ತಾಮ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೯ ನೇ ಸಾಲು:
 
==ಆಕ್ಸೈಡುಗಳು==
ಆಕ್ಸೈಡುಗಳ ವೇಲೆನ್ಸಿಗಳಿಗೆ ಅನುಗುಣವಾಗಿ ತಾಮ್ರ [[ಕ್ಯುಪ್ರಸ್ ಆಕ್ಸೈಡ್]] ಮತ್ತು [[ಕ್ಯುಪ್ರಿಕ್ ಆಕ್ಸೈಡ್]] ಎಂಬ ಎರಡು ಬಗೆಯ ಆಕ್ಸೈಡುಗಳನ್ನು ಸಿದ್ಧಗೊಳಿಸುತ್ತದೆ. ಕ್ಯುಪ್ರಸ್ ಆಕ್ಸೈಡು ಕೆಂಪು ಸ್ಫಟಿಕಾಕಾರದ ಒಂದು ವಸ್ತು. ಇದನ್ನು ವಿದ್ಯುದ್ವಿಚ್ಛೇದನದಿಂದ ಇಲ್ಲವೆ ಕುಲವೆಂದು ಪದ್ಧತಿಯಿಂದ ಸಿದ್ಧಗೊಳಿಸಬಹುದು. [[ಹೈಡ್ರೋಜನ್]], [[ಕಾರ್ಬನ್ ಮಾನಾಕ್ಸೈಡ್]] ಮತ್ತು ಮಸಿ ಮುಂತಾದವುಗಳಿಂದ ಕ್ಯುಪ್ರಿಕ್ ಆಕ್ಸೈಡನ್ನು ಸುಲಭವಾಗಿ ತಾಮ್ರಲೋಹವಾಗಿ ಅಪಕರ್ಷಿಸಿಸಬಹುದುಅಪಕರ್ಷಿಸಬಹುದು. ಗಾಜಿನೊಂದಿಗೆ ಮಿಶ್ರಗೊಳಿಸಿದಾಗ ಅದು ಕೂಡ ಕೆಂಪುಬಣ್ಣ ತಳೆಯುವುದು. ಖನಿಜಾಮ್ಲಗಳಲ್ಲಿ ಇದನ್ನು ಬೆರೆಸಿದಾಗ ಬಣ್ಣರಹಿತ ಕ್ಯುಪ್ರಸ್ ಲವಣಗಳು ಸಿದ್ಧಗೊಳ್ಳುತ್ತವೆ. ಕ್ಯುಪ್ರಿಕ್ ಆಕ್ಸೈಡ್ ಕಪ್ಪು ಬಣ್ಣದ ಹುಡಿ. ತಾಮ್ರದ ಕಾರ್ಬೊನೇಟ್, ಹೈಡ್ರಾಕ್ಸೈಡ್ ಅಥವಾ ನೈಟ್ರೇಟುಗಳ ಜ್ವಲನ ಕ್ರಿಯೆಯಿಂದ ಅಥವಾ ಕ್ಯುಪ್ರಸ್ ಆಕ್ಸೈಡನ್ನು ಕಾಸುವುದರಿಂದ ಇದನ್ನು ರಚಿಸಬಹುದು. ಇದರಿಂದ ಗಾಜಿಗೆ ಹಸಿರು ಬಣ್ಣ ಉಂಟಾಗುತ್ತದೆ. ಖನಿಜಾಮ್ಲಗಳಲ್ಲಿ ಇದು ಕರಗುವುದರಿಂದ ನೀಲಿ ಅಥವಾ ಹಸಿರು ದ್ರಾವಣಗಳು ಉಂಟಾಗುತ್ತವೆ.
 
==ಹ್ಯಾಲೈಡುಗಳು==
"https://kn.wikipedia.org/wiki/ತಾಮ್ರ" ಇಂದ ಪಡೆಯಲ್ಪಟ್ಟಿದೆ