ಮಾರೀಚ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧೭ ನೇ ಸಾಲು:
 
[[ರಾಮ]],[[ಲಕ್ಷ್ಮಣ]]ರು [[ವಿಶ್ವಾಮಿತ್ರ]]ರಲ್ಲಿ ವಿದ್ಯಾರ್ಜನೆ ಮಾಡುತ್ತಿರುವಾಗ [[ಸುಬಾಹು]] ಮತ್ತು ಮಾರೀಚನೆಂಬ ರಾಕ್ಷಸರು [[ವಿಶ್ವಾಮಿತ್ರ]]ರ ಹೋಮ-ಯಾಗಾದಿಗಳಲ್ಲಿ ವಿಘ್ನ ತರುತ್ತಿರುತ್ತಾರೆ.
ಆಗ [[ವಿಶ್ವಾಮಿತ್ರ]]ರ ಅಪ್ಪಣೆಯ ಮೇರೆಗೆ [[ರಾಮ]],[[ಲಕ್ಷ್ಮಣ]]ರು ಈ ರಾಕ್ಷಸರ ಮೇಲೆ ದಾಳಿ ಮಾಡಿದಾಗ ಸುಬಾಹು ಮೃತನಾಗುತ್ತಾನೆ ಮತ್ತು ಮಾರೀಚ ಅನಾಮಧೇಯ [[ದ್ವೀಪ]]ವೊಂದರಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ.ಮುಂದೆ [[ರಾಮ]]-[[ಲಕ್ಷ್ಮಣ]]-[[ಸೀತೆ]]ಯರು [[ಅರಣ್ಯ]]ದಲ್ಲಿ ವನವಾಸದಲ್ಲಿದ್ದಾಗ ಇದೇ ಮಾರೀಚ [[ರಾವಣ]]ನಿಗೆ ಸಹಾಯಮಾಡಲೆಂದು [[ಬಂಗಾರದ ಜಿಂಕೆ|ಬಂಗಾರ ವರ್ಣದ ಜಿಂಕೆ]]ಯಾಗಿ [[ಸೀತೆ]]ಯ ಕುಟೀರದ ಮುಂದೆ ಸುಳಿದಾಡತೊಡಗಿ [[ಸೀತೆ]]ಯ ಮನಸೂರೆಗೊಳ್ಳುತ್ತಾನೆ.ಅತ್ತಿಗೆಯ ಆಸೆಗಾಗಿ ಈ ''ಮಾಯಾಮೃಗ'' ದ ಬೆನ್ನತ್ತಿ ಹೋದ ಲಕ್ಷ್ಮಣರಾಮ ಕೊನೆಗೆ ಬೇಸತ್ತು [[ಜಿಂಕೆ]]ಯನ್ನು ತೀರ್ಥಹಳ್ಳಿಯ ಸಮೀಪವಿರುವ [[ಮೃಗವಧೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ]]ದ ಬಳಿ ಕೊಂದುಹಾಕುತ್ತಾನೆಂದು [[ರಾಮಾಯಣ]]ದಲ್ಲಿ ವಿವರಿಸಲಾಗಿದೆ.
 
 
"https://kn.wikipedia.org/wiki/ಮಾರೀಚ" ಇಂದ ಪಡೆಯಲ್ಪಟ್ಟಿದೆ