ನೀಲಿ ಗಲ್ಲದ ಕಳ್ಳಿಪೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{under construction}} {{Taxobox | status = LC | status_system = IUCN3.1 | status_ref = <ref>{{IUCN|id=22683664 |title=''Nyctyornis athertoni'' |assessor=BirdLife Internation...
 
No edit summary
೨೨ ನೇ ಸಾಲು:
 
===ವಿವರಣೆ===
ಈ ದೊಡ್ಡ ಗಾತ್ರದ ಕಳ್ಳಿಪೀರದ ಕೊಕ್ಕು ದೊಡ್ಡ [[ಕುಡಗೋಲು]] ಆಕಾರದದ್ದು ಮತ್ತು [[ಬಾಲ]]ದ ತುದಿಯ ಆಕಾರ ಚೌಕವಾಗಿರುತ್ತದೆ. ಹಕ್ಕಿಯ ಬಣ್ಣ ಹುಲ್ಲು ಹಸಿರಾಗಿದ್ದು, ಮುಖ, ಗಲ್ಲ ಮತ್ತು ಹಣೆ ವೈಡೂರ್ಯದಿಂದ ಕೂಡಿದೆ. ಹೊಟ್ಟೆಯ ಬಣ್ಣ ಹಳದಿಯಿಂದ ಆಲಿವ್ ಆಗಿದ್ದು, ಹಸಿರು ಅಥವ ನೀಲಿ ಬಣ್ಣದ ಗೆರೆಗಳಿರುತ್ತವೆ. ಈಶಾನ್ಯ ಭಾರತೀಯದಲ್ಲಿ ಕಂಡುಬರುವ ನೀಲಿ ಗಲ್ಲದ ಕಳ್ಳಿಪೀರವು, ಪೆನಿನ್ಸುಲರ್ ಇಂಡಿಯಾಗಿಂತ ಹೆಚ್ಚಿನ ಬಣ್ಣವನ್ನು ಹೊಂದಿರುತ್ತದೆ.<ref name=pcr>{{cite book|author1=Rasmussen PC |author2=JC Anderton |lastauthoramp=yes |year=2005|title=Birds of South Asia: The Ripley Guide.|publisher=Smithsonian Institution & Lynx Edicions|volume=2|page=268}}</ref>