ಇಸ್ಲಾಂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
ಮೂಲಭೂತ ಕಾರ್ಯಗಳು
 
1!)ವಿಶ್ವಾಸ ಕಾರ್ಯಗಳು,2
!!))ಪಂಚಸ್ತಂಭಗಳು ಅಥವಾ ಶರಣಾಗತಿ ಕಾರ್ಯಗಳು.
 
!)ವಿಶ್ವಾಸ ಕಾರ್ಯಗಳು.
ಇಲ್ಲಿ ಅಲ್ಲಾಹು ಎಂದರೆ ನೈಜ ಆರಾಧ್ಯನನ್ನು ಸೂಚಿಸುವ ಅರಬೀ ಪದವು ದೇವ ಅರ್ಥ ನೀಡುವ ಇಲಾಹದಿಂದ ಉದಯಿಸಿದೆ.ಆರಾಧನೆಗೆ ಅರ್ಹವಾದನ್ನು ಅಲ್ಲಾಹು ಎನ್ನುವರು.ಅರ್ಹವಾಗಬೇಕಾದರೆ ನಿಬಂಧನೆಗಳಿವೆ.ಅವುಗಳು ಇಸ್ಲಾಂ ಧರ್ಮದವರು ಕರೆಯುವ ಅಲ್ಲಾಹುವಿನಲ್ಲಿದೆ.
ಅಲ್ಲಾಹನಲ್ಲಿ ವಿಶ್ವಾಸ:ದೇವನು ಒಬ್ಬನೇ ,ಆದಿಯಿಲ್ಲ,ಅಂತ್ಯವಿಲ್ಲಬಂಧುಗಳಿಲ್ಲ,ಸಂತಾನವಿಲ್ಲ,ರೂಪವಿಲ್ಲ,ಎಲ್ಲವನ್ನು ಬಲ್ಲವ,ಕೇಳುತ್ತದೆ ಕಿವಿಗಳಿಲ್ಲ,ಕಾಣುತ್ತದೆ ಕಣ್ಣುಗಳಿಲ್ಲ.ಯಾರಿಗೂ ಜನಿಸಿಲ್ಲ,ಅಗತ್ಯತೆಗಳಿಂದ ಮುಕ್ತನು,ಸರ್ವಶಕ್ತ,ನಿಯಂತ್ರಕ,ಉನ್ನತನು,ಮಹಾನನು,ಪರಿಶುದ್ದನು,ಸಂಯಮಿ,ಸೃಷ್ಟಿಕರ್ತ,ಅಸ್ತಿತ್ವತೆ,ಕರುಣಾಮಯಿ,ದಯಾಳು ಮುಂತಾದ ಅನೇಕ ಗುಣಗಳ ಕುರಿತು ವಿಶ್ವಾಸವಾಗಿದೆ.
 
2)ದೇವನ ಚರರಲ್ಲಿ ವಿಶ್ವಾಸ:ಅಲ್ಲಾಹು ಮಾನವರನ್ನು ಸೃಷ್ಟಿಸುವದಕ್ಕಿಂತ ಮುಂಚೆಯೇ ಪ್ರಕಾಶಗಳಿಂದ ಚರರನ್ನು ಅಗ್ನಿಯಿಂದ ಭೂತವರ್ಗವನ್ನೂ ಸೃಷ್ಟಿಸಿದ್ದನು.ಅದರಲ್ಲಿ ದೇವಚರರು ಅಲ್ಲಾಹನ ವಾಗ್ದಾನಗಳನ್ನು ಚಾಚು ತಪ್ಪದೇ ಪಾಲಿಸುವ ದಾಸರಾಗಿದ್ದಾರೆ ಚರರುದಾಸಗಳಾಗಿವೆ.ರೆಕ್ಕೆಗಳಿರುವವರು ಇವು ರೆಕ್ಕೆಗಳಿರುವವು,ಇವರುಇವು ಪುರಾತನ ಕಾಲದಲ್ಲಿ ಪ್ರವಾದಿಗಳಿಗೆ ಸಂದೇಶಗಳನ್ನು ತಲುಪಿಸುತಿದ್ದರುತಲುಪಿಸುತಿದ್ದವು.ಇವರುಇವು ಮಾಯಶಕ್ತಿಯಿರುವವರುಮಾಯಶಕ್ತಿಯಿರುವವು,ಇವರಇವುಗಳ ಸಂಖ್ಯೆಯು ಅಲ್ಲಾಹನಿಗೆ ಮಾತ್ರ ತಿಳಿದಿದೆ.
ಪ್ರಮುಖ ಹತ್ತು ಚರರು
ಜಿಬ್ರೀಲಾ,ಮೀಕಾಯಿಲ್,ಇಸ್ರಾಫೀಲ್,ಅಝ್ರಾಯಿಲ್,ರಕೀಬ್,ಅತೀದ್,ಮುಂಖರ್,ನಕೀರ್,ಮಾಲಿಕ್,ರಿಳ್ವಾನ್.
"https://kn.wikipedia.org/wiki/ಇಸ್ಲಾಂ_ಧರ್ಮ" ಇಂದ ಪಡೆಯಲ್ಪಟ್ಟಿದೆ