ಜೀನ್ ಬ್ಯಾಪ್ಟಿಸ್ಟ್ ಸೇ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|ಜೀನ್ ಬ್ಯಾಪ್ಟಿಸ್ಟ್ ಸೇ <ref>https://mises.org/library/jean-baptiste-say-neglected-champion-l...
 
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೨ ನೇ ಸಾಲು:
==ನಿಯಮಗಳು==
ಸೇ ನ [[ಮಾರುಕಟ್ಟೆ]] ನಿಯಮದ ಪ್ರಕಾರ ಆರ್ಥಿಕ ವ್ಯವಸ್ಥೆಯಲ್ಲಿ '''ಸ್ವಯಂಚಾಲಿತ''' ಹೊಂದಾಣಿಕೆಯಿರುತ್ತದೆ.ಪೂರೈಕೆಯು ಬೇಡಿಕೆಯನ್ನು ಸೃಷ್ಟಿಸುವುದರಿಂದಾ ಆರ್ಥಿಕತೆಯಲ್ಲಿ ಪೂರೈಕೆ ಮತ್ತು ಬೇಡಿಕೆಗಳು ಸದಾಕಾಲ ಸಮನಾಗಿರುತ್ತವೆ.ಆರ್ಥಿಕತೆಯ ಸ್ವಯಂ ಚಾಲಿತ ಹೊಂದಾಣಿಕೆಯು ಸಮತೋಲನ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.ಇಲ್ಲಿ ಯಾವುದೇ ಹೊರಗಿನ ಶಕ್ತಿಯ ಹತೋಟಿ ಅಥವಾ ನಿಯಂತ್ರಣವಿರುದಿಲ್ಲ.ಸಾರ್ವತ್ರಿಕ ಮಿತಿಮೀರಿದ ಉತ್ಪಾದನೆ ಅಸಾಧ್ಯವಾದ ಮಾತು.ಏಕೆಂದರೆ ಪೂರೈಕೆ ತನ್ನ ಬೇಡಿಕೆಯನ್ನು ತಾನೇ ಸೃಜಸಿಕೊಳ್ಳುತ್ತದೆ ಹಾಗು ಅವೆರಡೂ ಪರಸ್ಪರ ಸಮನಾಗಿರುತ್ತವೆ.ಒಂದು ವೇಳೆ ಪೂರೈಕೆ ಬೇಡಿಕೆಗಿಂತ ಅಧಿಕವಿದ್ದಲ್ಲಿ ಬೆಲೆಗಳು ಕಡಿಮೆಗೊಳ್ಳುತ್ತವೆ.ಮುಕ್ತ ಪೈಪೋಟಿ ಆರ್ಥಿಕತೆಯಲ್ಲಿ ಸೇ ನಿಯಮದ ಪ್ರಕಾರ ಸಾರ್ವತ್ರಿಕ ''ನಿರುದ್ಯೋಗ'' ಸಂಭವಿಸಿದರೂ ಸಹ ಕೂಲಿಯ ದರದಲ್ಲಿನ ಕಡಿತವು ಪೂರ್ಣ ಉದ್ಯೋಗ ಸನ್ನಿವೇಶವನ್ನು ಸಂಸ್ಥಾಪಿಸುತ್ತದೆ.ಆದ್ದರಿಂದ ಸೇ ನ ಪ್ರಕಾರ ನಿರುದ್ಯೋಗವು ತಾತ್ಕಲಿಕ ಸನ್ನಿವೇಶವಾಗಿದ್ದು ಕೂಲಿ ದರದಲ್ಲಿನ ಹೊಂದಾಣಿಕೆಯ ಮೂಲಕ ಅದು ನಿವಾರಣೆಯಾಗುತ್ತದೆ.ನಾಲ್ಕನೆಯ ಸೂಚ್ಯಾರ್ಥ ತಾಟಸ್ಥ್ಯ ನೀತಿಯ ಪ್ರತಿಪಾದನೆ ಈ ನಿಯಮವನ್ನು ಮುಕ್ತ ಆರ್ಥಿಕ ನೀತಿಯ ಪರವಾಗಿ ಪ್ರತಿಪಾದಿಸಲಾಗಿದೆ.ಈ ಟೀಕೆಗಳ ಹೊರತಾಗಿಯೂ ಆರ್ಥಿಕ ಚಿಂತನೆಯ ಇತಿಹಾಸದಲ್ಲಿ ಜೆ.ಬಿ.ಸೇ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾನೆ.ಅವನು ಸಂಪ್ರದಾಯ ಪಂಥದ ಚಿಂತನೆಗೆ ಜೀವಕಳೆ ತುಂಬಿದ್ದಾನೆ.
==ಉಲ್ಲೇಖಗಳು==
==ಉಲೇಖಗಳು==