ರಿಸ್ಯಾಟ್-1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: 2017 source edit
ಟ್ಯಾಗ್: 2017 source edit
೪೩ ನೇ ಸಾಲು:
==ಉಪಗ್ರಹ ಉಪಯೋಗ==
 
ರಿಸ್ಯಾಟ್-1 ಕೃತಕ ಉಪಗ್ರಹದಿಂದಾಗುವ ಪ್ರಮುಖ ಲಾಭ, ಪ್ರಕೃತಿ ವಿಕೋಪವನ್ನು ಮೊದಲೇ ಅಂದಾಜಿಸುವುದು. ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಭೂಮಿಯ ಸ್ಪಷ್ಟ ಚಿತ್ರ ಪಡೆಯುವುದು ಕೂಡ ಇದರಿಂದ ಸಾಧ್ಯ. ಅದು ಎಲ್ಲಿಯವರೆಗೆ ಎಂದರೆ, ಮಂಜು ಅಥವಾ ಮೋಡ ಮುಸುಕಿದ ರಾತ್ರಿ ಹೊತ್ತಿನಲ್ಲೂ ಭೂಮಿಯಲ್ಲಿನ ಯಾವುದೇ ವಸ್ತುವಿನ ಸ್ಪಷ್ಟ ಚಿತ್ರ ಪಡೆಯಬಹುದು.ಗರಿಷ್ಠ ಗುಣಮಟ್ಟ ಮತ್ತು ಮೈಕ್ರೋವೇವ್ ಇಮೇಜಿಂಗ್‌ನಿಂದ ರಕ್ಷಣಾ ಪಡೆಗಳಿಗೂ ಸಹಾಯವಾಗಲಿದೆ. ಉಗ್ರಗಾಮಿಗಳು, ನುಸುಳುಕೋರರು ಅಥವಾ ಯುದ್ಧದಂತಹ ಸಂದರ್ಭಗಳಲ್ಲಿ ಈ ಚಿತ್ರಗಳು ಸೇನೆಗೆ ಹೆಚ್ಚು ಉಪಯೋಗಕ್ಕೆ ಬರಬಹುದು.
 
==ಉಲ್ಲೇಕ==
"https://kn.wikipedia.org/wiki/ರಿಸ್ಯಾಟ್-1" ಇಂದ ಪಡೆಯಲ್ಪಟ್ಟಿದೆ