"ಔರಂಗಜೇಬ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Fixed typo
ಚು (Typo fixing, replaced: ನವಂಬರ್ → ನವೆಂಬರ್ using AWB)
(Fixed typo)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
}}
 
'''ಔರಂಗಜೇಬ್'''(3 ನವೆಂಬರ್ 1618 – 3 ಮಾರ್ಚ್ 1707),<ref name="eb">{{cite web|last1=Spear|first1=Percival|authorlink=Percival Spear|title=Aurangzeb|publisher=Encyclopædia Britannica|url=http://www.britannica.com/biography/Aurangzeb|accessdate=6 April 2016}}</ref> ಭಾರತದ ಆರನೆಯ ಮೊಘಲ್ ಚಕ್ರವರ್ತಿ. ಷಾಜಹಾನನ (ನೋಡಿ- ಷಾಜಹಾನ್) ಮೂರನೆಯ ಮಗ. ಇವನ ಆಳ್ವಿಕೆ ೧೬೫೯ರಿಂದ ೧೭೦೭ ರವರೆಗೆ ೫೯ವರ್ಷಗಳ ಕಾಲವಿತ್ತು.ಇವನು ಒಬ್ಬ ವಿಸ್ತರಣಾವಾದಿಯಾಗಿದ್ದು ಇವನ ಕಾಲದಲ್ಲಿ ಮೊಘಲ ಸಾಮ್ರಾಜ್ಯವು ತನ್ನ ಅತ್ಯಂತ ವಿಸ್ತಾರವನ್ನು ಕಂಡಿತ್ತ್ತು.ಇವನು ಒಬ್ಬ ಕಟ್ಟಾ ಮುಸ್ಲಿಮನಾಗಿದ್ದು, ಹಿಂದು ಧರ್ಮ ವಿರೋಧಿಯಾಗಿದ್ದನು. ಅಕ್ಬರನ ಕಾಲದಲ್ಲಿದ್ದ ಜಾತ್ಯಾತೀತ ತತ್ವಗಳನ್ನು ಬದಿಗೆ ತಳ್ಳಿದ್ದನು.ಇವನ ಆಡಳಿತದಲ್ಲಿ ಧರ್ಮ ಅಸಹಿಷ್ಣುತೆಯು ತಾಂಡವವಾಡುತ್ತಿತ್ತು. ಇವನು ಒಬ್ಬ ಉತ್ತಮ ಆಡಳಿತಗಾರನಾಗಿದ್ದು ಇವನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯವು ತನ್ನ ಉಚ್ಚ್ರಾಯ ಸ್ಥಿತಿಯನ್ನು ಮುಟ್ಟಿತ್ತು. ಇವನ ನಿಧನಾನಂತರ ಮೊಘಲ್ ಸಂತತಿ ವೇಗವಾಗಿ ತನ್ನ ಅವನತಿಯನ್ನು ಕಂಡಿತು.
 
==ಬಾಲ್ಯ==
1618ರ ನವೆಂಬರ್ 23 ರಂದು [[ಗುಜರಾತ್|ಗುಜರಾತಿನ]] ದೋಹಾದಿನಲ್ಲಿ ಜನಿಸಿದ. ತಾಯಿ ಮಮ್ತಾಜ್ ಮಹಲ್. ಚಿಕ್ಕಂದಿನಲ್ಲಿ ಈತ ಒಳ್ಳೆಯ ಶಿಕ್ಷಣ ಪಡೆದ. ಅರಬ್ಬೀ ಮತ್ತು [[ಪಾರ್ಸಿ ಭಾಷೆ|ಪಾರಸೀ ಭಾಷೆಯನ್ನು]] ಚೆನ್ನಾಗಿ ಅರಿತ. ಈತನ ತಾಯಿನುಡಿ [[ಉರ್ದು ಭಾಷೆ|ಉರ್ದು]]. [[ಹಿಂದಿ]] ಮತ್ತು [[ತುರ್ಕಿ ಭಾಷೆ]]ಗಳಲ್ಲಿ ಮಾತಾಡಬಲ್ಲವನೂ ಆಗಿದ್ದ.
೨೩

edits

"https://kn.wikipedia.org/wiki/ವಿಶೇಷ:MobileDiff/857661" ಇಂದ ಪಡೆಯಲ್ಪಟ್ಟಿದೆ