ಅಲ್ಯೂಮಿನಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೬ ನೇ ಸಾಲು:
* ಅಲ್ಯೂಮಿನಿಯಂ ಆಕ್ಸೈಡ್ ಸೋಡಿಯಂ ಅಲ್ಯೂಮಿನೇಟ್ ಆಗಿ ಪರಿವರ್ತನೆ ಹೊಂದಿ, ನೀರಿನಲ್ಲಿ ವಿಲೀನವಾಗುವ ಲಕ್ಷಣ ಸಂಪನ್ನವಾಗಿ, ಅದನ್ನು ಹೊರತೆಗೆಯಲು ಸಾಧ್ಯವಾಗುತ್ತದೆ. ಕ್ಯಾಲ್ಸಿಯಂ, ಸಿಲಿಕೇಟ್ ನೀರಿನಲ್ಲಿ ಲೀನವಾಗದೆ ಹಿಂದುಳಿಯುತ್ತದೆ. ಅದನ್ನು ಕಾಸಿ ಸಿಮೆಂಟ್ ತಯಾರಿಕೆಯಲ್ಲಿ ಉಪಯೋಗಿಸುವರು.
* ಬದಲಾಗಿ ಕಬ್ಬಿಣಾಂಶ ಹೆಚ್ಚಾಗಿರುವ ಬಾಕ್ಸೈಟ್ ಅದುರನ್ನು ರಾಸಾಯನಿಕವಾಗಿ ಕ್ಯಾಲ್ಸಿಯಂ ಕಾರ್ಬೊನೇಟ್ ಆದ ಸುಣ್ಣಕಲ್ಲಿನೊಡನೆ ಮೊದಲು ಕಾಸಿದರೆ ಕ್ಯಾಲ್ಸಿಯಂ ಅಲ್ಯೂಮಿನೇಟ್ ಮತ್ತು ಕಬ್ಬಿಣ ಬೇರೆ ಆಗುತ್ತವೆ. ಈಗ ಬಿಸಿ ಸೋಡಿಯಂ ಕಾರ್ಬೊನೇಟ್ ದ್ರಾವಣದಿಂದ ತೊಳೆದರೆ, ಕ್ಯಾಲ್ಸಿಯಂ ಅಲ್ಯೂಮಿನೇಟ್, ಸೋಡಿಯಂ ಅಲ್ಯೂಮಿನೇಟ್ ಆಗಿ ಪರಿವರ್ತನೆ ಹೊಂದಿ ನೀರಿನ ಜೊತೆ ಲೀನವಾಗಿ ಪ್ರತ್ಯೇಕವಾಗುತ್ತದೆ. ಈ ವಿಧಾನವನ್ನು ರಷ್ಯದೇಶದಲ್ಲಿ ಬಳಸುವುದಾಗಿ ವರದಿಯಾಗಿದೆ.
* ವಿದ್ಯುತ್ ವಿಭಜನಾಕ್ರಮದಿಂದ ಅಲ್ಯೂಮಿನಿಯಂ ಲೋಹವನ್ನು ಪಡೆಯುವ ಕೈಗಾರಿಕೆಯಲ್ಲಿ ಬೇಯರ್‍ನ ಬಾಕ್ಸೈಟ್ ಶುದ್ಧೀಕರಣ ವಿಧಾನಕ್ಕೂ ಮತ್ತು ವಿದ್ಯುಚ್ಛಕ್ತಿ ಪೂರೈಕೆಗೂ ಬಹಳ ಬಂಡವಾಳ ಬೇಕುಬಂಡವಾಳಬೇಕು. ಆದ್ದರಿಂದ ಕಡಿಮೆ ಬಂಡವಾಳ ಸಾಕಾಗುವ ರಾಸಾಯನಿಕ ಅಪಕರ್ಷಣ ವಿಧಾನಗಳನ್ನೂ, ಆಗ ಬೇರ್ಪಡುವ ಅಲ್ಯೂಮಿನಿಯಂ ಲೋಹವನ್ನು ಭಟ್ಟಿ ಇಳಿಸುವುದರ ಮೂಲಕ ಹೊರತೆಗೆಯುವ ಕ್ರಮವನ್ನೂ ಕೈಗಾರಿಕಾ ಮಟ್ಟದಲ್ಲಿ ಉಪಯೋಗಿಸುವ ಸಾಧ್ಯತೆಯ ಮೇಲೆ ಸಂಶೋಧನೆಗಳು ನಡೆಯುತ್ತಲೇ ಇವೆ.
 
==ಗುಣಗಳು==
"https://kn.wikipedia.org/wiki/ಅಲ್ಯೂಮಿನಿಯಮ್" ಇಂದ ಪಡೆಯಲ್ಪಟ್ಟಿದೆ