ತಾಮ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯ ನೇ ಸಾಲು:
 
[[File:Copper just above its melting point.jpg|left|150px|thumb|Copper just above its melting point keeps its pink luster color when enough light outshines the orange [[incandescence]] color.]]
ಆವರ್ತಕೋಷ್ಟಕದ 1ನೆಯ ಗುಂಪಿನ ಸಂಕ್ರಾಂತಿ ಲೋಹ (ಕಾಪರ್). ಪರಮಾಣು ಸಂಖ್ಯೆ 29. ಪರಮಾಣು ತೂಕ 63.54. ರಾಸಾಯನಿಕ ಪ್ರತೀಕ cu (ಲ್ಯಾಟಿನ್ನಿನ ಕ್ಯುಪ್ರಮ್‍ನಿಂದ, ಅರ್ಥ ಸೈಪ್ರಸ್ ದ್ವೀಪದ ಅದುರು, ಆ ದ್ವೀಪದಲ್ಲಿ ಇದು ವಿಪುಲವಾಗಿ ಆ ದಿನಗಳಂದು ದೊರೆಯುತ್ತಿದ್ದದರಿಂದದೊರೆಯುತ್ತಿದ್ದುದರಿಂದ). ನೈಸರ್ಗಿಕವಾಗಿ ಲಭಿಸುವ ಸಮಸ್ಥಾನಿಗಳು <sup>63</sup>Cu ಮತ್ಥು <sup>65</sup>Cu ಎಲಕ್ಟ್ರಾನಿಕ್ ವಿನ್ಯಾಸ 1s2 2s2 2p6 3s2 3p6 3d10<sup>10</sup> 4s<sup>1</sup> ದ್ರವನಬಿಂದು 1083<sup>0</sup> ಅ, ಕುದಿಬಿಂದು 2336<sup>0</sup> ಅ. ಅತ್ಯಂತ ಪ್ರಾಮುಖ್ಯವಿರುವ ಕಬ್ಬಿಣೇತರ (ನಾನ್‍ಫೆರಸ್) ಲೋಹಗಳ ಪೈಕಿ ಒಂದು. ಇದರ ರಾಸಾಯನಿಕ, ಭೌತಿಕ, ವೈದ್ಯುತ ಹಾಗೂ ಯಾಂತ್ರಿಕ ಗುಣಗಳಿಂದಾಗಿ ಮತ್ತು ಇದರ ಸರ್ವ ಸಾಧಾರಣ ಬಾಹುಳ್ಯದಿಂದಾಗಿ ತಾಮ್ರ ಬಲು ಉಪಯುಕ್ತ ಲೋಹ ಎನ್ನಿಸಿದೆ. ಮನುಷ್ಯ ಬಳಕೆಗೆ ತಂದ ಮೊದಲ ಲೋಹಗಳ ಪೈಕಿ ತಾಮ್ರವೂ ಸೇರಿರುವುದು.
 
==ಇತಿಹಾಸ==
"https://kn.wikipedia.org/wiki/ತಾಮ್ರ" ಇಂದ ಪಡೆಯಲ್ಪಟ್ಟಿದೆ