ಸೇವಾ ವಲಯ ಮತ್ತು ವ್ಯವಹಾರ(ವ್ಯಾಪಾರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೩ ನೇ ಸಾಲು:
===ಸೇವಾ ವಲಯ(ರಂಗ)ದ ಪ್ರಾಮುಖ್ಯತೆ ಮತ್ತು ಪ್ರಯೋಜನಗಳು.===
೧. ಸೇವಾ ವಲಯ(ರಂಗ)ವು ಗ್ರಾಹಕರಿಗೆ ಶೀಘ್ರ, ಮಿತವ್ಯಯಕಾರಿ ಹಾಗೂ ದಕ್ಷ [[ಸೇವೆ]]ಗಳನ್ನು ಶ್ರುತಪಡಿಸುತ್ತದೆ. ಮಾರುಕಟ್ಟೆಯಲ್ಲಿರುವ ಪೈಪೋಟಿಯು ಗ್ರಾಹಕರಿಗೆ ಶೀಘ್ರ, ಮಿತವ್ಯಯಕಾರಿ ಹಾಗೂ ದಕ್ಷ ಸೇವೆಗಳನ್ನುನೀಡುವಂತೆ ಸರಕುಗಳ ಉತ್ಪಾದಕರಿಗೆ ಒತ್ತಾಯಪಡಿಸುತ್ತದೆ.
 
೨. ಸೇವಾರಂಗವು ಸರಕುಗಳ ವೆಚ್ಚವನ್ನು ಕನಿಷ್ಟಗೊಳಿಸುತ್ತದೆ. ಸರಕುಗಳ ವಿತರಣಾ ವೆಚ್ಚವು ಸರಕುಗಳ ಬೆಲೆಯ ಒಂದು ಭಾಗವಾಗಿರುತ್ತದೆ. ಸಾಗಟಸಾಗಾಟ, [[ವಿಮೆ]], ಉಗ್ರಾಣ ವ್ಯವಸ್ಥೆ ಮತ್ತು ಹಣಕಾಸು ಪೂರೈಕೆಗಳು ಸರಕುಗಳ ಬೆಲೆಯನ್ನು ಹೆಚ್ಚೆಸುತ್ತದೆ. ಈ ಸೇವೆಗಳ ದಕ್ಷ ಹಾಗೂ ಮಿತವ್ಯಯಕಾರಿಯಾದ ಪೂರೈಕೆಯು ಸರಕುಗಳ ಬೆಲೆಯನ್ನು ಕನಿಷ್ಟಗೊಳಿಸುತ್ತದೆ. ಇದು ಗ್ರಾಹಕರಿಗೆ ಪ್ರಯೋಜನಕಾರಿಯಗಿದೆಪ್ರಯೋಜನಕಾರಿಯಾಗಿದೆ.
೩. ಸೇವಾರಂಗವು ಸಮಯದ ಅಡೆತಡೆಯನ್ನು ನಿವಾರಿಸುವಲ್ಲಿ ಸಹಾಯಕಾರಿಯಾಗುತ್ತದೆಸಹಕಾರಿಯಾಗುತ್ತದೆ.
೪. ಸೇವಾ ವಲಯವು ಸರಕುಗಳ ಬೆಲೆಯನ್ನು ಸ್ಥಿರಗೊಳಿಸುವಲ್ಲಿ ಸಹಾಯಕಾರಿಯಾಗುತ್ತದೆಸಹಕಾರಿಯಾಗುತ್ತದೆ.
 
===ಸೇವಾ ವಲಯದ ಸೇವೆಯ ವಿಧಗಳು.===