ಕೌಸಲ್ಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[File:Bharata and Satrughna come to console Kausalya.jpg|thumb|ಕೌಸಲ್ಯೆಯನ್ನು ಸಂತೈಸುತ್ತಿರುವ ಭರತ ಮತ್ತು ಶತ್ರುಘ್ನ]]
 
'''ಕೌಸಲ್ಯೆ''' [[ಶ್ರೀರಾಮ]]ನ ತಾಯಿ. [[ದಶರಥ]]ನ ಮೊದಲನೆಯ ಹೆಂಡತಿ ಹಾಗೂ [[ಅಯೋಧ್ಯೆ]]ಯ ಮಹಾರಾಣಿ - ಪಟ್ಟದ ರಾಣಿ. [[ಕೋಸಲ]] ದೇಶದ ರಾಜಕುಮಾರಿ. ತ್ಯಾಗಕ್ಕೆ, ಪ್ರೀತಿಗೆ ಹೆಸರು ವಾಸಿಯಾದವಳು. ದಶರಥನಿಗೆ ಕೌಸಲ್ಯೆ, [[ಸುಮಿತ್ರ]], [[ಕೈಕೇಯಿ]] ಎಂಬ ಮೂರು ಜನ ಪತ್ನಿಯರು.
 
ಬಾಲಕಾಂಡದಿಂದ ಅರಣ್ಯಕಾಂಡದ ಆದಿಯವರೆಗೆ [[ರಾಮಾಯಣ]]ದಲ್ಲಿ ಕೌಸಲ್ಯೆಯ ಪಾತ್ರ ಹೆಚ್ಚು. ದಶರಥ ಮಕ್ಕಳಿಲ್ಲದೆ ಪುತ್ರಕಾಮೇಷ್ಟಿ ಯಾಗ ಮಾಡಿದಾಗ ಅದರ ಫಲದ ಮೊದಲ ಅರ್ಧ ಕೌಸಲ್ಯೆಗೂ , ಉಳಿದ ಅರ್ಧ ಭಾಗ ಕೈಕೆಯಿಗೂಕೈಕೇಯಿಗೂ ಕೊಡುತ್ತಾನೆ. ಕೌಸಲ್ಯೆ ಹಾಗೂ ಕೈಕೇಯಿ ಇಬ್ಬರೂ ತಮ್ಮ ಪಾಲಿನಿಂದ ಸುಮಿತ್ರೆಗೆ ಹಂಚುತ್ತಾರೆ. ಯಾಗದ ಫಲವಾಗಿ ಕೌಸಲ್ಯೆ ಚೈತ್ರ ಶುದ್ದ ನವಮಿಯಂದು([[ರಾಮನವಮಿ]]) ರಾಮನಿಗೆ ಜನ್ಮ ನೀಡುತ್ತಾಳೆ. ನಂತರದ ದಿನಗಳಲ್ಲಿ ಕೈಕೆಯಿಕೈಕೇಯಿ [[ಭರತ]]ನಿಗೂ ,ಸುಮಿತ್ರೆ [[ಲಕ್ಷ್ಮಣ]] ಹಾಗೂ [[ಶತ್ರುಘ್ನ]]ನಿಗೂ ಜನುಮ ನೀಡುತ್ತಾರೆ. ದಶರಥ , ಪುತ್ರ ವಿಯೋಗದ ನಂತರ, ತನ್ನ ಜೀವನ ಕೊನೆಯ ಘಳಿಗೆಗಳನ್ನು ಕೌಸಲ್ಯೆಯೊಂದಿಗೆ ಅವಳ ಅರಮನೆಯಲ್ಲಿಯೆ ಕಳೆಯುತ್ತಾನೆ.
 
ಬಾಲಕಾಂಡದಿಂದ ಅರಣ್ಯಕಾಂಡದ ಆದಿಯವರೆಗೆ [[ರಾಮಾಯಣ]]ದಲ್ಲಿ ಕೌಸಲ್ಯೆಯ ಪಾತ್ರ ಹೆಚ್ಚು.ದಶರಥ ಮಕ್ಕಳಿಲ್ಲದೆ ಪುತ್ರಕಾಮೇಷ್ಟಿ ಯಾಗ ಮಾಡಿದಾಗ ಅದರ ಫಲದ ಮೊದಲ ಅರ್ಧ ಕೌಸಲ್ಯೆಗೂ , ಉಳಿದ ಅರ್ಧ ಭಾಗ ಕೈಕೆಯಿಗೂ ಕೊಡುತ್ತಾನೆ. ಕೌಸಲ್ಯೆ ಹಾಗೂ ಕೈಕೇಯಿ ಇಬ್ಬರೂ ತಮ್ಮ ಪಾಲಿನಿಂದ ಸುಮಿತ್ರೆಗೆ ಹಂಚುತ್ತಾರೆ. ಯಾಗದ ಫಲವಾಗಿ ಕೌಸಲ್ಯೆ ಚೈತ್ರ ಶುದ್ದ ನವಮಿಯಂದು([[ರಾಮನವಮಿ]]) ರಾಮನಿಗೆ ಜನ್ಮ ನೀಡುತ್ತಾಳೆ. ನಂತರದ ದಿನಗಳಲ್ಲಿ ಕೈಕೆಯಿ [[ಭರತ]]ನಿಗೂ ,ಸುಮಿತ್ರೆ [[ಲಕ್ಷ್ಮಣ]] ಹಾಗೂ [[ಶತ್ರುಘ್ನ]]ನಿಗೂ ಜನುಮ ನೀಡುತ್ತಾರೆ. ದಶರಥ , ಪುತ್ರ ವಿಯೋಗದ ನಂತರ, ತನ್ನ ಜೀವನ ಕೊನೆಯ ಘಳಿಗೆಗಳನ್ನು ಕೌಸಲ್ಯೆಯೊಂದಿಗೆ ಅವಳ ಅರಮನೆಯಲ್ಲಿಯೆ ಕಳೆಯುತ್ತಾನೆ.
==ಉಲ್ಲೇಖಗಳು==
{{Reflist}}
"https://kn.wikipedia.org/wiki/ಕೌಸಲ್ಯೆ" ಇಂದ ಪಡೆಯಲ್ಪಟ್ಟಿದೆ