ಸೊರಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೬ ನೇ ಸಾಲು:
 
==ಇತಿವೃತ್ತ==
ಸೊರಬದ ಮೂಲ ಹೆಸರು [[ಸುರಭಿಪುರ]], ಇಲ್ಲಿ ಒಂದು ಸುರಭಿ (ಆಕಳು) ರಂಗನಾಥದೇವರಿಗೆ ಹಾಲಿನ ಅಭಿಷೇಕ ಮಾಡುತ್ತಿತ್ತೆಂಬ ಪ್ರತೀತಿ ಇದೆ. ಅಲ್ಲಿ ಈಗಿನ ದೇವಸ್ಥಾನವನ್ನು ಹಳೆಸೊರಬದ ಒಬ್ಬ ಗೌಡರು ಕಟ್ಟಿಸಿದರು ಎಂಬುವುದರ ಬಗ್ಗೆ ದಂಡಾವತಿ ನದಿತೀರದಲ್ಲಿ ಶಿಲಾಶಾಸನವಿದೆ. ಸೊರಬವು ಶ್ರೀಗಂಧದ ಕರಕುಶಲ ಕಲೆಗೆ ಪ್ರಸಿದ್ದವಾಗಿದೆ.
 
==ಭೌಗೋಳಿಕ ಲಕ್ಷಣಗಳು==
"https://kn.wikipedia.org/wiki/ಸೊರಬ" ಇಂದ ಪಡೆಯಲ್ಪಟ್ಟಿದೆ