ಕಾಶ್ಮೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು (GR) File renamed: File:Islamic shawl makers in Kashmir (1867).jpgFile:Shawl makers in Kashmir (1867).jpg Criterion 3 (obvious error) · Linguistic error: shawl-makers cannot be "Islamic". They can only be "Muslim". Shawl-makers' professed religion seems irrelevant here, though.
೧೦೪ ನೇ ಸಾಲು:
== ಜನಸಂಖ್ಯಾ ವಿಚಾರ ==
ಬ್ರಿಟಿಷ್ ಭಾರತದ ಸಾಮ್ರಾಜ್ಯದ 1901ರ ಜನಗಣತಿಯಲ್ಲಿ, ''ಕಾಶ್ಮೀರ ಮತ್ತು ಜಮ್ಮು'' ವಿನ ರಾಜ ಸಂಸ್ಥಾನದ ಒಟ್ಟಾರೆ ಜನಸಂಖ್ಯೆಯ ಪೈಕಿ ಮುಸ್ಲಿಮರು 74.16%ನಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದರೆ, [[ಹಿಂದೂಗಳು]] 23.72%ನಷ್ಟು, ಮತ್ತು [[ಬೌದ್ಧರು]] 1.21%ನಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದರು. [[ಹಿಂದೂಗಳು]] ಮುಖ್ಯವಾಗಿ [[ಜಮ್ಮು]]ವಿನಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿದ್ದು, ಒಟ್ಟಾರೆ ಜನಸಂಖ್ಯೆಯಲ್ಲಿ 80%ಗಿಂತ ಸ್ವಲ್ಪ ಕಡಿಮೆ ಪಾಲು ಅವರದಾಗಿತ್ತು.<ref name="imperialgazetteerkashmir" /> ಕಾಶ್ಮೀರ ಕಣಿವೆಯಲ್ಲಿನ ಒಟ್ಟಾರೆ ಜನಸಂಖ್ಯೆಯ 93.6%ನಷ್ಟು ಭಾಗವು ಮುಸ್ಲಿಮರದಾಗಿದ್ದರೆ, ಹಿಂದೂಗಳದ್ದು 5.24%ನಷ್ಟು ಭಾಗವಾಗಿತ್ತು.<ref name="imperialgazetteerkashmir" /> ಈ ಶೇಕಡಾವಾರು ಪ್ರಮಾಣಗಳು ಕಳೆದ 100 ವರ್ಷಗಳಿಂದಲೂ ಸ್ಥಿರವಾಗಿಯೇ ಉಳಿದುಕೊಂಡು ಬಂದಿವೆ.<ref name="mridurai" /> ನಲವತ್ತು ವರ್ಷಗಳ ನಂತರ, ಬ್ರಿಟಿಷ್ ಭಾರತದ 1941ರ ಜನಗಣತಿಯಲ್ಲಿ, ಕಾಶ್ಮೀರ ಕಣಿವೆಯ ಜನಸಂಖ್ಯೆಯ 93.6%ನಷ್ಟು ಪಾಲು ಮುಸ್ಲಿಮರದಾಗಿದ್ದರೆ, ಹಿಂದೂಗಳದ್ದು 4%ನಷ್ಟು ಪಾಲಾಗಿತ್ತು.<ref name="mridurai">ರೈ, ಮೃದು. 2004 ''[[ಹಿಂದು]] ರೂಲರ‍್, ಮುಸ್ಲಿಂ ಸಬ್ಜೆಕ್ಟ್ಸ್: ಇಸ್ಲಾಂ ಅಂಡ್ ದಿ ಹಿಸ್ಟರಿ ಆಫ್ ಕಾಶ್ಮೀರ್‌'' . ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್‌. 320 ಪುಟಗಳು. ISBN 0-691-11688-1. ಪುಟ 37.</ref> 2003ರಲ್ಲಿ, ಕಾಶ್ಮೀರ ಕಣಿವೆಯಲ್ಲಿನ ಮುಸ್ಲಿಮರ ಶೇಕಡಾವಾರು ಪ್ರಮಾಣವು 95%ನಷ್ಟಿದ್ದರೆ<ref name="BBC2003">BBC. 2003. [http://news.bbc.co.uk/2/shared/spl/hi/south_asia/03/kashmir_future/html/default.stm ''ದಿ ಫ್ಯೂಚರ‍್ ಆಫ್ ಕಾಶ್ಮೀರ್‌? '' ][http://news.bbc.co.uk/2/shared/spl/hi/south_asia/03/kashmir_future/html/default.stm ''ಇನ್‌ ಡೆಪ್ತ್‌.'' ]</ref>, [[ಹಿಂದೂಗಳದ್ದು]] 4%ನಷ್ಟಿತ್ತು; ಅದೇ ವರ್ಷ, [[ಜಮ್ಮು]]ವಿನಲ್ಲಿ [[ಹಿಂದೂಗಳ]] ಶೇಕಡಾವಾರು ಪ್ರಮಾಣವು 66%ನಷ್ಟಿದ್ದರೆ, ಮುಸ್ಲಿಮರದ್ದು 30%ನಷ್ಟಿತ್ತು.<ref name="BBC2003" /> ಬ್ರಿಟಿಷ್‌ [[ಭಾರತದ ಸಾಮ್ರಾಜ್ಯ]]ದ 1901ರ ಜನಗಣತಿಯಲ್ಲಿ, ''ಕಾಶ್ಮೀರ ಮತ್ತು [[ಜಮ್ಮು]]'' ವಿನ [[ರಾಜ ಸಂಸ್ಥಾನ]]ದ ಜನಸಂಖ್ಯೆಯು 2,905,578ನಷ್ಟಿತ್ತು. ಇದರ ಪೈಕಿ 2,154,695ರಷ್ಟು ಜನ ಮುಸ್ಲಿಮರಾಗಿದ್ದರೆ (74.16%), 689,073ರಷ್ಟು ಜನ [[ಹಿಂದೂಗಳು]] (23.72%), 25,828ರಷ್ಟು ಜನ ಸಿಖ್ಖರು, ಹಾಗೂ 35,047ರಷ್ಟು ಮಂದಿ [[ಬೌದ್ಧ]]ಮತೀಯರಾಗಿದ್ದರು.
[[ಚಿತ್ರ:Islamic shawlShawl makers in Kashmir (1867).jpg|thumb|right|ಕ್ಯಾಶ್ಮೀರ‍್ ಶಾಲ್ ಕಾರ್ಖಾನೆಯಲ್ಲಿ ತೋರಿಸಲಾಗಿರುವ ಶಾಲು ತಯಾರಿಸುವ ಒಂದು ಮುಸ್ಲಿಂ ಕುಟುಂಬ, 1867, ಕ್ರೋಮೋಲಿತ್., ವಿಲಿಯಂ ಸಿಂಪ್ಸನ್.]]
ರಾಜ ಸಂಸ್ಥಾನದ ಮುಸ್ಲಿಮರ ಪೈಕಿ, ನಾಲ್ಕು ವಿಭಾಗಗಳು ದಾಖಲಿಸಲ್ಪಟ್ಟಿದ್ದವು: "ಷೇಖರು, ಸೈಯಿದ್‌ಗಳು, ಮುಘಲರು, ಮತ್ತು ಪಠಾಣರು. ಷೇಖರು, ಬಹುಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರು [[ಹಿಂದೂಗಳ]] ವಂಸಸ್ಥರಾಗಿದ್ದಾರೆ. ಆದರೆ, ಅವರ ಮೂಲಪುರುಷರ ಜಾತಿಯ ನಿಯಮಗಳ ಪೈಕಿ ಯಾವುದನ್ನೂ ಅವರು ಉಳಿಸಿಕೊಂಡಿಲ್ಲ.
 
"https://kn.wikipedia.org/wiki/ಕಾಶ್ಮೀರ" ಇಂದ ಪಡೆಯಲ್ಪಟ್ಟಿದೆ