ಇಸ್ಲಾಂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು:
 
==ಇಸ್ಲಾಂ ಎಂದರೇನು?==
1)ವಿಶ್ವಾಸಮೂಲಭೂತ ಕಾರ್ಯಗಳು:
 
1)ವಿಶ್ವಾಸ ಕಾರ್ಯಗಳು,2)ಪಂಚಸ್ತಂಭಗಳು ಅಥವಾ ಶರಣಾಗತಿ ಕಾರ್ಯಗಳು.
!)ವಿಶ್ವಾಸ ಕಾರ್ಯಗಳು.
ಅಲ್ಲಾಹನಲ್ಲಿ ವಿಶ್ವಾಸ:ದೇವನು ಒಬ್ಬನೇ ,ಆದಿಯಿಲ್ಲ,ಅಂತ್ಯವಿಲ್ಲಬಂಧುಗಳಿಲ್ಲ,ಸಂತಾನವಿಲ್ಲ,ರೂಪವಿಲ್ಲ,ಎಲ್ಲವನ್ನು ಬಲ್ಲವ,ಕೇಳುತ್ತದೆ ಕಿವಿಗಳಿಲ್ಲ,ಕಾಣುತ್ತದೆ ಕಣ್ಣುಗಳಿಲ್ಲ.ಯಾರಿಗೂ ಜನಿಸಿಲ್ಲ,ಅಗತ್ಯತೆಗಳಿಂದ ಮುಕ್ತನು,ಸರ್ವಶಕ್ತ,ನಿಯಂತ್ರಕ,ಉನ್ನತನು,ಮಹಾನನು,ಪರಿಶುದ್ದನು,ಸಂಯಮಿ,ಸೃಷ್ಟಿಕರ್ತ,ಅಸ್ತಿತ್ವತೆ,ಕರುಣಾಮಯಿ,ದಯಾಳು ಮುಂತಾದ ಅನೇಕ ಗುಣಗಳ ಕುರಿತು ವಿಶ್ವಾಸವಾಗಿದೆ.
 
2)ದೇವನ ಚರರಲ್ಲಿ ವಿಶ್ವಾಸ:ಇವರುಅಲ್ಲಾಹು ಮಾನವರನ್ನು ಸೃಷ್ಟಿಸುವದಕ್ಕಿಂತ ಮುಂಚೆಯೇ ಪ್ರಕಾಶಗಳಿಂದ ಚರರನ್ನು ಅಗ್ನಿಯಿಂದ ಭೂತವರ್ಗವನ್ನೂ ಸೃಷ್ಟಿಸಿದ್ದನು.ಅದರಲ್ಲಿ ದೇವಚರರು ಅಲ್ಲಾಹನ ವಾಗ್ದಾನಗಳನ್ನು ಚಾಚು ತಪ್ಪದೇ ಪಾಲಿಸುವ ದಾಸರಾಗಿದ್ದಾರೆ ಚರರು.ರೆಕ್ಕೆಗಳಿರುವವರು,ಇವರು ಪುರಾತನ ಕಾಲದಲ್ಲಿ ಪ್ರವಾದಿಗಳಿಗೆ ಸಂದೇಶಗಳನ್ನು ತಲುಪಿಸುತಿದ್ದರು.ಇವರು ಮಾಯಶಕ್ತಿಯಿರುವವರು,ಇವರ ಸಂಖ್ಯೆಯು ಅಲ್ಲಾಹನಿಗೆ ಮಾತ್ರ ತಿಳಿದಿದೆ.
ಪ್ರಮುಖ ಹತ್ತು ಚರರು
ಜಿಬ್ರೀಲಾ,ಮೀಕಾಯಿಲ್,ಇಸ್ರಾಫೀಲ್,ಅಝ್ರಾಯಿಲ್,ರಕೀಬ್,ಅತೀದ್,ಮುಂಖರ್,ನಕೀರ್,ಮಾಲಿಕ್,ರಿಳ್ವಾನ್.
Line ೧೩ ⟶ ೧೬:
3)ವೇದಗ್ರಂಥಗಳಲ್ಲಿ ವಿಶ್ವಾಸ: ಪುರಾತನ ಕಾಲದಿಂದಲೂ ಪ್ರವಾದಿಗಳಿಗೆ ಆಲ್ಲಾಹನಿಂದ ಚರರ ಮೂಲಕ ವೇದಗಳು ತಲುಪುತಿದ್ದವು.ಅವುಗಳಲ್ಲಿ ಕೆಲವು ನಮಗೆ ತಿಳಿದಿದೆ ಆದಿಮಾನವ ಆದಮರಿಗೆ ಹತ್ತು ಕಿರುಗ್ರಂಥಗಳು,ನೋಹರಿಗೆ ಐವತ್ತು,ಇದ್ರೀಸರಿಗೆ ಮೂವತ್ತು ಹಾಗೂ ಇಬ್ರಾಹಿಮರಿಗೆ ಸುಹುಫ್ ಇಬ್ರಾಹೀಂ ಹಾಗೂ ಪ್ರವಾದಿ ಮೂಸಾರ ತೌರಾತ್,ದಾವೂದರ ಝಬೂರ್,ಈಸರ ಇಂಜೀಲ್,ಮುಹಮ್ಮದರ ಖುರಾನ್ ಇತ್ಯಾದಿ.
ವೇದಗಳು ಎಲ್ಲಾ ಸಮುದಾಯಕ್ಕೂ ಅವತ್ತೀರ್ಣವಾಗಿದೆ.ಭಾರತ,ಚೀನ,ಆಫ್ರಿಕಾ,ಈಜಿಪ್ಟ್,ಯುರೋಪ್ ಮುಂತಾದ ಖಂಡ ,ಉಪಖಂಡಗಳಿಗೂ ಸ್ಪಷ್ಟ ಪರಾವೆ ಸಹಿತ ದೂತರು ಬಂದಿದ್ದರು.ಅದರಲ್ಲಿ ಏಕದೇವರಧನೆ ಅದರ ಬೇಡಿಕೆ ತತ್ವಗಳಿಂದ ತುಂಬಿತ್ತು ಆದರೆ ಪುರೋಹಿತಶಾಹಿಗಳಿಂದ ಅವು ತನ್ನ ನೈಜ ಸ್ವರೂಪ ಕಳೆಯಿತು.
4)ಪ್ರವಾದಿಗಳಲ್ಲಿ ವಿಶ್ವಾಸ :ಅಲ್ಲಾಹನಲ್ಲದೆ ಆರಾಧ್ಯನಿಲ್ಲ ಎಂಬ ಸಂದೇಶದೂಂದಿಗೆ 12400 ಪ್ರವಾದಿಗಳು ಬಂದಿದ್ದರು.ಇವರಲ್ಲಿ ಸಂದೇಶವಾಹಕರು,ದೂತರು ಎಂಬ ದರ್ಜೆಗಳಿವೆ ಎಲ್ಲಾ ಸಂದೇಶವಾಹಕರು ದೂತರಾಗಿದ್ದಾರೆ.ಆದರೆ ಎಲ್ಲಾ ದೂತರು ಸಂದೇಶವಾಹಕರಲ್ಲ.ಅವುಗಳಲ್ಲಿ ಕೆಲವರ ಹೆಸರು ತಿಳಿದಿದೆ .ಆದಂ,ಹೂದ್,ಇದ್ರೀಸ್,ನೂಹ್..ಸ್ವಾಲಿಹ್..ಇಬ್ರಾಹಿಂ.......ಸುಹೈಬ್.....ಮೂಸ....ಲೂತ್....ಅಯ್ಯೂಬ್....ಇಲ್ಯಾಸ್..ಯೂನುಸು.....ಈಸ....ಮುಹಮ್ಮದರವರೆಗೆ ಎಲ್ಲಾ ಸಮುದಾಯಕ್ಕೂ ಬಂದಿದ್ದಾರೆ.ಪುರಾತನ ಪ್ರವಾದಿಗಳು ಇಸ್ಲಾಂ ಧರ್ಮಪ್ರಚಾರಕ್ಕಾಗಿ ಬಡತನ,ಕಷ್ಟ,ತ್ಯಾಗ,ಹಿಂಸೆ,ರೋಗಗಳ ಪರೀಕ್ಷೆ,ಬಲಿದಾನಗಳನ್ನು ಸಹಿಸಿದರು.ಅವರಲ್ಲಿ 950ಕ್ಕಿಂತ ಹೆಚ್ಚು ವರ್ಷಗಳು ಪ್ರಭೋಧನೆಗಾದವರೂ ಇದ್ದಾರೆ.ಖುರಾನ್ 25 ಪ್ರವಾದಿಗಳ ಹೆಸರೆತ್ತಿದೆ.
 
5)ಅಂತ್ಯದಿನದ ವಿಶ್ವಾಸ:ಪರಲೋಕ,ವಿಚಾರಣೆ,ಸ್ವರ್ಗ,ನರಕ
ಶಿಕ್ಷೆ ಮುಂತಾದವುಗಳಲ್ಲಿ ವಿಶ್ವಾಸ.
 
6)ತೀರ್ಮಾನದ ವಿಶ್ವಾಸ:ಒಳಿತು ಮತ್ತು ಕೆಡುಕು ಅಲ್ಲಾಹನ ಪೂರ್ವನಿಗದಿಯಂತೆ ನಡೆಯುತ್ತದೆ.ಎಲ್ಲವೂ ಪೂರ್ವ ನಿರ್ಧರಿತವಾಗಿದೆಯೆಂಬ ವಿಶ್ವಾಸ.
6)ತೀರ್ಮಾನದ ವಿಶ್ವಾಸ
 
ಇಸ್ಲಾಂ ಎಂಬ ಪದವೇ ಅರಬ್ಬೀ ವ್ಯಾಕರಣದಿಂದ ಕೂಡಿದೆ.ಮೂಲತ ಸಿಲ್ಮ್ ಪದದಿಂಗ ಬಂದಿದೆ.ಇದೇ ಧಾತುವಿನಿಂದ ಬೇರೆ ಬೇರೆ ಅರ್ಥಗಳಿರುವ ಅನೇಕ ಪದಗಳನ್ನು ರಚಿಸಬಹುದು.ಹಾಗೆಇದೇ ರೀತಿ ಬಳಕನ್ನು ಸೂಚಿಸುವ ನೂರ್ ಪದವನ್ನು ನಾರ್ ಮಾಡಿದಾಗ ಬೆಂಕಿ.ಖೋಮ್ ಪದವು ಜನತೆಯೆಂದಾದರೆ ಕುಮು ಎಂದಾಗ ನೆಲೆನಿಂತದ್ದು ಮುಸ್ತಕೀಮ್ ಆದಾಗ ನೇರಮಾರ್ಗ,ಕಿಯಾಮು ಆದಾಗ ಲೋಕಾಂತ್ಯ,ಆಯತ್ ಎಂದರೆ ವಚನ ಆದರೆ ಇದರ ಕಾರ,ದೀರ್ಘವನ್ನು ಬದಲಿಸಿದಾಹ ನಿದರ್ಶನ,ಪವಾಡ,ಸಹಿ ಅರ್ಥ ನೀಡುತ್ತದೆ. ಹೀಗೆ ಅರಬೀ ಭಾಷೆಯು ವಿಚಿತ್ರ ,ಶ್ರೀಮಂತ,ವೈಜ್ಞಾನಿಕ,ಶ್ರೇಷ್ಟ ವ್ಯಾಕರಣಗಳಿಂದ ಕೂಡಿದೆ ಅಂತಹ ಭಾಷೆಯನ್ನು ಆಡುವ ದೂತರಗೆ ಅಂತಿಮ ಖುರಾನ್ ಅವತ್ತೀರ್ಣವಾಯಿತು. ಅದನ್ನು ಇಸ್ಲಾಂ ಎಂದಾಗ ಶರಣಾಗತಿ ಎಂದರೆ ನೈಜ ದೇವನಿಗೆ ಶರಣಾಗುವುದು ,ಸಲಾಮ್ ಎಂದಾಗ ರಕ್ಷೆ ,ಮುಸ್ಲಿಂ ಎಂದಾಗ ಶರಣಾದವರು ಮುಂತಾದ ಅಪಾರ ಅರ್ಥಮಯ ಅರಬ್ಬೀ ವ್ಯಾಕರಣದಿಂದ ಕೂಡಿದೆ. ಇಲ್ಲಿ ಪದ ಮುಖ್ಯವಲ್ಲ.ಶರಣಾಗತಿ ಮುಖ್ಯವಾಗಿದೆ.
ಇಲ್ಲಿ ಶರಣುವಿಗೆ ಅರ್ಹತೆಯಾಗಿದ್ಜು ನೈಜ ದೇವ ಅದನ್ನು ಅಲ್ಲಾಹು ಎಂದು ಕರೆದರೂ ಅಲ್ಲಾಹು ಎಂಬ ಪದದ ಅರ್ಥ ಅ
ಅವನಿಗೆ ಅಲ್ಲದೆ ಯಾರಿಗೂ ತಿಳಿಯದು.ದೇವನನ್ನು ಇಲಾಹ್ ಎಂದು ಬರೆಯುತ್ತೇವೆ.ಇದೇ ಅರಬೀ ಧಾತುವನ್ನು ಬದಲಿಸಿದಾಗ ಅಲ್ಲಾಹು,ಲಿಲ್ಲಾಹಿ,ವಲ್ಲಾಹು ಮುಂತಾದ ಪದಗಳು ಉಂಟಾಗುತ್ತವೆ‌.ಅರಬ್ಬೀ ಭಾಷೆಯಲ್ಲಿ ಒಂದೇ ಪದದಿಂದ ಅನೇಕ ವಸ್ತುಗಳನ್ನು ಪದದ ಕಾರ,ಧೀರ್ಘಗಳ ಬದಲಾವಣೆಯಿಂದ ಗುರುತಿಸಬಹುದು.ಅಲ್ಲಾಹು ಎಂದರೆ ನಮ್ಮ ಮಟ್ಟಿಗೆ ಎಲ್ಲಾ ಲೋಕದ ನೈಜ ಒಡೆಯ ಅವನಲ್ಲದೆ ಆರಾಧ್ಯನಿಲ್ಲ.ರೂಪವಿಲ್ಲ,ಸದಾ ಜೀವಂತನು,ಬಂಧುಗಳಿಲ್ಲ,ಆದಿಯಿಲ್ಲ,ಅಂತ್ಯವಿಲ್ಲ,ಅವನಂತೆ ಯಾವುದೂ ಇಲ್ಲ, ಎಲ್ಲಾ ಅಗತ್ಯಗಳಿಂದ ಮುಕ್ತನು.
"https://kn.wikipedia.org/wiki/ಇಸ್ಲಾಂ_ಧರ್ಮ" ಇಂದ ಪಡೆಯಲ್ಪಟ್ಟಿದೆ