"ರಿಸ್ಯಾಟ್-1" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್: 2017 source edit
ಟ್ಯಾಗ್: 2017 source edit
 
ರಿಸ್ಯಾಟ್-1 ಕೃತಕ ಉಪಗ್ರಹದಿಂದಾಗುವ ಪ್ರಮುಖ ಲಾಭ, ಪ್ರಕೃತಿ ವಿಕೋಪವನ್ನು ಮೊದಲೇ ಅಂದಾಜಿಸುವುದು. ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಭೂಮಿಯ ಸ್ಪಷ್ಟ ಚಿತ್ರ ಪಡೆಯುವುದು ಕೂಡ ಇದರಿಂದ ಸಾಧ್ಯ. ಅದು ಎಲ್ಲಿಯವರೆಗೆ ಎಂದರೆ, ಮಂಜು ಅಥವಾ ಮೋಡ ಮುಸುಕಿದ ರಾತ್ರಿ ಹೊತ್ತಿನಲ್ಲೂ ಭೂಮಿಯಲ್ಲಿನ ಯಾವುದೇ ವಸ್ತುವಿನ ಸ್ಪಷ್ಟ ಚಿತ್ರ ಪಡೆಯಬಹುದು.ಗರಿಷ್ಠ ಗುಣಮಟ್ಟ ಮತ್ತು ಮೈಕ್ರೋವೇವ್ ಇಮೇಜಿಂಗ್‌ನಿಂದ ರಕ್ಷಣಾ ಪಡೆಗಳಿಗೂ ಸಹಾಯವಾಗಲಿದೆ. ಉಗ್ರಗಾಮಿಗಳು, ನುಸುಳುಕೋರರು ಅಥವಾ ಯುದ್ಧದಂತಹ ಸಂದರ್ಭಗಳಲ್ಲಿ ಈ ಚಿತ್ರಗಳು ಸೇನೆಗೆ ಹೆಚ್ಚು ಉಪಯೋಗಕ್ಕೆ ಬರಬಹುದು.ಇದು ತೆಗೆಯುವ ಚಿತ್ರಗಳು ಹಾಗೂ ಮೈಕ್ರೊವೇವ್ ಇಮೇಜಿಂಗ್‌ಅನ್ನು ರಕ್ಷಣಾ ಉದ್ದೇಶಗಳಿಗೂ ಉಪಯೋಗಿ ಸಬಹುದು. ಈ ಉಪಗ್ರಹ ರವಾನಿಸುವ ಮಾಹಿತಿಯನ್ನು ಪ್ರಕೃತಿ ವಿಕೋಪದ ಮುನ್ಸೂಚನೆ ಹಾಗೂ ಬೆಳೆಗಳ ಮೇಲ್ವಿಚಾರಣೆಗೆ ಬಳಸಬಹುದು.ಭೂಮಿಯ ಮೇಲಿನ 1 ಮೀಟರ್ ಚೌಕಾರದ ಅಳತೆಯಲ್ಲಿರುವ ವಸ್ತುಗಳನ್ನೂ ಸಹ ಅತ್ಯಂತ ನಿಖರವಾಗಿ ಹಾಗೂ ಸ್ಪಷ್ಟವಾಗಿ ಸೆರೆ ಹಿಡಿಯಬಲ್ಲದು.ಹಗಲು ಮತ್ತು ರಾತ್ರಿ ವೇಳೆ ಚಿತ್ರಗಳನ್ನು ಸ್ಪಷ್ಟವಾಗಿ ಸೆರೆಹಿಡಿಯಬಲ್ಲುದು. ಮೋಡ ಮುಸುಕಿದ ವಾತಾವರಣವು ಸೆರೆ ಹಿಡಿದ ಚಿತ್ರದ ಗುಣಮಟ್ಟಕ್ಕೆ ಧಕ್ಕೆ ತರುವುದಿಲ್ಲ.
==ನೋಡಿ==
೧.[[ಜೀಯಸ್ಎಲ್ವಿ-ಡಿ ೬]],
೨.[[ಕಾರ್ಟೊಸ್ಯಾಟ್‌-೧]],
೩.[[ಜೀಸಾಟ್ -1]]
೪.[[ಜೀಸಾಟ್-12]]
 
==ಉಲ್ಲೇಕ==
೧೪,೯೨೯

edits

"https://kn.wikipedia.org/wiki/ವಿಶೇಷ:MobileDiff/857707" ಇಂದ ಪಡೆಯಲ್ಪಟ್ಟಿದೆ