"ಜ್ಯಾಮಿತೀಯ ದ್ಯುತಿಶಾಸ್ರ್ತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
 
=== ಕುರಿತು ===
[[ಭೌತಶಾಸ್ತ್ರ]]ದ ಭಾಗವಾಗಿರುವ [[ದ್ಯುತಿಶಾಸ್ತ್ರ]]ವು ಬೆಳಕಿನ ಗುಣ ಮತ್ತು ಅದರ ವರ್ತನೆ ಕುರಿತಾದ ಅಧ್ಯಯನವಾಗಿದೆ. ಈ ದ್ಯುತಿಶಾಸ್ತ್ರವನ್ನು ಬೆಳಕಿನ ವರ್ತನೆಗನುಗುಣವಾಗಿ ಎರೆಡುಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೊದಲನೆಯದಾಗಿ ಬೆಳಕು ಕಣವಾಗಿ ವರ್ತಿಸುವ ಪ್ರಕ್ರಿಯೆಗಳನ್ನು ಅಭ್ಯಸಿಸುವುದನ್ನು ಜ್ಯಾಮಿತೀಯ ದ್ಯುತಿಶಾಸ್ತ್ರ ಎಂದು ಕರೆಯುತ್ತಾರೆ ಅಥವಾ ಇದನ್ನು ದ್ಯುತಿ ಕಿರಣ ಶಾಸ್ತ್ರ ಎಂದೂ ಕರೆಯಬಹುದು. ಎರಡನೆಯದಾಗಿ ಬೆಳಕು ತರಂಗ/ಅಲೆಯಂತೆ ವರ್ತಿಸುವ ಪ್ರಕ್ರಿಯೆಗಳನ್ನು ಅಭ್ಯಸಿಸುವುದನ್ನು ಭೌತೀಯ/ಭೌತಿಕ ದ್ಯುತಿಶಾಸ್ತ್ರ ಎಂದು ಕರೆಯುತ್ತಾರೆ ಅಥವಾ ಇದನ್ನು ದ್ಯುತಿ ತರಂಗ ಶಾಸ್ತ್ರ ಎಂದೂ ಕರೆಯುತ್ತಾರೆ.
 
=== ವಿವರಣೆ ===
"https://kn.wikipedia.org/wiki/ವಿಶೇಷ:MobileDiff/857051" ಇಂದ ಪಡೆಯಲ್ಪಟ್ಟಿದೆ