ತಾಮ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೨ ನೇ ಸಾಲು:
 
==ಇತಿಹಾಸ==
ಶಿಲಾಯುಗದ ಕೊನೆಯ ಭಾಗದಲ್ಲಿ (ಕ್ರಿ. ಪೂ. ಸು. 10,000) ತಾಮ್ರದ ಶೋಧವಾಗಿರಬಹುದು. ಆ ವೇಳೆಗೆ ಬದುಕಿದ್ದ [[ನವಶಿಲಾಯುಗ]]ದ ಮಾನವ ಕ್ರಿ. ಪೂ. ಸು. 8000ರ8000ದ ಹೊತ್ತಿಗೆ ತಾಮ್ರವನ್ನು ಮೊದಲ ಬಾರಿಗೆ ಬಳಕೆಗೆ ತಂದನೆಂದು ಅಂದಾಜು ಮಾಡಲಾಗಿದೆ. ಪ್ರಕೃತಿಯಲ್ಲಿ ಮುಕ್ತ ಲೋಹಸ್ಥಿತಿಯಲ್ಲಿ ದೊರೆಯುವ ತಾಮ್ರವನ್ನು ಈ ಮಾನವ ಉಪಯೋಗಿಸಿ ಹಲವಾರು ಒರಟು [[ಹತ್ಯಾರು]]ಗಳನ್ನು ತಯಾರಿಸಿರಬಹುದು. ಕುಟ್ಟಿ, ತಟ್ಟಿ, ಎಳೆದು ನಿರ್ಮಿಸಿದ ಈ ಬಗೆ ಬಗೆಯ ಹತ್ಯಾರುಗಳ ಉಜ್ಜ್ವಲ ಕೆಂಬಣ್ಣ ಅತ್ಯಂತ ಆಕರ್ಷಕವಾಗಿದ್ದುದರಿಂದ ತಾಮ್ರ ಬಲು ಬೆಲಯುಳ್ಳಬೆಲೆಯುಳ್ಳ ಪದಾರ್ಥವೆಂದು ಆ ದಿನಗಳಂದು ಪರಿಗಣಿಸಲ್ಪಟ್ಟದ್ದು ಸಹಜವೇ ಆಗಿದೆ. ಹೀಗಾಗಿ ಈ ಲೋಹದ ವ್ಯಾಪಕ ಅನ್ವೇಷಣೆ ಅಂದಿನ ಮಾನವನ ಗೀಳಾಯಿತು. ತಾಮ್ರದ ನಿಕ್ಷೇಪಗಳ ಶೋಧನೆಗಳಾಗಿ ಮಾಡಿದ ಪ್ರಯತ್ನಗಳ ಫಲವಾಗಿ (ಕ್ರಿ. ಪೂ. ಸು. 6000) ತಾಮ್ರವನ್ನು ಕಾಸಿ ಕರಗಿಸಿ ಬಳಿಕ ಬೇಕಾದ ಆಕಾರಕ್ಕೆ ಎರಕ ಹುಯ್ಯಬಹುದುಹೊಯ್ಯಬಹುದು ಎಂಬ ತಿಳಿವಳಿಕೆ ಮೂಡಿತು. ಇದರ ಮುಂದಿನ ಹೆಜ್ಜೆ ತಾಮ್ರಯುತ ಶಿಲೆಗೂ ಲೋಹತಾಮ್ರಕ್ಕೂ ಇರುವ ಸಂಬಧದ ಅರಿವು. ತಾಮ್ರಯುತ ಶಿಲೆಯ ಪುಡಿಯನ್ನು ಕಾಸಿ ದೊರೆವ ದ್ರವಪದಾರ್ಥದಿಂದ ಲೋಹ ತಾಮ್ರವನ್ನು ಪಡೆಯಬಹುದು ಎನ್ನುವ ಜ್ಞಾನ ಮೂಡಿದಾಗ [[ಲೋಹವಿದ್ಯೆ]] (ಮೆಟಲರ್ಜಿ) ಮೈದಳೆಯಿತು. ತಾಮ್ರ ವಸ್ತುಗಳ ನಿರ್ಮಾಣದಲ್ಲಿ ಸಾಕಷ್ಟು ಮುಂದುವರಿದಿದ್ದಂಥಮುಂದುವರಿದಿದ್ದಂಥಹ ರಾಷ್ಟಗಳೆಂದರೆ [[ಈಜಿಪ್ಟ್]] (ಕ್ರಿ, ಪೂ. ಸು. 5000), ಸಿನಾಯ್ ಪರ್ಯಾಯ ದ್ವೀಪ (ಕ್ರಿ, ಪೂ. ಸು. 3800) ಮತ್ತು [[ಭಾರತ]] (ಕ್ರಿ, ಪೂ. ಸು.2500).ತಾಮ್ರವು ಪ್ರಥಮ ಮಾನವ ನಿರ್ಮಿತ ಮಿಶ್ರಲೋಹ.ಇದನ್ನು ಕ್ರಿ.ಪೂ ೩೫೦೦ರಲ್ಲಿ ನಿರ್ಮಿಸಲಾಗಿತ್ತು ಎಂದು ನಂಬಲಾಗಿದೆ.<ref name="EncBrit">{{cite book |editor1-last=McHenry |editor1-first=Charles |title=The New Encyclopedia Britannica |date=1992 |publisher=Encyclopedia Britannica, Inc. |location=Chicago |isbn=0-85229-553-7 |page=612 |volume=3 |edition=15}}</ref> ತಾಮ್ರವನ್ನು [[ತವರ]]ದೊಡನೆ (ಟಿನ್) ಮಿಶ್ರಮಾಡಿದಾಗ ದೊರೆಯುವ ಮಿಶ್ರ ಲೋಹಕ್ಕೆ [[ಕಂಚು]] ಎಂದು ಹೆಸರು. ಇದರ ಅಸ್ತಿತ್ವ ಕ್ರಿ, ಪೂ. ಸು. 3700 ರ ವೇಳೆಗೆ ಬಂದಿತ್ತು ಎಂಬುದಕ್ಕೆ ಈಜಿಪ್ಪಿನ ಪಿರಮಿಡ್‍ಗಳಲ್ಲಿ ನಿದರ್ಶನ ದೊರೆತಿದೆ. ಈಜಿಪ್ಪಿನಲ್ಲಿ ಕಂಚಿನ ಯುಗ ಹೀಗೆ ತೊಡಗಿತು. ಆದರೆ ಆ ಮೊದಲೇ [[ಏಷ್ಯ]]ದ ಕೆಲವಡೆಗಳಲ್ಲಿ [[ಕಂಚಿನಯುಗ]] ಪ್ರಾರಂಭವಾಗಿತ್ತು ಎಂದು ತಿಳಿದಿದೆ.
 
==ಆಕರಗಳು ==
"https://kn.wikipedia.org/wiki/ತಾಮ್ರ" ಇಂದ ಪಡೆಯಲ್ಪಟ್ಟಿದೆ