ಆತ್ಮಹತ್ಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೩ ನೇ ಸಾಲು:
==ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನಗಳು==
* ರಿಕ್ತತೆಯಿಂದ ಜಿಗುಪ್ಸೆ ಹೊಂದಿದಾಗ ಬ್ರಾಹ್ಮಣನಾದವನು [[ನೀರು]] ಗಾಳಿಯನ್ನು ಮಾತ್ರ ಸೇವಿಸಿಕೊಂಡು (ಅನ್ನಾಹಾರವಿಲ್ಲದೆ) ನಿರ್ಜನ ಪ್ರದೇಶದಲ್ಲಿ ಈಶಾನ್ಯ ದಿಕ್ಕಿನ ಕಡೆ ನಡೆದುಕೊಂಡು ಹೋಗುತ್ತ ಕುಸಿದು ಬಿದ್ದು ಅಸುನೀಗಿದರೆ, ಬ್ರಹ್ಮ ನಿರ್ವಾಣ ಪಡೆಯಬಹುದೆಂದು ಮನುಧರ್ಮಶಾಸ್ತ್ರದಲ್ಲಿ ಹೇಳಿದೆ.
* ಅನೇಕ ಮಹಾಯೋಗಿಗಳು ಜೀವಸಮಾಧಿಯನ್ನು ಮಾಡಿಕೊಳ್ಳುತ್ತಾರೆ. ನದೀ ಅಥವಾ ಜಲಪ್ರವೇಶ, ಗುಹಾಪ್ರವೇಶ, ಅಗ್ನಿಪ್ರವೇಶ ಇತ್ಯಾದಿ ಪ್ರಸಂಗಗಳನ್ನು ಮಹಾ ಯೋಗಿಗಳು, ಮಹಿಮಾವಂತರು ದೇಹವಿಸರ್ಜನೆಗೋಸ್ಕರ ಮಾಡಿದ್ದಾರೆ. ಮಾಡುವುದೂ ಉಂಟು. ನಮ್ಮ ಸಂಸ್ಕøತಿಯಲ್ಲಿಸಂಸ್ಕ್ರತಿಯಲ್ಲಿ ಸತೀಪದ್ಧತಿ, (ಸಹಗಮನ, ಜೋಹರ್) ರೂಢಿಯಲ್ಲಿತ್ತು.
* ರಾಜನ ಜೀವಕ್ಕೆ ಪ್ರತಿಯಾಗಿ ಪ್ರಾಣಾರ್ಪಣೆ ಮಾಡಲು ಸಿದ್ಧರಿದ್ದ ಆಪ್ತ ಸೈನಿಕರನ್ನು ಗರುಡರೆಂದು ಕರೆಯುತ್ತಿದ್ದರು. ರಾಜನ ನಿಧನದ ವಾರ್ತೆಯನ್ನು ಕೇಳುತ್ತಿದ್ದಂತೆ ಗರುಡರು ಬೆಂಕಿಗೆ ಹಾರಿ ಸಾಯುತ್ತಿದ್ದ ಕಥೆಗಳು ಭಾರತ ಇತಿಹಾಸದಲ್ಲಿವೆ.
ಅಂತೂ ಯಾವ ಧರ್ಮವೇ ಆಗಲಿ, ಮತವೇ ಆಗಲಿ ಸಾಮಾನ್ಯ ವ್ಯಾವಹಾರಿಕ ಉದ್ದೇಶಗಳಿಗೋಸ್ಕರ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಖಂಡಿಸದೇ ಇಲ್ಲ.
* ಹಾಗೆ ಆತ್ಮಹತ್ಯೆ ಮಾಡಿಕೊಂಡವರು ಅಪಮೃತ್ಯುವನ್ನಪ್ಪಿ ಪ್ರೇತರಾಗಿ ಇನ್ನೂ ಕಷ್ಟತರದ ಸ್ಥಿತಿಯಲ್ಲಿ ಬಳಲುತ್ತಾರೆಂದು ಪ್ರತಿಯೊಂದು ಮತವೂ ಸಾರುತ್ತದೆ. ಸಮಾಜಶಾಸ್ತ್ರಜ್ಞರು ಪ್ರತಿಯೊಂದು ಜನಾಂಗದಲ್ಲಿಯೂ ಇರುವ ಈ ಆತ್ಮಹತ್ಯೆಯ ಸಮಸ್ಯೆಯನ್ನು ಪರಿಶೀಲಿಸಿ ಕೆಲವು ಅನುಮಿತಿಗಳನ್ನು ಕೊಟ್ಟಿದ್ದಾರೆ. ಜಪಾನ್ ದೇಶದಲ್ಲಿ ಮಿಕಾಡೋನಲ್ಲಿ ರಾಜರು ತಮ್ಮ ಭಕ್ತಿಯನ್ನು ತೋರಿಸಲು ಹೊಟ್ಟೆ ಕುಯಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹ್ಯಾರಾಕಿರಿ ಪ್ರಸಂಗಗಳೂ ಉಂಟು.
* ಇದು ಹಿಂದೆ ಬಹು ವಿಶೇಷವಾಗಿತ್ತು. ಈಗ ಕಮ್ಮಿಯಾಗಿದೆ. ಈಗ ಆತ್ಮಹತ್ಯೆಯಲ್ಲಿ ಮೊದಲನೆಯ ದೇಶವೆಂದರೆ ಅಮೆರಿಕ. ಪ್ರತಿವರ್ಷವೂ ಆ ದೇಶದಲ್ಲಿ 22,000ಕ್ಕಿಂತಲೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈಗ ಆತ್ಮಹತ್ಯೆಯನ್ನೂ ಆತ್ಮಹತ್ಯೆಯ ಪ್ರಯತ್ನವನ್ನೂ ನಿಷೇಧಿಸಲಾಗಿದೆ. ಅದಕ್ಕೆ ಸಹಾಯ ಮಾಡಿದವರನ್ನು ಸರ್ಕಾರ ಶಿಕ್ಷಿಸುತ್ತದೆ.
 
 
==ಆತ್ಮಹತ್ಯಾ ಶಾಸನ==
"https://kn.wikipedia.org/wiki/ಆತ್ಮಹತ್ಯೆ" ಇಂದ ಪಡೆಯಲ್ಪಟ್ಟಿದೆ