ಮಲಯಾಳಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೩೧ ನೇ ಸಾಲು:
'''ಮಲಯಾಳಂ (മലയാളം)''' - ದಕ್ಷಿಣ [[ಭಾರತ]]ದಲ್ಲಿರುವ [[ಕೇರಳ]] ರಾಜ್ಯದ ಹಾಗೂ [[ಲಕ್ಷದ್ವೀಪ]] ಸಂಘರಾಜ್ಯ ಕ್ಷೇತ್ರದ ಅಧಿಕೃತ ಭಾಷೆ. ಇದು ೨೨ [[ಭಾರತೀಯ ಭಾಷೆಗಳು|ಭಾರತೀಯ ರಾಷ್ಟ್ರೀಯ ಭಾಷೆಗಳಲ್ಲಿ]] ಒಂದಾಗಿದ್ದು ಸುಮಾರು ಮೂರು ಕೋಟಿ ಜನರು ಈ ಭಾಷೆಯಲ್ಲಿ ಮಾತನಾಡುವರು.
 
ದ್ರಾವಿಡಭಾಷಾ ಕುಟುಂಬಕ್ಕೆ ಸೇರಿದ ಮಲೆಯಾಳ ಭಾಷೆಗೆ ತಮಿಳು, ಸಂಸ್ಕೃತ ಮೊದಲಾದ ಅಭಿಜಾತ ಭಾಷೆಗಳೊಡನೆ ನಿಕಟ ಸಂಬಂಧವಿದೆ. ಮಲೆಯಾಳ ಭಾಷೆ ಮಾತನಾಡುವವರನ್ನು ಮಲೆಯಾಳಿ ಎಂದು ಕರೆಯುವುದು ನಿಜವಾದರೂ ಕೇರಳ ಪ್ರಾಂತ್ಯಕ್ಕೆ ಸಂಬಂಧಿಸಿದುದರಿಂದ ಕೇರಳೀಯರೆಂದೂ ಕರೆಯಲಾಗುವುದು. ಮಲೆಯಾಳಿಗಳ ಒಟ್ಟು ಜನಸಂಖ್ಯೆ 3.75 ಕೋಟಿ. ಕರ್ನಾಟಕದ ಕೆಲವೆಡೆಯಲ್ಲೂ ಮಲಯಾಳ ಭಾಷೆ ಬಳಕೆಯಲ್ಲಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದು ಹೆಚ್ಚಿನ ಮಟ್ಟಿನಲ್ಲಿದೆ.
.
[[Image:Malayalamspeakers.png|thumb|right|250 px|ಮಲೆಯಾಳದ ಭಾಷಾಪಟ]]
"https://kn.wikipedia.org/wiki/ಮಲಯಾಳಂ" ಇಂದ ಪಡೆಯಲ್ಪಟ್ಟಿದೆ