ತಾಮ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೨ ನೇ ಸಾಲು:
 
==ಹ್ಯಾಲೈಡುಗಳು==
ತಾಮ್ರಲೋಹ ಮತ್ತು ತಾಮ್ರ ಆಕ್ಸೈಡುಗಳ ಮೇಲೆ ಉಂಟಾಗುವ ಹೈಡ್ರೋಕ್ಲೋರಿಕ್ ಆಮ್ಲದ ಪರಿಣಾಮವಾಗಿ ಕ್ಯುಪ್ರಸ್ ಕ್ಲೋರೈಡ್ ರೂಪಗೊಳ್ಳುತ್ತದೆ. ತಾಮ್ರ ಲೋಹ ಮತ್ತು ಕ್ಯುಪ್ರಿಕ್ ಕ್ಲೋರೈಡುಗಳ ಮೇಲೆ ಹೈಡ್ರೊಕ್ಲೋರಿಕ್ ಆಮ್ಲ ಮಾಡುವ ಪರಿಣಾಮದಿಂದ ಕೂಡ ಕ್ಯುಪ್ರಸ್ ಕ್ಲೋರೈಡನ್ನು ತಯಾರಿಸಬಹುದು. ಹೈಡ್ರೊಕ್ಲೋರಿಕ್ಹೈಡ್ರೋಕ್ಲೋರಿಕ್ ಆಮ್ಲದಲ್ಲಿ ಕ್ಯುಪ್ರಿಕ್ ಆಕ್ಸೈಡನ್ನು ಕರಗಿಸಿ ಸಹ ಕ್ಯುಪ್ರಿಕ್ ಕ್ಲೋರೈಡನ್ನು ಪಡೆಯಬಹುದು. ಹಲವಾರು ಬಗೆಯ ಬಣ್ಣಗಳನ್ನು ರೂಪಿಸುವಲ್ಲಿ ಇದು ಅತ್ಯಧಿಕ ಉಪಯೋಗವುಳ್ಳದ್ದಾಗಿದೆ. ತಾಮ್ರ ಮತ್ತು ಅಯೊಡೀನುಗಳಅಯೋಡಿನುಗಳ ನೇರ ಸಂಯೋಗದಿಂದ ಕ್ಯುಪ್ರಸ್ ಆಕ್ಸೈಡನ್ನು ತಯಾರಿಸಬಹುದು.
 
==ಸಲ್ಫೈಡುಗಳು ಮತ್ತು ಸಲ್ಫೇಟುಗಳು ==
"https://kn.wikipedia.org/wiki/ತಾಮ್ರ" ಇಂದ ಪಡೆಯಲ್ಪಟ್ಟಿದೆ