ಬಿ.ಡಿ.ಜತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
| image=Bdjattii.jpg|300px
| order=೮ನೇ [[ಹಂಗಾಮಿ ಭಾರತದ ರಾಷ್ಟ್ರಪತಿ]]†
| term_start= [[ಫೆಬ್ರವರಿ ೧೧11]], [[೧೯೭೭1977]]
| final term ends= [[ಜುಲೈ ೨೭27]], [[೧೯೭೭1977]]
| vicepresident=
| primeminister=
| predecessor=[[ಫಕ್ರುದ್ದೀನ್ ಅಲಿ ಅಹ್ಮದ್]]
| successor=[[ನೀಲಂ ಸಂಜೀವ ರೆಡ್ಡಿ]]
| birth_date=[[ಸೆಪ್ಟೆಂಬರ್ ೧೦10]],[[೧೯೧೨1912]]
| birth_place=[[ಸಾವಳಗಿ]], [[ಜಮಖಂಡಿ ತಾಲ್ಲೂಕು]], [[ಬಾಗಲಕೋಟೆ ಜಿಲ್ಲೆ]], [[ಕರ್ನಾಟಕ]]
| death_date={{Death date and age|2002|6|7|1912|8|10}}
೧೯ ನೇ ಸಾಲು:
| signature=
|}}
ಬಸಪ್ಪ ದಾನಪ್ಪ ಜತ್ತಿ(ಬಿ.ಡಿ.ಜತ್ತಿ) ([[ಸೆಪ್ಟೆಂಬರ್ ೧೦10]],[[೧೯೧೨1912]] - ಜೂನ್ ೦೭7, [[೨೦೦೨2002]]) - [[ಭಾರತ]]ದ ಮಾಜಿ ಉಪರಾಷ್ಟ್ರಪತಿಗಳಲ್ಲೊಬ್ಬರು ಹಾಗೂ [[ಕರ್ನಾಟಕ]]ದ ಮಾಜಿ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ [[ಬಾಗಲಕೋಟೆ ಜಿಲ್ಲೆ]] [[ಜಮಖಂಡಿ]] ತಾಲ್ಲೂಕಿನ [[ಸಾವಳಗಿ]] ಗ್ರಾಮ ಪಂಚಾಯತಿಯಿಂದ ದೇಶದ ಹಂಗಾಮಿ '''ರಾಷ್ಟ್ರಪತಿ''' ಹುದ್ದೆಯವರೆಗೆ ತಲುಪಿದ ಏಕೈಕ ರಾಜಕಾರಣಿ ಬಿ.ಡಿ.ಜತ್ತಿ.
 
==ಜನನ==
 
[[ಕರ್ನಾಟಕ]]ದ [[ಬಾಗಲಕೋಟೆ ಜಿಲ್ಲೆ]]ಯ [[ಜಮಖಂಡಿ]] ತಾಲ್ಲೂಕಿನ [[ಸಾವಳಗಿ]] ಗ್ರಾಮದಲ್ಲಿ ೧೯೧೨ರ1912ರ ಸೆಪ್ಟಂಬರ್ ೧೦ರಂದು10ರಂದು ಜನಿಸಿದರು. ತಂದೆ ದಾನಪ್ಪ ಜತ್ತಿ, ತಾಯಿ ಭಾಗವ್ವ. ದಾನಪ್ಪ ಜತ್ತಿಯವರು ಒಬ್ಬ ವ್ಯಾಪಾರಿ, ಅವರ ಮೂವರು ಗಂಡುಮಕ್ಕಳಲ್ಲಿ ಬಸಪ್ಪನವರು ಒಬ್ಬರು.ಗ್ರಾಮವು ಅಂದು ಮುಂಬೈ ಪ್ರಾಂತದ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ತಂದೆ ದಾನಪ್ಪ, ತಾಯಿ ಭಾಗವ್ವ- ಇಬ್ಬರೂ ಶ್ರಮ ಜೀವಿಗಳು, ದೈವ ಭಕ್ತರು, ಗುರು ಹಿರಿಯರಲ್ಲಿ ಅಪಾರ ಗೌರವುಳ್ಳವರು. ಇವರ ಸದ್ಗುಣಗಳು ಬಸಪ್ಪನವರಿಗೆ ಬಳುವಳಿಕೆಯಾಗಿ ಬಂದವು.
 
==ವಿದ್ಯಾಭ್ಯಾಸ==
"https://kn.wikipedia.org/wiki/ಬಿ.ಡಿ.ಜತ್ತಿ" ಇಂದ ಪಡೆಯಲ್ಪಟ್ಟಿದೆ