ದಿನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ದಿನ''' - [[ಭೂಮಿ]]ಯು ತನ್ನ ಅಕ್ಷದ ಸುತ್ತ ಒಂದು ಸುತ್ತು ತಿರುಗಲು ತಗಲುವ ಸಮಯವೇ ಒಂದು ದಿನ. ಒಂದು ದಿನವು ೨೪ ಘಂಟೆಗಳಿಗೆ ಸಮಾನವಾಗಿದ್ದು,[[ಸೂರ್ಯ]] ನ ಸುತ್ತ ಒಂದು ಪ್ರದಕ್ಷಿಣೆ ಹಾಕಲು ಒಂದು ವರ್ಷ ಬೇಕಾಗುತ್ತದೆ.ಒಂದು [[ವರ್ಷ]]ದಲ್ಲಿ ೩೬೫ ದಿನಗಳಿರುತ್ತವೆ. [[ಅಧಿಕ ವರ್ಷ]]ದಲ್ಲಿ ೩೬೬ ದಿನಗಳಿರುತ್ತವೆ.
 
ಒಂದು ದಿನವನ್ನು ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಅನುಸರಿಸಿ ಹಗಲು, ಮಧ್ಯಾಹ್ನ, ಸಾಯಂಕಾಲ ಮತ್ತು ರಾತ್ರಿಗಳಾಗಿ ವಿಂಗಡಿಸಲಾಗಿದೆ.
 
ಹಗಲನ್ನು ಬೆಳಿಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯವರಗೆ ಎಂದು ಗುರುತಿಸಲಾಗುತ್ತದೆ. ರಾತ್ರಿಯನ್ನು ಸಂಜೆ ೬ ಗಂಟೆಯಿಂದ ಬೆಳಿಗ್ಗೆ ೬ ಗಂಟೆಯವರಗೆ ಗುರುತಿಸಲಾಗುತ್ತದೆ.
"https://kn.wikipedia.org/wiki/ದಿನ" ಇಂದ ಪಡೆಯಲ್ಪಟ್ಟಿದೆ