ಸೇವಾ ವಲಯ ಮತ್ತು ವ್ಯವಹಾರ(ವ್ಯಾಪಾರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೨ ನೇ ಸಾಲು:
ಈ. ಆವರ್ತನ ಠೇವಣಿ.
* ಹಣವನ್ನು ಸಾಲವಾಗಿ ನೀಡುವುದು.
ವಾಣಿಜ್ಯ ಬ್ಯಾಂಕುಗಳ ಅತೀ ಮುಖ್ಯ ವ್ಯವಹಾರವೆಂದರೆ, ಹಣವನ್ನು ಸಾಲವಾಗಿ ನೀಡುವುದು. ಬ್ಯಾಂಕುಗಳು ಸಾರ್ವಜನಿಕರಿಗೆ ಈ ಕೆಳಗಿನ ವಿಧಾನಗಳ ಮೂಲಕ ಹಣವನ್ನು ಸಾಲವಾಗಿ ನೀಡುತ್ತದೆನೀಡುತ್ತವೆ.
ಅ. ಸಾಲಗಳು.
ಆ. ಓವರ್ ಡ್ರಾಫ್ಟುಗಳು.
೬೬ ನೇ ಸಾಲು:
ಉ. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ನ್ಯಾಸಾಧಾರಿಗಳಾಗಿ, ಕಾರ್ಯ ನಿರ್ವಾಹಕರಾಗಿ ಅಥವಾ ವ್ಯವಹಾರ ಪ್ರತಿನಿಧಿಗಳಾಗಿ ವರ್ತಿಸುತ್ತದೆ.
ಊ. ಬ್ಯಾಂಕುಗಳು ಗ್ರಾಹಕರ ಸಂಚಾಲಕರಾಗಿ ಮತ್ತು ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತವೆ.
* ಸಾಮಾನ್ಯ ಸೇವೆ ಅಥವಾ ಇತರೆಇತರ ಚಿಲ್ಲರೆ ಸೇವೆ.
ಬ್ಯಾಂಕುಗಳು ಕೇವಲ ಗ್ರಾಹಕರಿಗೆ ಮಾತ್ರವಲ್ಲದೆ, ಸಾರ್ವಜನಿಕರಿಗೂ ಸೇವೆಯನ್ನು ಒದಗಿಸುತ್ತದೆ. ಅದುದರಿಂದ, ಇದನ್ನು ಸಾಮಾನ್ಯ ಉಪಯೋಗ ಸೇವೆ ಎಂದು ಕರೆಯುವರು.
'''ಇದರ ಮುಖ್ಯ ಸೇವೆಗಳು ಈ ಕೆಳಗಿನಂತಿವೆ, ಅವೆಂದರೆ:'''
ಅ. ಬ್ಯಾಂಕುಗಳು ಅಮೂಲ್ಯವಾದ [[ವಸ್ತು]] ಮತ್ತು ದಾಖಲೆಗಳನ್ನು ಸುರಕ್ಷಿತವಾಗಿ ಗ್ರಾಹಕರಿಂದ ಪಡೆಯುತ್ತದೆ.
ಆ. ಬ್ಯಾಂಕುಗಳು ವಿದೇಶಿ ವಿನಿಮಯ ವ್ಯವಹಾರದಲ್ಲಿ ಸಹಾಯ ಮಾಡುತ್ತದೆಮಾಡುತ್ತವೆ.
ಇ. ಬ್ಯಾಂಕುಗಳು ಗ್ರಾಹಕರಿಗೆ ತೀರ್ಪುಗಾರರಾಗಿ ನಿಂತು ಪರಿಚಯ ನೀಡುತ್ತದೆನೀಡುತ್ತವೆ.
 
'''ವಿಮೆ'''
೭೮ ನೇ ಸಾಲು:
===ವಿಮೆಯ ಪ್ರಯೋಜನಗಳು===
೧. ವ್ಯಾಪಾರ ಮತ್ತು ಕೈಗಾರಿಕೆಯಲ್ಲಿರುವ ಅನಿಶ್ಚಿತತೆ ಅಥವಾ ಅಪಾಯಗಳನ್ನು ನಿವಾರಿಸಿ ವಿಮೆಯು ವಾಣಿಜ್ಯ ಮತ್ತು ಕೈಗಾರಿಕೆಗಳ ಬೃಹತ್ ಪ್ರಮಾಣದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.
೨. ವಿಮೆಯವಿಮೆಯು ವ್ಯಾಪಾರಿಗಳಿಗೆ ಮತ್ತು ಕೈಗಾರಿಕೋದ್ಯವಿಗಳಿಗೆಕೈಗಾರಿಕೋದ್ಯಮಿಗಳಿಗೆ ಭದ್ರತೆಯ ಭಾವನೆಯನ್ನು ನೀಡುತ್ತದೆ.
೩. ವಿಮೆಯು ಭದ್ರತೆಯ ಭಾವನೆಯನ್ನು ಕೊಡುವುದಲ್ಲದೆ ,ಮನುಷ್ಯನಿಗೆ ತನ್ನ ಬಾಳಿನ ಸಂಧ್ಯಾ ಕಾಲಕ್ಕಾಗಿ ಪ್ರಸಕ್ತ ಆದಾಯದಿಂದ ಉಳಿತಾಯ ಮಾಡುವ ಅವಕಾಶ ಒದಗಿಸುತ್ತದೆ.
೪. ಜಲವಿಮೆಯು ದೇಶದ ಸಮುದ್ರ ವ್ಯಾಪಾರದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.
೧೧೯ ನೇ ಸಾಲು:
೫. ಅವಧಿ ವಿಮಾ ಪಾಲಿಸಿ. ೬. ಜಂಟಿ ಜೀವ ವಿಮಾ ಪಾಲಿಸಿ.
೭. ಗುಂಪು ವಿಮಾ ಪಾಲಿಸಿ. ೮. ಜನತಾ ಪಾಲಿಸಿ.
 
==ಸಾಗಾಟ ವ್ಯವಸ್ಥೆ==
ಒಂದು ಕಡೆಯಿಂದ ಇನ್ನೊಂದು ಕಡೆಗೆ ಸರಕುಗಳ ಮತ್ತು ಜನರ ಸಾಗಾಟವೇ ಸಾಗಾಟದ ವ್ಯವಸ್ಥೆ.