ಡಿಸೆಂಬರ್ ೧೨: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
{{ಡಿಸೆಂಬರ್ ತಿಂಗಳು}}
==ಪ್ರಮುಖ ಘಟನೆಗಳು ==
* [[೧೮೦೦]] - [[ವಾಷಿಂಗ್ಟನ್ ಡಿ.ಸಿ.]] [[ಅಮೇರಿಕಾ ದೇಶ]]ದ ರಾಜಧಾನಿಯಾಗಿ ಆಸ್ತಿತ್ವಕ್ಕೆ.
* [[೧೮೧೨]] - [[ನೆಪೋಲಿಯನ್ ಬೊನಪಾರ್ಟೆ]] ನೇತೃತ್ವದ [[ಫ್ರಾನ್ಸ್|ಫ್ರೆಂಚರಿಂದ]] [[ರಷ್ಯಾ]]ದ ಆಕ್ರಮಣ ಸೋಲಿನಲ್ಲಿ ಕೊನೆಗೊಂಡಿತು.
* [[೧೯೦೧]] - [[ಗುಗ್ಲಿಯೆಲ್ಮೊ ಮಾರ್ಕೊನಿ]]ಯ ಆವಿಶ್ಕಾರದಿಂದ [[ಅಟ್ಲಾಂಟಿಕ್ ಮಹಾಸಾಗರ]]ದ ಎರಡು ಕಡೆಗಳ ಮಧ್ಯದಲ್ಲಿ ಮೊದಲ [[ರೇಡಿಯೊ ಅಲೆ|ರೇಡಿಯೊ]] [[ಸಂಜ್ಞೆ]] ಕಳುಹಿಸಲಾಯಿತು.
* [[೧೯೧೧]] - [[ನವ ದೆಹಲಿ]] ಭಾರತದ ರಾಜಧಾನಿಯಾಯಿತು.
* [[೧೯೬೪]] - [[ಜೊಮೊ ಕೆನ್ಯಾಟ್ಟ]] [[ಕೀನ್ಯಾ|ಕೀನ್ಯಾ ಗಣರಾಜ್ಯ]]ದ ಮೊದಲ ರಾಷ್ಟ್ರಪತಿಯಾದನು.
* [[೧೯೭೧]] - [[ಭಾರತ]]ದಲ್ಲಿ ಹಿಂದೆ ರಾಜರಾಗಿದ್ದವರಿಗೆ ನೀಡುತ್ತಿದ್ದ ಎಲ್ಲ ಸೌಲಭ್ಯ ಮತ್ತು ರಾಜಧನ ರದ್ದು.
* [[೧೯೭೯]] - [[ರೊಡೇಸಿಯ]] ತನ್ನ ಹೆಸರನ್ನು [[ಜಿಂಬಾಬ್ವೆ]] ಎಂದು ಬದಲಾಯಿಸಿಕೊಂಡಿತು.
*
 
==ಜನನ==
* [[೧೭೨೧]] - [[ಬಾಲಾಜಿ ಬಾಜಿರಾವ್(ನಾನಾಸಾಹೇಬ್ ಪೇಶ್ವೆ]], ಮರಾಠಾ ರಾಜ್, ಮೂರನೇಯ ಪೇಶ್ವೆ.
* [[೧೯೦೫]] - [[ಮುಲ್ಕರಾಜ್ ಆನಂದ್]], ಭಾರತೀಯ ಕಾದಂಬರಿಕಾರ.
* [[೧೯೪೦]] - [[ಶರದ್ ಪವಾರ್]], ಭಾರತೀಯ ರಾಜಕಾರಣಿ.
* [[೧೯೪೯]] - [[ರಜನೀಕಾಂತ್]], ಭಾರತದ ಚಲನಚಿತ್ರ ನಟ.
* [[೧೯೫೯]] - [[ಕೃಷ್ಣಮಾಚಾರಿ ಶ್ರೀಕಾಂತ್]], ಭಾರತೀಯ ಕ್ರಿಕೆಟಿಗ.
* [[೧೯೮೧]] - [[ಯುವರಾಜ್ ಸಿಂಗ್]], ಭಾರತೀಯ ಕ್ರಿಕೆಟಿಗ.
 
==ಮರಣ==
* [[೮೮೪]] - [[ಎರಡನೇ ಕಾರ್ಲೊಮಾನ್]], [[ಫ್ರಾಂಕ್ ಜನರು|ಫ್ರಾಂಕರ]] ರಾಜ.
* [[೧೯೬೪]] - [[ಮೈಥಿಲಿ ಶರಣ್ ಗುಪ್ತಾ]], ಖ್ಯಾತ ಹಿಂದಿ ಲೇಖಕಿ.
* [[೨೦೦೦]] - [[ಜೆ.ಎಚ್.ಪಟೇಲ್]], ಭಾರತೀಯ ರಾಜಕಾರಣಿ.
 
==ದಿನಾಚರಣೆಗಳು==
"https://kn.wikipedia.org/wiki/ಡಿಸೆಂಬರ್_೧೨" ಇಂದ ಪಡೆಯಲ್ಪಟ್ಟಿದೆ