನ್ನೂ ನಂಬಬೇಡಿ.ಮೊಡವೆ ಸೋಂಕು ರೋಗವಲ್ಲ.
* ಬಿಸಿಲಿನ ತಾಪ ಅಥವಾ ಹೆಚ್ಚಿನ ಶಾಖ ಇರುವ ಪ್ರದೇಶದಲ್ಲಿ ಕೆಲಸ ಮಾಡುವುದರಿಂದ, ಬೆವರಿನ ಗ್ರಂಥಿಗಳು ಹೆಚ್ಚಾಗಿ ಕೆಲಸ ಮಾಡಿ ಮೊಡವೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಲು ಸಹಾಯಕ ಎಂಬ ನಂಬಿಕೆ ಭಾಗಶಃ ಸತ್ಯ. ಮಾಯಿಶ್ಚರೈಸರ್ ಹಾಗೂ ಸನ್‌ಸ್ಕ್ರೀನ್ ಲೋಶನ್ ಬಳಕೆ ಸಹ ಮೊಡವೆಗಳಿಗೆ ಕಾರಣ ಆಗಬಹುದು. <ref>[https://www.udayavani.com/kannada/news/womens-supplement/148617/eliminate-acne-sulabhopaya ಉದಯವಾಣಿ, ಮೇ ೨೦ ೨೦೧೬]</ref>
 
==ಉಲ್ಲೇಖ==
"https://kn.wikipedia.org/wiki/ಮೊಡವೆ" ಇಂದ ಪಡೆಯಲ್ಪಟ್ಟಿದೆ