ಹಳೆಗನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೧ ನೇ ಸಾಲು:
}}
[[Image:East-Hem 800ad.jpg|thumb|right|250px|Rashtrakuta Territories (India), 800 CE]]
'''ಹಳೆಗನ್ನಡ'''ವನ್ನು ರಾಷ್ಟ್ರಕೂಟರಾಷ್ಟ್ರಕೂnಟ ಸಾಹಿತ್ಯವೆಂದೂ ಕರೆಯುವ ಭಾಷೆಯು ೮ ರಿಂದ ೧೧ನೇ ಶತಮಾನಗಳಲ್ಲಿ [[ದಕ್ಷಿಣ ಭಾರತ]] ಮತ್ತು [[ಮಧ್ಯ ಭಾರತ]]ವನ್ನು ಆಳಿದ [[ರಾಷ್ಟ್ರಕೂಟ]]ರ ಕಾಲದಲ್ಲಿ ಪ್ರಚಲಿತವಿದ್ದ [[:ವರ್ಗ:ದ್ರಾವಿಡ ಭಾಷೆಗಳು|ದ್ರಾವಿಡ ಭಾಷೆಗಳಲ್ಲೊಂದು]]. ಆ ಕಾಲದ ಆಳ್ವಿಕೆಯು ದಕ್ಷಿ‌ಣ ಭಾರತದ ಇತಿಹಾಸದಲ್ಲಿ ಸಾಹಿತ್ಯದ, ಅದರಲ್ಲೂ ಕನ್ನಡ ಸಾಹಿತ್ಯದ ಮಹತ್ವದ ಘಟ್ಟವಾಗಿತ್ತು. ಆ ಕಾಲವು ಪ್ರಾಕ್ರಿತ ಹಾಗೂ [[ಸಂಸ್ಕೃತ]] ಭಾಷೆಯ ಅಂತ್ಯವೆಂದು, ಕನ್ನಡ ಭಾಷೆಯಲ್ಲಿ ರಚಿತವಾದ ಮಹತ್ವದ ಗ್ರಂಥಗಳೇ ಸಾಕ್ಷಿಯಾಗಿವೆ. ಕನ್ನಡದ ಶ್ರೇಷ್ಠ ಕವಿಗಳಿಗೆ ರಾಷ್ಟ್ರಕೂಟರ ದರ್ಬಾರಿನಲ್ಲಿ ಮಹತ್ವದ ಸ್ಥಾನ ದೊರಕಿ, ಕವಿಗಳು ಹಾಗೂ ರಾಜರು ಪದ್ಯ, ಹಿಂದೂ ಗ್ರಂಥ, ಜೈನ್ ಗ್ರಂಥ (ತೀರ್ಥಂಕರ)ಗಳು ಶ್ರೇಷ್ಠ ಸಾಹಿತ್ಯಗಳಾಗಿ ಹೊರಹೊಮ್ಮಿದವು.
 
[[ಆದಿಕವಿ ಪಂಪ]], [[ರನ್ನ]]ರ ಕಾಲದಲ್ಲಿ ಬಹಳವಾಗಿ ಪ್ರಚಲಿತವಾಗಿದ್ದ ಈ ಭಾಷೆಯು ಕಾಲಕ್ರಮೇಣ, [[ನಡುಗನ್ನಡ]]ವಾಗಿ ಮಾರ್ಪಟ್ಟು ನಂತರ [[ಕನ್ನಡ]] ಭಾಷೆಯಾಗಿ ರೂಪುಗೊಂಡಿತು.
"https://kn.wikipedia.org/wiki/ಹಳೆಗನ್ನಡ" ಇಂದ ಪಡೆಯಲ್ಪಟ್ಟಿದೆ