ಕರ್ಬೂಜಬೀಜ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೫ ನೇ ಸಾಲು:
*[[ಗುಜರಾತಿ]]=ಸಕ್ಕರ್ ತೆತಿ(sakkar teti)
===ಹಣ್ಣು-ಬೀಜ===
ಹಣ್ಣು ಗೋಲಾಕಾರವಾಗಿರುತ್ತದೆ. ಹಣ್ಣಿನ ಮೇಲಿನ ತೊಗಟೆ ಒರಟಾಗಿರುತ್ತದೆ. ಹಣ್ಣು ಸಿಹಿಯಾಗಿರುತ್ತದೆ. ಇದರ ಬೀಜ ಸೌತೆಕಾಯಿ ತರಹ ಇದ್ದು, ಅದಕ್ಕಿಂತ ದೊಡ್ದ ಪ್ರಮಾಣ ದಲ್ಲಿರುತ್ತವೆ. ತಿರುಳು ಪಿಂಕು ಬಣ್ಣದಲ್ಲಿದ್ದ್ದುಬಣ್ಣದಲ್ಲಿದ್ದು ಸಿಹಿಯಾಗಿರುತ್ತದೆ. ಹಣ್ಣಿನ ಒಳಗೆ ಅನೇಕ ವಿತ್ತನಗಳಿರುತ್ತವೆ. ಬೀಜಗಳು ಅಂಡಾಕಾರವಾಗಿ, ಚಪ್ಪಟೆಯಾಗಿ, ಬೂದಿ ಬಣ್ಣದಲ್ಲಿರುತ್ತವೆ. ಬೀಜದಲ್ಲಿ ೩೩.೦% ಎಣ್ಣೆ ಇರುತ್ತದೆ . ಬೀಜಗಳನ್ನು ಸಿಹಿತಿಂಡಿಗಳ ತಯಾರಿಕೆಯಲ್ಲಿ, ಮತ್ತು ಸಿಹಿ ಉಣಿಸು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
 
===ಎಣ್ಣೆ ಉತ್ಪಾದನೆ===
"https://kn.wikipedia.org/wiki/ಕರ್ಬೂಜಬೀಜ_ಎಣ್ಣೆ" ಇಂದ ಪಡೆಯಲ್ಪಟ್ಟಿದೆ