ಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೨ ನೇ ಸಾಲು:
{{Main|Guru-shishya tradition}}
 
ಗುರು-ಶಿಷ್ಯ ಪರಂಪರೆಯಲ್ಲಿ ತತ್ವಬೋಧನೆಗಳ ಪ್ರಸರಣೆ ''ಗುರು'' ವಿನಿಂದ (ಅಧ್ಯಾಪಕ, {{lang | hi | गुरू}}) ’{{IAST|śiṣya}}’ನಿಗೆ (ಅನುಯಾಯಿ, {{lang | hi | िशष्य}}) ಮಾಡಲಾಗುತ್ತದೆ. ಈ ಸಂಬಂಧದಲ್ಲಿ, ಸೂಕ್ಷ್ಮ ಹಾಗೂ ಆಧೂನಿಕೃತ ಜ್ಞಾನವನ್ನು ವಿಧ್ಯಾರ್ಥಿಗಳು ಗೌರವ, ಬದ್ಧತೆ, ಭಕ್ತಿ ಹಾಗೂ ವಿಧೇಯತೆಗಳಿಂದ ಹಸ್ತಾಂತರಿಸಕೊಳ್ಳುತ್ತಾರೆ ಹಾಗೂ ಪಡೆಯುತ್ತಾರೆ. ಕ್ರಮೇಣ ವಿಧ್ಯಾರ್ಥಿಯು ತನ್ನ ಗುರು ಹೊಂದಿರುವ ಜ್ಞಾನದ ಪ್ರವೀಣನಾಗುತ್ತಾನೆ. ಗುರು ಹಾಗೂ ಅನುಯಾಯಿಯ ಮಧ್ಯದ ಸಂವಾದನೆಯು ಹಿಂದುತ್ವದ ಪ್ರಾಥಮಿಕ ಅಂಗ, [[ಉಪನಿಷತ್ಗಳ]] ಮೌಖಿಕ ಪರಂಪರೆಗಳಲ್ಲಿ ಇವು ಸ್ಥಾಪಿತವಾಗಿವೆ (c. 2000 BC). ಉಪನಿಷತ್ ಎಂಬ ಪದವು ಸಂಸ್ಕೃತ ಪದಗಳಿಂದ ದೊರಕಿದೆ ''ಉಪ'' (ಸಮೀಪ), ''ನಿ'' (ಕೆಳಗೆ) ಹಾಗೂ ಷಧ (ಕುಳಿತುಕೊಳ್ಳುವುದು) - "ಸಮೀಪದಲ್ಲಿ ಕೆಳಗೆ ಕುಳಿತುಕೊಳ್ಳುವುದು" ಆಧ್ಯಾತ್ಮಿಕ ಅಧ್ಯಾಪಕರಿಂದ ಬೋಧನೆ ಪಡೆಯಲು. ಈ ಸಂಬಂಧಗಳ ಉದಾಹರಣೆಯಲ್ಲಿ [[೭ನೇ ಶತಮಾನದಲ್ಲಿ ಶೈವಪಂಥದ ಆದಿ ಗುರು ಜಗದ್ಗುರು ರೇಣುಕರು ಆಚಾರ್ಯ ಶಂಕರರಿಗೆ ಗುರುವಂಶಕಾವ್ಯದಲದಲಿ ಉಲ್ಲೇಖಿಸಿರುವ ಹಾಗೆ ಸದ್ರತ್ನಗಣಪತಿ ಮತ್ತು ಚಂದ್ರಮೌಳಿಶ್ವರ ಲಿಂಗಗಳನ್ನು ಕೋಟ್ಟು ಅದ್ವೈತ ಪ್ರತಿಪಾದನೆಗೆ ಆಶಿರ್ವಚನ ನೀಡುತ್ತಾರೆ]][[ಹಾಗೂ ಜಗದ್ಗುರು ರೇಣುಕರು ಸಹ ಶಂಕರರಿಗಿಂತ ಮೋದಲೆ ಬ್ರಹ್ಮಸೂತ್ರಗಳಿಗೆ ಭಾಷ್ಯಬರೆದರೆಂದು ಉಲ್ಲೇಖಗಳಿವೆ]] ಹಾಗೂ ಅಗಸ್ತ್ಯ ಮನಿಗಳಿಗೆ ಗುರುಪೂಜ್ಯರಾಗಿದ್ದರು ಸಿದ್ದಾಂತ ಸಿಖಾಮಣಿ ಎಂಬ ಶ್ರೇಷ್ಠ ಗ್ರಂಥವನ್ನು ಭೋದಿಸುತ್ತಾರೆ]] [[ಭಗವಾನ್ ಶ್ರೀ ಕೃಷ್ಣನಿಗೆ ಆದಿರೇಣುಕರ ಶಿಷ್ಯರಾದ ಧಾರುಕರು ಕುರುಂಬ ಪಾಶುಪತ ಉಪಮೇಯ ಮಾಡುತ್ತಾರೆ]]
[[ಮಹಾಭಾರತ]]ದ [[ಕೃಷ್ಣ]] ಹಾಗೂ [[ಅರ್ಜುನ]] ([[ಭಗವದ್ ಗೀತ]]) ಮತ್ತು [[ರಾಮಾಯಣ]]ದ [[ರಾಮಾ]] ಹಾಗೂ [[ಹನುಮಾನ]]ರ ಸಂಬಂಧ ಒಳಗೊಂಡಿದೆ. ಉಪನಿಷತ್ಗಳಲ್ಲಿ, ಗುರು-ಶಿಷ್ಯ ಸಂಬಂಧ ಹಲವು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ (ಅಮರತೆಯ ಬಗೆಗಿನ ಪ್ರೆಶ್ನೆಗಳ ಉತ್ತರವನ್ನು ಒಬ್ಬ ಗಂಡ ತನ್ನ ಹೆಂಡತಿಯನ್ನು ನೀಡುತ್ತಾನೆ); ಸಾವಿನ ಬಗ್ಗೆ ಏನೆಲ್ಲ ವರ್ಣನೆಗಳನ್ನು ಹೊಂದ ಒಬ್ಬ ಹದಿಹರೆಹದ ಯುವಕನಿಗೆ [[ಯಮ]] ಜ್ಞಾನವನ್ನು ನೀಡುವುದು, ಇತ್ಯಾದಿ) ಕೆಲವು ಬಾರಿ ಸನ್ಯಾಸಿಯರು ಸ್ತ್ರೀಯರಾಗಿರುತ್ತಾರೆ ಹಾಗೂ ಕೆಲವು ಬಾರಿ ಬೋಧನೆಗಳನ್ನು ರಾಜರು ಬೇಡಿಕೊಂಡು ಬರುತ್ತಾರೆ. [[ವೇದಗಳ]]ಲ್ಲಿ, ''ಬ್ರಹ್ಮವಿಧ್ಯ'' ಅಥವಾ [[ಬ್ರಾಹ್ಮಣ]]ನ ಜ್ಞಾನವನ್ನು ಗುರುವಿನಿಂದ ಶಿಷ್ಯನಿಗೆ ಮೌಖಿಕವಾಗಿ ಪ್ರಸಾರಿಸಲಾಗುತ್ತದೆ. [[ಸಿಖ್]] ಎಂಬ ಪದವು ಸಂಸ್ಕೃತದ ''ಶಿಷ್ಯ'' ಎಂಬ ಪದದಿಂದ ಬಂದಿದೆ.<ref>ಸಿಂಗ್,ಹರ್ಬನ್ಸ್ ''ಗುರು ನಾನಕ್ ಆ‍ಯ್‌೦ಡ್ ದ ಒರಿಜಿನ್ ಆಫ್ ದ ಸಿಕ್ ಫೇಥ್'' . ಪುಪು. 13, (1969), ಏಷಿಯಾ ಪಬ್ಲಿಷಿಂಗ್ ಹೌಸ್</ref>
 
=== ಗುರುಗಳ ವಿಂಗಡನೆ ===
"https://kn.wikipedia.org/wiki/ಗುರು" ಇಂದ ಪಡೆಯಲ್ಪಟ್ಟಿದೆ