"ಭಾಗವತ ಪುರಾಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
(ಸಂಸ್ಕೃತದಲ್ಲಿ ಸ್ತ್ರೀ ಲಿಂಗ ಪದಗಳು ದೀರ್ಘಾಕ್ಷರ ಹೊಂದಿರುತ್ತವೆ, ತಿದ್ದಿದ ತಪ್ಪನ್ನು ತಪ್ಪು - ಸರಿಪಡಿಸಿದೆ)
ಚು
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ದೃಶ್ಯ ಸಂಪಾದನೆ
 
=='''ಭಾಗವತ ಪುರಾಣ'''==
*ಭಾಗವತ ಪುರಾಣ ಹದಿನೆಂಟು [[ಪುರಾಣ]]ಗಳಲ್ಲೇ ತುಂಬಾ ಪ್ರಸಿದ್ಧವಾದುದು.ಇದರಲ್ಲಿ [[ವೇದ]] [[ವೇದಾಂತ]]ಗಳ ಸರ್ವಸ್ವವೂ ಅಡಗಿದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. [[ಜ್ಞಾನ]] ಹಾಗೂ [[ಭಕ್ತಿ]] ಎರಡು ವಿಚಾರಗಳೂ [[ಭಾಗವತ]]ದಲ್ಲಿ ಸಮರ್ಥವಾಗಿ ಮೂಡಿ ಬಂದಿದೆ. [[ಕೃಷ್ಣ]]ನ ಜನ್ಮ ಲೀಲೆಗಳು,[[ಸೃಷ್ಟಿ]],[[ಭಗವಂತ]],[[ಆತ್ಮ]] ಮುಂತಾದ ವಿಷಯಗಳು ವಿಶದವಾಗಿ ವಿವರಿಸಲ್ಪಟ್ಟಿದೆ.
=='''ಏಕ ಶ್ಲೋಕೀ ಭಾಗವತ''':==
;::'''ಏಕ ಶ್ಲೋಕೀ ಭಾಗವತ''':
"https://kn.wikipedia.org/wiki/ವಿಶೇಷ:MobileDiff/857107" ಇಂದ ಪಡೆಯಲ್ಪಟ್ಟಿದೆ