ಸಾರ್ವಭೌಮ ದೇಶಗಳ ಪಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ Flag_of_Macedonia.svgರ ಬದಲು ಚಿತ್ರ Flag_of_the_Republic_of_Macedonia.svg ಹಾಕಲಾಗಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭ ನೇ ಸಾಲು:
 
== ಪಟ್ಟಿಯ ರಚನೆ ==
[[೧೯೩೩]]ರ [[ಮಾಂಟೇವೀಡಿಯೊ ಸಮಾವೇಶ]]ದಲ್ಲಿ ನಿರ್ಧಿಷ್ಟವಾದಂತೆ ಸಾರ್ವಭೌಮ ರಾಷ್ಟ್ರಗಳರಾಷ್ಟ್ರಗಳು ಈ ಕೆಳಗಿನ ಗುಣಗಳನ್ನು ಹೊಂದಿರಬೇಕು.(೧) ನಿಶ್ಚಿತ ಜನಸಂಖ್ಯೆ (೨) ನಿಶ್ಚಿತ ಭೂಪ್ರದೇಶ (೩) ಸರಕಾರ ಮತ್ತು (೪) ಇತರ ದೇಶಗಳೊಂದಿಗೆ ರಾಜಕೀಯ ಸಂಭಂಧಗಳನ್ನು ಹೊಂದುವ ಸಾಮರ್ಥ್ಯ. ಈ ಪ್ರಕಾರವಾಗಿ ಈ ಪಟ್ಟಿ ತಯಾರಾಗಿದೆ. ದೇಶಗಳ/ಪ್ರದೇಶಗಳ ಸ್ಥಾನದ ಬಗ್ಗೆ ನಿರ್ಧಷ್ಟತೆನಿರ್ಧಿಷ್ಟತೆ ಇಲ್ಲದಿದ್ದಲ್ಲಿ ಅದನ್ನು ಟಿಪ್ಪಣಿಯಲ್ಲಿ ನಮೂದಿಸಲಾಗಿದೆ.
 
ಈ ಪಟ್ಟಿಯಲ್ಲಿರುವ ೧೯೪ ದೇಶಗಳಲ್ಲಿ ೨ ದೇಶಗಳನ್ನು ([[ವ್ಯಾಟಿಕನ್ ನಗರ]] ಮತ್ತು [[ಟೈವಾನ್]]) ಹೊರತುಪಡಿಸಿ, ಮಿಕ್ಕಿದ ೧೯೨ ದೇಶಗಳು [[ವಿಶ್ವಸಂಸ್ಥೆ]]ಯ ಸದಸ್ಯ ರಾಜ್ಯಗಳು. ಈ ಪಟ್ಟಿಯಲ್ಲಿ ಮೇಲಿನ ವ್ಯಾಖ್ಯಾನಕ್ಕೆ ಪೂರ್ಣವಾಗಿ ಹೊಂದದ ಕೆಲವು ಸ್ವತಂತ್ರ ದೇಶಗಳು (ಉದಾ.[[ಪಶ್ಚಿಮ ಸಹಾರ]]ದಲ್ಲಿರುವ [[ಸಹ್ರವಿ ಅರಬ್ ಲೋಕತಂತ್ರ ಗಣರಾಜ್ಯ]], [[ಪ್ಯಾಲೆಸ್ತೈನ್]] ಅಧಿಕಾರ, ಇತ್ಯಾದಿ) ಸೇರಿಲ್ಲ. ಅಲ್ಲದೆ ವಿಭಜನೆಯ ಬೇಡಿಕೆ ಹೊಂದಿರುವ ಅಥವಾ ಅದಕ್ಕಾಗಿ ಹೋರಾಟ ನಡೆಯುತ್ತಿರುವ ಪ್ರಾಂತ್ಯಗಳೂ ಒಳಗೊಂಡಿಲ್ಲ.