"ರೀತಾ ಭಾದುರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್: 2017 source edit
}}
ರೀತಾ ಭಾದುರಿ (4 [[ನವೆಂಬರ್ ]]1955 - 17 [[ಜುಲೈ]] 2018) ಭಾರತೀಯ ಚಲನಚಿತ್ರ ಮತ್ತು [[ದೂರದರ್ಶನ]] ನಟಿ.ಹಿರಿಯ ಬಾಲಿವುಡ್ ಸಿನಿಮಾ ಹಾಗೂ ಕಿರುತೆರೆ ನಟಿ ರೀಟಾ ಭಾದುರಿ ಅನಾರೋಗ್ಯದಿಂದ 17ತಾರಿಖು(ಮಂಗಳವಾರ) ಬೆಳಗ್ಗೆ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.[[ಕಿಡ್ನಿ]] ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು [[ಮುಂಬೈ]]ನ ವಿಲೆ ಪಾರ್ಲೆಯಲ್ಲಿರುವ ಸುಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ರೀಟಾಗೆ 62 ವರ್ಷ ವಯಸ್ಸಾಗಿತ್ತು. ಕಭಿ ಖುಷಿ ಕಭಿ ಗಮ್​​, ಕ್ಯಾ ಕೆಹೆನಾ, ದಿಲ್ ವಿಲ್ ಪ್ಯಾರ್​​, ಮೆ ಮಾಧುರಿ ದೀಕ್ಷಿತ್ ಬನ್ನಾ ಚಾತೆ ಹೋ ಸೇರಿ ಬಹಳಷ್ಟು ಗುಜರಾತಿ ಸಿನಿಮಾಗಳಲ್ಲಿ ಕೂಡಾ ಅವರು ನಟಿಸಿದ್ದರು.<ref>{{citeweb|url=https://web.archive.org/save/https://m.dailyhunt.in/news/india/kannada/kannada+news+now-epaper-kanowcom/baalivud+hiriya+nati+rita+bhaaduri+innilla-newsid-92516706|title=ಬಾಲಿವುಡ್​ ಹಿರಿಯ ನಟಿ ರೀಟಾ ಭಾದುರಿ ಇನ್ನಿಲ್ಲ|publisher=dailyhunt.in|accessdate=2018-07-19}}</ref>
==జననಜನನ==
[[ಉತ್ತರಪ್ರದೇಶ]]ದ[[ ಲಕ್ನೋ]]ದಲ್ಲಿ 1955 ನವೆಂಬರ್ 4 ರಂದು ಜನಿಸಿದರು.
==ಚಿತ್ರರಂಗ ಪ್ರವೇಶ==
==ಚಿತ್ರಗಳ ಪಟ್ಟಿ==
ಅವರು 71 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
 
{{ಕನ್ನಡದಲ್ಲಿ ಇಲ್ಲ}}
 
* 2012 ''Kevi Rite Jaish'' (as Old lady)
೧೦,೩೪೭

edits

"https://kn.wikipedia.org/wiki/ವಿಶೇಷ:MobileDiff/855746" ಇಂದ ಪಡೆಯಲ್ಪಟ್ಟಿದೆ